Kannada

ಹೆಣ್ಣುಮಕ್ಕಳೇ, ನಿಮ್ಮ ಕೈಗಳ ಅಂದ ಹೆಚ್ಚಿಸುವ ಈ ಆಂಟಿಕ್ ಬಳೆಗಳನ್ನು ನೋಡಿದ್ದೀರಾ?

Kannada

ಕಲರ್‌ಫುಲ್ ಬಳೆಗಳ ಕಲೆಕ್ಷನ್

ಪರ್ಪಲ್ ಮತ್ತು ಬಿಳಿ ಬಣ್ಣದ ಬಳೆಗಳ ಜೊತೆಗೆ ಕಮಲದ ಹೂವು ಹಾಗೂ ದೇವತೆಗಳ ಡಿಸೈನ್ ಇರುವ ಸುಂದರವಾದ ಬ್ಯಾಂಗಲ್ ಸೆಟ್ ಇದು. ನೋಡಿದ ತಕ್ಷಣ ಗಮನ ಸೆಳೆಯುವಂತಹ ವಿಶಿಷ್ಟ ಸ್ಟೈಲ್ ಇದರಲ್ಲಿದೆ.

Image credits: Sparklesbyarchana
Kannada

ಟೆಂಪಲ್ ಬ್ಯಾಂಗಲ್ಸ್

ಹಳದಿ ಮತ್ತು ನೀಲಿ ಬಣ್ಣದ ಬಳೆಗಳ ಜೊತೆಗೆ ಲಕ್ಷ್ಮೀದೇವಿ ಹಾಗೂ ಸುಂದರವಾದ ಫ್ಲೋರಲ್ ಡಿಸೈನ್ ಇರುವ ಟೆಂಪಲ್ ಬ್ಯಾಂಗಲ್ಸ್. ಈ ಕಾಂಬಿನೇಷನ್ ಕೈಗಳಿಗೆ ಹೊಸ ಲುಕ್ ನೀಡುತ್ತದೆ.

Image credits: Sparklesbyarchana
Kannada

ಟ್ರೆಡಿಷನಲ್ ಬಳೆಗಳು

ಮಧ್ಯದಲ್ಲಿ ಲಕ್ಷ್ಮೀದೇವಿ, ಅಕ್ಕಪಕ್ಕದಲ್ಲಿ ಸಣ್ಣ ಬಣ್ಣದ ಹರಳುಗಳಿರುವ ಕ್ಲಾಸಿಕ್ ಗೋಲ್ಡ್ ಫಿನಿಶಿಂಗ್ ಬಳೆಗಳು. ಸಿಂಪಲ್ ಹಾಗೂ ಟ್ರೆಡಿಷನಲ್ ಲುಕ್ ಇಷ್ಟಪಡುವವರಿಗೆ ಇದು ಪರ್ಫೆಕ್ಟ್ ಆಯ್ಕೆ.

Image credits: Ajpunnagai
Kannada

ಆಂಟಿಕ್ ಬ್ಯಾಂಗಲ್ ಕಲೆಕ್ಷನ್

ಕೆಂಪು, ಹಸಿರು ಹರಳುಗಳು ಹಾಗೂ ಲಕ್ಷ್ಮೀದೇವಿಯ ಡಿಸೈನ್ ಇರುವ ಹೆವಿ ಆಂಟಿಕ್ ಬ್ಯಾಂಗಲ್ಸ್ ಕಲೆಕ್ಷನ್ ಇದು. ಮದುವೆ, ಹಬ್ಬಗಳಲ್ಲಿ ಕೈಗಳ ಅಂದವನ್ನು ಇದು ದುಪ್ಪಟ್ಟು ಮಾಡುತ್ತದೆ.

Image credits: Ajpunnagai
Kannada

ಲಕ್ಷ್ಮೀದೇವಿ ಡಿಸೈನ್ ಬಳೆಗಳು

ಆಕರ್ಷಕ ಹಸಿರು ಹರಳುಗಳು ಮತ್ತು ಲಕ್ಷ್ಮೀದೇವಿ ಡಿಸೈನ್‌ನಿಂದ ಕಂಗೊಳಿಸುವ ಟೆಂಪಲ್ ಜ್ಯುವೆಲರಿ ಬಳೆಗಳ ಸೆಟ್. ಇದು ಪಕ್ಕಾ ಟ್ರೆಡಿಷನಲ್ ಲುಕ್ ನೀಡುತ್ತದೆ.

Image credits: Ajpunnagai
Kannada

ರಿಚ್ ಲುಕ್ ನೀಡುವ ಬ್ಯಾಂಗಲ್ ಸೆಟ್

ಕೆಂಪು ಮತ್ತು ಬಿಳಿ ಬಳೆಗಳ ಮಧ್ಯೆ ಲಕ್ಷ್ಮೀದೇವಿ ಹಾಗೂ ನವಿಲು ಡಿಸೈನ್ ಇರುವ ಗ್ರ್ಯಾಂಡ್ ಬ್ರೈಡಲ್ ಬ್ಯಾಂಗಲ್ಸ್ ಸೆಟ್. ಇದು ಕೈಗಳಿಗೆ ರಿಚ್ ಹಾಗೂ ಸಾಂಪ್ರದಾಯಿಕ ಲುಕ್ ಕೊಡುತ್ತದೆ.

Image credits: Sparklesbyarchana
Kannada

ಟ್ರೆಂಡಿ ಬ್ಯಾಂಗಲ್ ಸೆಟ್

ಆರೆಂಜ್ ಮತ್ತು ಹಸಿರು ಬಳೆಗಳ ಜೊತೆಗೆ ಗಣೇಶನ ಡಿಸೈನ್ ಹಾಗೂ ವೈಬ್ರೆಂಟ್ ಸ್ಟೋನ್ ವರ್ಕ್ ಇರುವ ಟ್ರೆಂಡಿ ಬ್ಯಾಂಗಲ್ಸ್. ಹಬ್ಬಗಳು ಮತ್ತು ವಿಶೇಷ ಸಮಾರಂಭಗಳಿಗೆ ಇದು ಬೆಸ್ಟ್ ಚಾಯ್ಸ್.

Image credits: Sparklesbyarchana
Kannada

ಕಾಸಿನ ಬಳೆಗಳು

ಲಕ್ಷ್ಮೀದೇವಿಯ ಕಾಸುಗಳನ್ನು ಜೋಡಿಸಿರುವ ಈ ಬಳೆಗಳು ನೋಡಲು ತುಂಬಾ ಸುಂದರವಾಗಿವೆ. ಇವುಗಳನ್ನು ನೀವು ಡೈಲಿವೇರ್ ಆಗಿಯೂ ಬಳಸಬಹುದು.

Image credits: Ajpunnagai
Kannada

ಟ್ರೆಡಿಷನಲ್ ಬ್ಯಾಂಗಲ್ ಸೆಟ್

ಆರೆಂಜ್ ಬಣ್ಣದ ಬಳೆಗಳ ಜೊತೆಗೆ ಗಣೇಶನ ಡಿಸೈನ್ ಹಾಗೂ ಮುತ್ತುಗಳ ಕಾಂಬಿನೇಷನ್ ಇರುವ ಟ್ರೆಂಡಿ ಬ್ಯಾಂಗಲ್ಸ್ ಇವು. ರೇಷ್ಮೆ ಸೀರೆಗಳಿಗೆ ಇವು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.

Image credits: Sparklesbyarchana

ಡೈಲಿ ವೇರ್‌ಗೆ ಕಡಿಮೆ ಬಜೆಟ್‌ನಲ್ಲಿ ಸಿಗುವ ಚಿನ್ನದ ಓಲೆಗಳು ಇಲ್ಲಿವೆ ನೋಡಿ..!

Bridal Set ಮದುವೆಗೆ ಹೇಳಿ ಮಾಡಿಸಿದ ಕಂಪ್ಲೀಟ್ ಬ್ರೈಡಲ್ ಸೆಟ್; ಒಮ್ಮೆ ಟ್ರೈ ಮಾಡಿ

Silver Bracelet Designs: ಮಹಿಳೆಯರಿಗೆ ಬಳೆಯಂತಹ ಲುಕ್ ನೀಡುವ 6 ಟ್ರೆಂಡಿಂಗ್ ಬೆಳ್ಳಿ ಬ್ರೇಸ್‌ಲೆಟ್‌ಗಳು!

Glass Skin ಬೇಕಾ? ನಿಮ್ಮ ತ್ವಚೆಗೆ ಹೊಳಪು ನೀಡುವ ಟಾಪ್ 5 ಟ್ರೆಂಡಿಂಗ್ ಫೇಸ್ ಮಾಸ್ಕ್‌ಗಳು