ಬಲವಾದ ಉಗುರುಗಳ ಬೆಳವಣಿಗೆಗೆ ಕೆಲವು ಆಹಾರಗಳು.
ಉಗುರುಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿರುವ ಪಾಲಕ್ ನಂತಹ ಹಸಿರು ತರಕಾರಿಗಳ ಸೇವನೆ ಬಹಳ ಒಳ್ಳೆಯದು.
ಬಯೋಟಿನ್, ಪ್ರೋಟೀನ್ ಇರುವ ಬೇಳೆಕಾಳುಗಳು ಉಗುರುಗಳ ಆರೋಗ್ಯಕ್ಕೆ ಉತ್ತಮ ಪ್ರೊಟೀನ್ ಹೊಂದಿವೆ.
ಜಿಂಕ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಇರುವ ಕುಂಬಳಕಾಯಿ ಬೀಜಗಳು ಉಗುರುಗಳ ಆರೋಗ್ಯಕ್ಕೆ ಬೆಸ್ಟ್
ಬೀಟಾ ಕ್ಯಾರೋಟಿನ್ ಇರುವ ಗೆಣಸನ್ನು ಸಧೃಡ ಉಗುರುಗಳ ಆರೋಗ್ಯಕ್ಕಾಗಿ ಸೇವಿಸಿ
ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಆದ್ದರಿಂದ ಇವುಗಳನ್ನು ಸೇವಿಸುವುದು ಉಗುರುಗಳಿಗೆ ಒಳ್ಳೆಯದು.
ಕ್ಯಾಲ್ಸಿಯಂ, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಬಾದಾಮಿಯಲ್ಲಿವೆ. ಆದ್ದರಿಂದ ಇವುಗಳನ್ನು ಸೇವಿಸಬಹುದು.
ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳುಳ್ಳ ಬೆರ್ರಿ ಹಣ್ಣುಗಳು ಉಗುರುಗಳ ಆರೋಗ್ಯಕ್ಕೆ ಒಳ್ಳೆಯದು.
ಇಲ್ಲಿದೆ ಟ್ರೆಂಡಿ ವಂಕಿ ಉಂಗುರದ ಕೆಲೆಕ್ಷನ್ಸ್
ಆಫೀಸ್‌ಗೆ ಧರಿಸಲು ಟ್ರೆಂಡಿ ಆಗಿರುವ 5 ಅತ್ಯಾಕರ್ಷಕ ಕೋ-ಆರ್ಡ್ ಸೆಟ್‌ಗಳು
ಈಗ ಫುಲ್ ಟ್ರೆಂಡ್‌ನಲ್ಲಿರುವ ಲ್ಯಾವೆಂಡರ್ ಬಣ್ಣದ ಲೆಹೆಂಗಾ ವಿನ್ಯಾಸಗಳು
ಮದ್ವೆ, ಹಬ್ಬಗಳಿಗೆ ಪರ್ಫೆಕ್ಟ್ ಕೃಷಿ ತಾಪಂಡ ಸೀರೆ, ಬ್ಲೌಸ್ ಡಿಸೈನ್