ಚಂದನವನದ ಬೆಡಗಿ ಕೃಷಿ ತಾಪಂಡ ಸೀರೆ ಪ್ರಿಯೆ. ಇವರ ಬಳಿ ಇರುವ ಸೀರೆ ಕಲೆಕ್ಷನ್ಸ್ ತುಂಬಾನೆ ಸುಂದರವಾಗಿವೆ.
ಕೊಡಗಿನ ಬೆಡಗಿಯಾಗಿರುವ ಕೃಷಿ ಕೊಡವ ಸ್ಟೈಲ್ ನಲ್ಲಿ ಎಷ್ಟೊಂದು ಕ್ಯೂಟ್ ಆಗಿ ಕಾಣಿಸ್ತಿದ್ದಾರೆ ಅಲ್ವಾ ?
ಕಪ್ಪು ಬಣ್ಣದ ಚೆಕ್ಡ್ ಕಾಟನ್ ಸೀರೆ ಜೊತೆ, ಹಸಿರು ರೌಂಡ್ ನೆಕ್ ಬ್ಲೌಸ್ ಎಷ್ಟು ಚೆನ್ನಾಗಿದೆ.
ಸಿಂಪಲ್ ಆಗಿರುವ ಪ್ಲೈನ್ ಸೀರೆ ಜೊತೆ ಫ್ಲೋರಲ್ ಪ್ರಿಂಟ್ ವಿ ನೆಕ್ ಬ್ಲೌಸ್ ಸ್ಟೈಲಿಶ್ ಆಗಿ ಕಾಣಿಸುತ್ತೆ.
ಸಿಲ್ಕ್ ಸೀರೆ ಜೊತೆಗೆ ಟ್ರೆಡಿಶನಲ್ ಬ್ಲೌಸ್ ಮಾತ್ರ ಯಾಕೆ? ಅದರ ಜೊತೆ ಹೀಗೆ ಬ್ಯಾಕ್ ಲೆಸ್ ಬ್ಲೌಸ್ ಕೂಡ ಚೆನ್ನಾಗಿ ಕಾಣ್ಸತ್ತೆ.
ಪ್ರತಿಯೊಬ್ಬ ಮಹಿಳೆಯ ಬಳಿ ಖಾದಿ ಕಾಟನ್ ಇರಲೇಬೇಕು. ಇದು ಎಲ್ಲಾ ಸಂದರ್ಭಗಳಲ್ಲೂ ಧರಿಸೋಕ್ಕೆ ಉತ್ತಮವಾಗಿರುತ್ತೆ.
ನಿಮ್ಮ ಬಳಿ ಹೀಗೆ ಸುಂದರವಾದ ಜರಿ ಸೀರೆ ಇದ್ರೆ, ಅದರ ಜೊತೆ ಪಫ್ ಹ್ಯಾಂಡ್, ಸ್ಕ್ವೇರ್ ನೆಕ್ ಬ್ಲೌಸ್ ಧರಿಸಿ, ನೆಕ್ ಪೀಸ್ ಧರಿಸಿದ್ರೆ ಸಖತ್ ಆಗಿ ಕಾಣ್ಸತ್ತೆ.
ಲಂಗ ದಾವಣಿ ಅಂದ್ರೆ ಕಲರ್ ಫುಲ್ ಆಗಿರಲೇಬೇಕು ಅಂದೇನಿಲ್ಲ. ಐವರಿ ಬಣ್ಣದ ಲಂಗದಾವಣಿ ಧರಿಸಿದ್ರೂ ತುಂಬಾನೆ ಸುಂದರವಾಗಿ ಕಾಣಿಸುತ್ತೆ.
ಮದುವೆ ಸಮಾರಂಭಗಳಿಗೆ ರೆಡ್ ಅಥವಾ ಪಿಂಕ್ ಬಾರ್ಡರ್ ಇರುವ ಆಫ್ ವೈಟ್ ಸೀರೆ ಟ್ರೆಂಡಿಯಾಗಿ ಕಾಣುತ್ತೆ, ಟ್ರೆಡಿಶನಲ್ ಆಗಿಯೂ ಇರುತ್ತೆ.
ಮೈಸೂರ್ ಸಿಲ್ಕ್ ಸೀರೆ ಸೇರಿ ಹಲವು ಸೀರೆಗಳು ಸಿಂಪಲ್ ಲೈಟ್ ಕಲರ್ ಗಳಲ್ಲಿ ಬರುತ್ತೆ ಅವುಗಳ ಜೊತೆ ಅದೇ ಬಣ್ಣದ ಬ್ಲೌಸನ್ನು ಸುಂದರವಾದ ನೆಕ್ ಇರುವ ಬ್ಲೌಸ್ ಜೊತೆ ಕ್ಯಾರಿ ಮಾಡಬಹುದು.
ಈ ರೀತಿಯಾಗಿ ಸ್ಕಾರ್ಫ್ ಕಟ್ಟಿಕೊಂಡು ಸೈಲಿಶ್ ಆಗಿ ಮಿಂಚಬಹುದು!
ಮುಖದ ಆಕಾರಕ್ಕೆ ತಕ್ಕಂತೆ ಬಿಂದಿ ಆಯ್ಕೆ
ಫಿಟ್ಟಿಂಗ್‌ನ ತಲೆಬಿಸಿ ಬೇಡ, ದಪ್ಪಗಿರೋ ಯುವತಿಯರಿಗೆ ಈ ಕುರ್ತಿ ಪರ್ಫೆಕ್ಟ್!
ಕೇವಲ 10 ಗ್ರಾಂನಲ್ಲಿ ಗಟ್ಟಿಯಾದ ಗೋಲ್ಡ್ ಚೈನ್ ಡಿಸೈನ್ ಇಲ್ಲಿವೆ ನೋಡಿ!