Kannada

ಲ್ಯಾವೆಂಡರ್ ಲೆಹೆಂಗಾ ವಿನ್ಯಾಸಗಳು

ಲ್ಯಾವೆಂಡರ್ ಲೆಹೆಂಗಾದಲ್ಲಿ ಹೊಸ ವಿನ್ಯಾಸಗಳು
Kannada

ಲ್ಯಾವೆಂಡರ್ ಲೆಹೆಂಗಾ ವಿನ್ಯಾಸಗಳು

ಲ್ಯಾವೆಂಡರ್ ಬಣ್ಣವು ಈಗ ಟ್ರೆಂಡ್‌ನಲ್ಲಿದೆ. ಸಮುದ್ರ ನೀಲಿ ಬಣ್ಣದ ನೆಟ್ ದುಪ್ಪಟ್ಟದೊಂದಿಗೆ ಲ್ಯಾವೆಂಡರ್ ಲೆಹೆಂಗಾವನ್ನು ಧರಿಸಿ.

Image credits: Pinterest
Kannada

ಫ್ಲೇರ್ ಲ್ಯಾವೆಂಡರ್ ಲೆಹೆಂಗಾ

ಹೆವಿ ಲುಕ್ ಬಯಸುವವರು ಕೇನ್-ಕೇನ್ ಸ್ಕರ್ಟ್ ಮತ್ತು ಸಿಲ್ವರ್ ವರ್ಕ್ ಬ್ಲೌಸ್‌ನೊಂದಿಗೆ ಲ್ಯಾವೆಂಡರ್ ಲೆಹೆಂಗಾವನ್ನು ಆರಿಸಿಕೊಳ್ಳಬಹುದು.

Image credits: Pinterest
Kannada

3D ಹೂವಿನ ವಿನ್ಯಾಸದ ಲೆಹೆಂಗಾ

ಲ್ಯಾವೆಂಡರ್ ಬಣ್ಣದಲ್ಲಿ 3D ಹೂವಿನ ವಿನ್ಯಾಸದ ಲೆಹೆಂಗಾ  ಇಲ್ಲಿದೆ ನೋಡಿ..

Image credits: Pinterest
Kannada

ಮಿರರ್ ವರ್ಕ್ ಲೆಹೆಂಗಾ

ಲ್ಯಾವೆಂಡರ್ ಬಣ್ಣದ ಮಿರರ್ ವರ್ಕ್ ಲೆಹೆಂಗಾ ಧರಿಸಿ.
Image credits: Pinterest
Kannada

ಇಂಡೋ ವೆಸ್ಟರ್ನ್ ಲೆಹೆಂಗಾ

ಲ್ಯಾವೆಂಡರ್ ಮತ್ತು ಗುಲಾಬಿ ಬಣ್ಣದ ಸ್ಟ್ರೈಪ್ಸ್ ಇರುವ ಸ್ಕರ್ಟ್ ಧರಿಸಿ.
Image credits: Pinterest
Kannada

ಮಲ್ಟಿ ಕಲರ್ ಲೆಹೆಂಗಾ

ಲ್ಯಾವೆಂಡರ್ ಬಣ್ಣದಲ್ಲಿ ಮಲ್ಟಿ ಕಲರ್ ಹೂವಿನ ವಿನ್ಯಾಸದ ಲೆಹೆಂಗಾ ಧರಿಸಿ.
Image credits: Pinterest
Kannada

ಫಿಶ್ ಕಟ್ ಲೆಹೆಂಗಾ

ನೆಟ್ ಬಟ್ಟೆಯಲ್ಲಿ ಫಿಶ್ ಕಟ್ ಲೆಹೆಂಗಾ ಇಲ್ಲಿದೆ ನೋಡಿ

Image credits: Pinterest

ಮದ್ವೆ, ಹಬ್ಬಗಳಿಗೆ ಪರ್ಫೆಕ್ಟ್ ಕೃಷಿ ತಾಪಂಡ ಸೀರೆ, ಬ್ಲೌಸ್ ಡಿಸೈನ್

ಈ ರೀತಿಯಾಗಿ ಸ್ಕಾರ್ಫ್ ಕಟ್ಟಿಕೊಂಡು ಸೈಲಿಶ್ ಆಗಿ ಮಿಂಚಬಹುದು!

ಮುಖದ ಆಕಾರಕ್ಕೆ ತಕ್ಕಂತೆ ಬಿಂದಿ ಆಯ್ಕೆ

ಫಿಟ್ಟಿಂಗ್‌ನ ತಲೆಬಿಸಿ ಬೇಡ, ದಪ್ಪಗಿರೋ ಯುವತಿಯರಿಗೆ ಈ ಕುರ್ತಿ ಪರ್ಫೆಕ್ಟ್!