Kannada

ನಿಮ್ಮ ಪಾದಗಳಿಗೆ ರಾಯಲ್ ಲುಕ್ ನೀಡುವ ಚೆಂದದ ಕಾಲ್ಗೆಜ್ಜೆಗಳ ಡಿಸೈನ್ಸ್

Kannada

ಗ್ರ್ಯಾಂಡ್ ವಿಥ ಟ್ರೆಡಿಷನಲ್ ಟಚ್ ಕಾಲ್ಗೆಜ್ಜೆ

ಈ ರೀತಿಯ ಕಾಲ್ಗೆಜ್ಜೆಗಳು ಎಥ್ನಿಕ್ ಔಟ್‌ಫಿಟ್‌ಗೆ ಬೆಸ್ಟ್ ಆಯ್ಕೆ.  ಇದು ಬಣ್ಣದ ಹವಳಗಳಿಂದ ಮಾಡಲಾಗಿದ್ದು, ಮೂರು ಲೇಯರ್ ಹೊಂದಿದೆ. 

Image credits: pinterest
Kannada

ಬೆಳ್ಳಿ ಕಾಲ್ಗೆಜ್ಜೆ

ಈ ರೀತಿಯ ಬೆಳ್ಳಿ ಕಾಲ್ಗೆಜ್ಜೆಗಳು ನಿಮ್ಮ ಕಾಲುಗಳ ಅಂದವನ್ನು ಹೆಚ್ಚಿಸುತ್ತವೆ. ಡೇಲಿ ವಿಯರ್‌ಗೆ ನವವಿವಾಹಿತೆಗೆ ಈ ಸುಂದರವಾದ ಕಾಲ್ಗೆಜ್ಜೆಗಳನ್ನು ಗಿಫ್ಟ್ ಅಗಿ ನೀಡಬಹುದು.

Image credits: chat gpt
Kannada

ಫುಲ್ ಕಾಲ್ಗೆಜ್ಜೆ

ಹಾಥ್ ಫೂಲ್ ರೀತಿಯಲ್ಲಿ ಇಡೀ ಪಾದ ಕವರ್ ಮಾಡುವ ಈ ಕಾಲ್ಗೆಜ್ಜೆಗಳು ಟ್ರೆಂಡಿಂಗ್‌ನಲ್ಲಿವೆ. ನವವಧು ಅರಿಶಿನ ಶಾಸ್ತ್ರದ ವೇಳೆ ಇಂತಹ ಕಾಲ್ಗೆಜ್ಜೆ ಧರಿಸುತ್ತಾರೆ. 

Image credits: pinterest
Kannada

ಕಲರ್‌ಫುಲ್ ಕಾಲ್ಗೆಜ್ಜೆ

ಈ ರೀತಿ ಕಲರ್‌ ಫುಲ್ ಕಾಲ್ಗೆಜ್ಜೆಗಳು ಅತ್ಯಂತ ಅಪರೂಪದ ವಿನ್ಯಾಸವನ್ನು ಹೊಂದಿರುತ್ತವೆ.  ಗೆಜ್ಜೆಗಳು ಲೇಯರ್ ಜೊತೆ ಬರೋದರಿಂದ ನಿಮ್ಮ ಕಾಲುಗಳ ಅಂದ ಇಮ್ಮಡಿಗೊಳ್ಳುತ್ತದೆ.

Image credits: silverstudio.jodhpur
Kannada

ನವಿಲು ಕಾಲ್ಗೆಜ್ಜೆ

ಈ ರೀತಿ  ಕಾಲ್ಗೆಜ್ಜೆಯಲ್ಲಿ ಪಕ್ಷಿ, ಹೂಗಳನ್ನು ಮಾಡಿಸಿಕೊಳ್ಳಬಹುದು. ಇದು ಕಾಲ್ಕಜ್ಜೆ ಜೊತೆ ಕಾಲುಂಗರವನ್ನು ಒಳಗೊಂಡಿದೆ. ಯನಿಕ್ ಡಿಸೈನ್ಸ್ ಹುಡುಕುತ್ತಿದ್ರೆ ಇದನ್ನೊಮ್ಮೆ ಟ್ರೈ ಮಾಡಿ

Image credits: Instagram
Kannada

ಚಪ್ಪಲಿ ವಿಥ್ ಕಾಲ್ಗಜ್ಜೆ

ಕಾಲ್ಗಜ್ಜೆಯನ್ನೊಳಗೊಂಡ ಚಪ್ಪಲಿಗಳು ಮಾರುಕಟ್ಟೆ ಲಗ್ಗೆ ಇಟ್ಟಿವೆ. ಇವುಗಳಲ್ಲಿ ನಿಮಗೆ ವಿವಿಧ ವಿನ್ಯಾಸಗಳು ಲಭ್ಯ ಇವೆ. ಕೇವಲ 500 ರಿಂದ 700 ರೂ.ಗಳಲ್ಲಿ ಈ ಡಿಸೈನ್ಸ್ ಸಿಗುತ್ತವೆ.

Image credits: pinterest
Kannada

ತ್ರಿ ಲೇಯರ್ ಕಾಲ್ಗೆಜ್ಜೆ

ಮಕ್ಕಳಿಗೆ ಈ ರೀತಿ ಕಾಲ್ಗಜ್ಜೆ ಹಾಕಬಹುದು.  ಇದು ಮೂರು ಲೇಯರ್ ಹೊಂದಿದ್ದ, ಹಸಿರು ಮಣಿಗಳ ಜೊತೆ ಅಟ್ರ್ಯಾಕ್ಟಿವ್ ಆಗಿ ಕಾಣಿಸುತ್ತದೆ. 

Image credits: Pinterest
Kannada

ಸಿಂಪಲ್ ವಿಥ್ ರಾಯಲ್

ನೀವು ವೆಸ್ಟರ್ನ್ ಔಟ್‌ಫಿಟ್ ಜೊತೆ ಈ ರೀತಿಯ ಸಿಂಪಲ್ ಕಾಲ್ಗೆಜ್ಜೆ ಧರಿಸಬಹುದಾಗಿದೆ. 

Image credits: Instagram

ಬೇಸಿಗೆಯಲ್ಲಿ ಕಂಫರ್ಟ್ + ಸ್ಟೈಲ್ ಬೇಕಾ? ಮಾಧುರಿ ದೀಕ್ಷಿತ್‌ರ ಲುಕ್ ಟ್ರೈ ಮಾಡಿ!

ಚಿನ್ನ, ಪೋಲ್ಕಿ ಬಿಡಿ, ಈಗ ಟ್ರೆಂಡ್‌ನಲ್ಲಿರೋದು ಈ 5 ಬೀಡ್ಸ್ ನೆಕ್ಲೇಸ್ ಡಿಸೈನ್!

ಬೆಳ್ಳಿ ಕಾಲುಂಗುರ: ಹಗುರವಾದರೂ ಹೆವಿ ಲುಕ್, ನವವಧುಗಳಿಗೆ 8 ವಿನ್ಯಾಸಗಳು

ಬಕ್ರೀದ್ ಹಬ್ಬಕ್ಕೆ ಕೈಗಳ ಹಿಂಭಾಗಕ್ಕೆ ಹಚ್ಚಿ ಈ 6 ಬಗೆಯ ಮೆಹಂದಿ ಡಿಸೈನ್ಸ್