Kannada

ಎಥ್ನಿಕ್ ಡ್ರೆಸ್‌ಗೆ 500 ರೂ. ಒಳಗೆ ಟ್ರೆಂಡಿ ಆಕ್ಸಿಡೈಸ್ಡ್ ಕಿವಿಯೋಲೆಗಳು

Kannada

ಝುಮ್ಕಾ ಶೈಲಿಯ ಆಕ್ಸಿಡೈಸ್ಡ್ ಕಿವಿಯೋಲೆ

ಎಥ್ನಿಕ್ ಉಡುಪುಗಳ ಮೇಲೆ ಝುಮ್ಕಾ ಶೈಲಿಯ ಆಕ್ಸಿಡೈಸ್ಡ್ ಕಿವಿಯೋಲೆ ಸಖತ್‌ ಆಗಿ ಕಾಣಿಸುತ್ತವೆ. ಈ ರೀತಿಯ ಕಿವಿಯೊಲೆ ನಿಮ್ಮ ಲುಕ್ ಬದಲಿಸುತ್ತವೆ.

Image credits: ಸಾಮಾಜಿಕ ಮಾಧ್ಯಮ
Kannada

ಚಾಂದ್‌ಬಾಲಿ ಶೈಲಿಯ ಆಕ್ಸಿಡೈಸ್ಡ್ ಕಿವಿಯೋಲೆಗ

ಅನಾರ್ಕಲಿ ಶೈಲಿಯ ಸಲ್ವಾರ್ ಸೂಟ್‌ಗಳಿಗೆ ಚಾಂದ್‌ಬಾಲಿ ಕಿವಿಯೋಲೆಗಳು. ಲೆಹೆಂಗಾ ಶೈಲಿಯ ಡ್ರೆಸ್‌ಗೂ ಚಾಂದ್‌ಬಾಲಿ ಕಿವಿಯೊಲೆ  ಮ್ಯಾಚ್ ಆಗುತ್ತದೆ.

Image credits: ಸಾಮಾಜಿಕ ಮಾಧ್ಯಮ
Kannada

ಇಯರ್‌ವೆಲ್ ಆಕ್ಸಿಡೈಸ್ಡ್ ಕಿವಿಯೋಲೆ

ಸೀರೆ ಅಥವಾ ಎಥ್ನಿಕ್ ಉಡುಪುಗಳ ಮೇಲೆ ಇಯರ್‌ವೆಲ್ ಕಿವಿಯೋಲೆ ಟ್ರೈ ಮಾಡಿ. ಮದುವೆ ಇನ್ನಿತರ ಸಮಾರಂಭದಲ್ಲಿ ಈ ಕಿವಿಯೊಲೆ ಸೂಟ್ ಆಗುತ್ತದೆ. 

Image credits: ಸಾಮಾಜಿಕ ಮಾಧ್ಯಮ
Kannada

ಲೇಯರ್ಡ್ ಆಕ್ಸಿಡೈಸ್ಡ್ ಕಿವಿಯೋಲೆ

ಮಲ್ಟಿ-ಕಲರ್ ಲೇಯರ್ಡ್ ಆಕ್ಸಿಡೈಸ್ಡ್ ಕಿವಿಯೋಲೆಗಳನ್ನು ಘಾಗ್ರ ಚೋಲಿಗಳಿಗೆ ಹೊಂದಾಣಿಕೆಯಾಗುತ್ತದೆ. 

Image credits: ಸಾಮಾಜಿಕ ಮಾಧ್ಯಮ
Kannada

ಹೆವಿ ಆಕ್ಸಿಡೈಸ್ಡ್ ಕಿವಿಯೋಲೆಗಳು

ಸರಳವಾದ ಎಥ್ನಿಕ್ ಸೂಟ್‌ಗಳ ಮೇಲೆ ಹೆವಿ ಆಕ್ಸಿಡೈಸ್ಡ್ ಕಿವಿಯೋಲೆಗಳನ್ನು ಪ್ರಯತ್ನಿಸಿ,

Image credits: ಸಾಮಾಜಿಕ ಮಾಧ್ಯಮ

ಕತ್ತು ಉದ್ದವಾಗಿ, ಭುಜ ಆಕರ್ಷಕವಾಗಿ ಕಾಣುವಂತೆ ಮಾಡುವ ಬ್ಲೌಸ್‌ ಡಿಸೈನ್ಸ್

ಚೋಕರ್‌ನಿಂದ ನಿಮ್ಮ ಲುಕ್‌ ಚೇಂಜ್‌ ಆಗೋದ್ರಲ್ಲಿ ಎರಡು ಮಾತಿಲ್ಲ

ಚಿನ್ನದ ಕಿವಿಯೋಲೆಗಳ ಸಡಿಲವಾದ ಸ್ಕ್ರೂಗಳನ್ನು ಬಿಗಿಗೊಳಿಸುವುದು ಹೇಗೆ?

ಕಾಲೇಜು ಹುಡುಗಿಯರಿಗಾಗಿ ಇಲ್ಲಿವೆ ಕೇವಲ ₹200 ಬೆಲೆಯ 5 ವಿಶಿಷ್ಟ ವಿನ್ಯಾಸದ ಕಿವಿಯೋಲೆ!