Kannada

ಈ ಡಿಸೈನ್ಸ್ ಟ್ರೈ ಮಾಡಿ

ಕಾಟನ್ ಸೀರೆಗಳಲ್ಲಿ ಸ್ಟೈಲಿಶ್ ಆಗಿ ಕಾಣಲು ಅಜ್ರಖ್ ಪ್ರಿಂಟ್, ಬ್ರಿಕ್ ಕಲರ್ ಮತ್ತು ಶೇಡೆಡ್ ಕಾಟನ್ ಸೀರೆ ಡಿಸೈನ್‌ಗಳನ್ನು ಟ್ರೈ ಮಾಡಬಹುದು.
Kannada

ಪೋಲ್ಕಾ ಡಾಟ್ ಕಾಟನ್ ಸೀರೆಗಳು

ಬೇಸಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸಲು ಪೋಲ್ಕಾ ಡಾಟ್ ಕಾಟನ್ ಸೀರೆಗಳನ್ನು ಧರಿಸಬಹುದು. ಇಂತಹ ಸೀರೆಗಳ ಜೊತೆ ಸ್ಲೀವ್‌ಲೆಸ್ ಬ್ಲೌಸ್ ಧರಿಸಿ.

Image credits: pinterest
Kannada

ಅಜ್ರಖ್ ಪ್ರಿಂಟ್ ಕಾಟನ್ ಸೀರೆಗಳು

ನೀಲಿ ಬಣ್ಣದ ಅಜ್ರಖ್ ಪ್ರಿಂಟ್ ಇರುವ ಕಾಟನ್ ಸೀರೆಗಳು ತಮ್ಮ ಸೌಂದರ್ಯಕ್ಕೆ ಹೆಸರುವಾಸಿ. ನಿಮಗೆ 400 ರೂ.ನಿಂದ ಸಾವಿರ ರೂ.ವರೆಗೂ ಈ ಸೀರೆಗಳು ಸಿಗುತ್ತವೆ.

Image credits: thelotusfab
Kannada

ಸ್ಟ್ರೈಪ್ಡ್ ಕಾಟನ್ ಸೀರೆ

ಪ್ಲೇನ್ ಸೀರೆ ಬದಲು, ಕಡಿಮೆ ಬೆಲೆಯಲ್ಲಿ ಸ್ಟ್ರೈಪ್ಡ್ ಸೀರೆಗಳನ್ನು ಧರಿಸಿ ಶಾಲೆಗೆ ರೆಡಿಯಾಗಿ. ಟೀಚರ್ಸ್‌ಗೆ  ಇಂತಹ ಸೀರೆಗಳು ಚೆನ್ನಾಗಿ ಕಾಣಿಸುತ್ತವೆ.

Image credits: social media
Kannada

ಜಿಯೋಮೆಟ್ರಿಕ್ ಪ್ರಿಂಟ್ ಅಜ್ರಖ್ ಸೀರೆ

ಅಜ್ರಖ್ (Ajrakh) ಪ್ರಿಂಟ್ ಶೈಲಿಯ ಈ ಸೀರೆಯಲ್ಲಿ ಇಟ್ಟಿಗೆ ಬಣ್ಣ (ಬ್ರಿಕ್ ಕಲರ್) ಇದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಇಂತಹ ಸೀರೆಯೊಂದಿಗೆ ಪ್ಲೇನ್ ಕಪ್ಪು ಬ್ಲೌಸ್ ಧರಿಸಿ ರೆಡಿಯಾಗಬಹುದು.

Image credits: flipkart
Kannada

ಶೇಡೆಡ್ ಕಾಟನ್ ಸೀರೆ

ಶೇಡೆಡ್ ಕಾಟನ್ ಸೀರೆಗಳಲ್ಲಿ ಬಿಳಿ ಬಣ್ಣದ ಜೊತೆಗೆ ನೀಲಿ ಬಣ್ಣವನ್ನು ಆಯ್ಕೆ ಮಾಡಿ. ಇದು ನೋಡಲು ಬ್ರೈಟ್ ಮತ್ತು ಫ್ಯಾನ್ಸಿಯಾಗಿ ಕಾಣಿಸುತ್ತದೆ.

Image credits: Pinterest
Kannada

ಪ್ರಿಂಟೆಡ್ ಕಾಟನ್ ಸೀರೆಗಳು

ಕೇವಲ ಪ್ಲೇನ್ ಮಾತ್ರವಲ್ಲ, ಕಾಟನ್ ಪ್ರಿಂಟೆಡ್ ಸೀರೆಗಳಲ್ಲೂ ವಿಶೇಷವಾಗಿ ಕಾಣಿಸಿಕೊಳ್ಳಿ. ಇಂತಹ ಸೀರೆಗಳು ನೋಡಲು ಆಕರ್ಷಕವಾಗಿರುತ್ತವೆ.

Image credits: Cilory

ಬೇಸಿಗೆ ಫ್ಯಾಷನ್‌ನಲ್ಲಿ ಈ ಕೂಲ್ ಪ್ಯಾಂಟ್‌ಗಳದ್ದೇ ಹವಾ! ಜೀನ್ಸ್‌ಗಿಂತ ಇದೇ ಬೆಸ್ಟ್

Summer Fashion: ಬೇಸಿಗೆಯಲ್ಲಿ ಜೀನ್ಸ್‌ ಬದಲು ಈ ಕೂಲ್ ಪ್ಯಾಂಟ್‌ಗಳು ಟ್ರೆಂಡಿಂಗ್: ಸ್ಟೈಲ್ ಜೊತೆ ಕಂಫರ್ಟ್ ಕೂಡ

Bugadi Earring: ಟ್ರೆಡಿಷನಲ್ ಲುಕ್‌ಗೆ ಮಾಡರ್ನ್ ಟಚ್: ಬುಗುಡಿ ಕಿವಿಯೋಲೆಯ ಡಿಸೈನ್‌ಗಳು ಇಲ್ಲಿವೆ!

Hathphool Designs ಕೈಗಳ ಅಂದ ಹೆಚ್ಚಿಸಲು ವಧುವಿಗೆ 6 ಬಗೆಯ ಹಾಥ್‌ಫೂಲ್ ಡಿಸೈನ್ಸ್