Kannada

ಸೀರೆ ಜೊತೆ ಧರಿಸಿ 6 ಕಾಯಿನ್ ನೆಕ್ಲೇಸ್‌: ಟ್ರೆಡಿಷನಲ್ ಜೊತೆ ರಾಯಲ್ ಲುಕ್

Kannada

ಕಾಯಿನ್ ಚೋಕರ್ ಡಿಸೈನ್

ಸುಂದರವಾದ ಸೀರೆ ಉಟ್ಟು, ಗೋಲ್ಡ್ ಪ್ಲೇಟೆಡ್ ಅಥವಾ ಚಿನ್ನದ ಕಾಯಿನ್ ಚೋಕರ್ ಡಿಸೈನ್ ಧರಿಸಬಹುದು. ಇದು ಟ್ರೆಡಿಷನಲ್ ಲುಕ್ ಜೊತೆಗೆ ರಾಯಲ್ ಲುಕ್ ಕೂಡ ಕೊಡುತ್ತೆ.

Image credits: instagram
Kannada

ಡಬಲ್ ಲೇಯರ್ ಕಾಯಿನ್ ನೆಕ್ಲೇಸ್

ಹೆವಿ ಲುಕ್ ಬೇಕು ಅನ್ನೋರು ಡಬಲ್ ಲೇಯರ್ ಕಾಯಿನ್ ನೆಕ್ಲೇಸ್ ಆಯ್ಕೆ ಮಾಡಬಹುದು. ಪೂಜೆ ಸಮಯದಲ್ಲಿ ಜುಮ್ಕಿ ಕಿವಿಯೋಲೆ ಜೊತೆ ಇದನ್ನು ಧರಿಸಿ ನೋಡಿ, ಸಖತ್ ಆಗಿ ಕಾಣುತ್ತೆ.

Image credits: instagram
Kannada

ಕಾಯಿನ್ ಲಾಂಗ್ ನೆಕ್ಲೇಸ್

ನಿಮಗೆ ಚೋಕರ್ ಅಥವಾ ಶಾರ್ಟ್ ನೆಕ್ಲೇಸ್ ಇಷ್ಟವಿಲ್ಲದಿದ್ದರೆ, ಕಾಯಿನ್ ಲಾಂಗ್ ನೆಕ್ಲೇಸ್ ಆಯ್ಕೆ ಮಾಡಬಹುದು. ಇದರಲ್ಲಿ ನೆಕ್ಲೇಸ್ ಜೊತೆಗೆ ಸ್ಟೋನ್ ವರ್ಕ್ ಕೂಡ ಇರುತ್ತೆ. ಇದು ಅದರ ಸೌಂದರ್ಯವನ್ನು ಹೆಚ್ಚಿಸುತ್ತೆ.

Image credits: instagram
Kannada

ಹೆವಿ ಕಾಯಿನ್ ನೆಕ್ಲೇಸ್

ಹೆವಿ ಕಾಯಿನ್ ನೆಕ್ಲೇಸ್ ಡಿಸೈನ್ ಸ್ವಲ್ಪ ವಿಭಿನ್ನವಾಗಿರುತ್ತೆ. ಇದರಲ್ಲಿರುವ ಸ್ಟೋನ್ ವರ್ಕ್ ಇದರ ಅಂದವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತೆ.

Image credits: instagram
Kannada

ಮಲ್ಟಿ ಲೇಯರ್ ಕಾಯಿನ್ ನೆಕ್ಲೇಸ್

ಮಲ್ಟಿಲೇಯರ್ ಕಾಯಿನ್ ನೆಕ್ಲೇಸ್‌ಗಳು ನೋಡಲು ತುಂಬಾನೇ ಸಿಂಪಲ್ ಆಗಿ ಕಾಣುತ್ತವೆ. ಇದನ್ನು ಯಾವುದೇ ಸೀರೆಯೊಂದಿಗೆ ಸುಲಭವಾಗಿ ಧರಿಸಬಹುದು.

Image credits: pinterest
Kannada

ಪ್ಲೇನ್ ಕಾಯಿನ್ ನೆಕ್ಲೇಸ್

ಪ್ಲೇನ್ ಡಿಸೈನ್‌ನ ಚೋಕರ್ ಶೈಲಿಯ ಕಾಯಿನ್ ನೆಕ್ಲೇಸ್ ಧರಿಸಿ, ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ. ಇದರ ಜೊತೆಗೆ ಮ್ಯಾಚಿಂಗ್ ಕಿವಿಯೋಲೆ ಮತ್ತು ಬ್ರೇಸ್ಲೆಟ್ ಧರಿಸಿದರೆ ಚೆನ್ನಾಗಿ ಕಾಣುತ್ತೆ.

Image credits: instagram

Blouse Designs: ಏರುತ್ತಿರುವ ವಯಸ್ಸಿಗೆ ಬ್ರೇಕ್ ಹಾಕಿ: ಮಾಧುರಿ ದೀಕ್ಷಿತ್ ಬ್ಲೌಸ್ ಡಿಸೈನ್ಸ್ ಟ್ರೈ ಮಾಡಿ

ಹಸಿರು ಸೀರೆಗೆ ಹಸಿರು ಬಳೆ ಯಾಕೆ? ಈ 7 ಬಣ್ಣದ ಬಳೆಗಳೂ ಸೂಪರ್‌ ಆಗಿ ಕಾಣ್ಸುತ್ತೆ!

ಶ್ರಾವಣದಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸಲಿವೆ ಈ 7 ಟ್ರೆಡಿಷನಲ್ ಮಾಂಗಲ್ಯ ಡಿಸೈನ್ಸ್

ಸೀರೆಯೊಂದಿಗೆ ನೀವು ಕಾಯಿನ್ ನೆಕ್ಲೇಸ್‌ ಧರಿಸಿದ್ರೆ ರಾಯಲ್ ಲುಕ್ ಗ್ಯಾರಂಟಿ!