Entertainment

ಜಾಲಿ ಮುಳ್ಳು

ಜಾನಪದ ಮಾದರಿಯ ಕಥನ ಕ್ರಮವು ಇಷ್ಟವಾಗಬಹುದು. ನಂದಕುಮಾರ್‌ ಜಿಕೆ ಅವರ ಪುಸ್ತಕ
 

Image credits: our own

ಶಾಲಭಂಜಿಕೆ

ಭಾರತದ ಮೊನಾಲಿಸ ಶಾಲಭಂಜಿಕೆ. ಬೇಗನೇ ಓದಬಹುದಾದ ,ಒಳ್ಳೆ ಅನುಭವ ಮಜಾ ಕೊಡೋ ಡಾ. ಕೆ. ಎನ್. ಗಣೇಶಯ್ಯ ಅವರ ಕೃತಿ.
 

Image credits: our own

ಹನ್ನೊಂದು ಹಳಿಗಳು

ಇದರಲ್ಲಿ 11 ಕಥೆಗಳಿವೆ. ಒಂದೊಂದು ಭಿನ್ನ. ಸೈನ್ಸ್‌, ಕಾಮಿಡಿ, ಐತಿಹಾಸಿಕ ಎಲ್ಲವೂ ಇದೆ. ಡಾ.ಶಾಂತಲಾ ಅವರ ಪುಸ್ತಕ.

Image credits: our own

ಬಂಡಲ್ ಕತೆಗಳು

ಇಲ್ಲಿನ ಕತೆಗಳು ಒಂದು ತರಹ ವಿಲಕ್ಷಣವಾದವು. ನಮ್ಮಲ್ಲಿ ಬಹಳ ವಿರಳ ಇಲ್ಲವೇ ಇಲ್ಲವೆಂಬ ಪ್ರಕಾರದಲ್ಲಿ ಬರುವ ಸಂಗತಿಗಳು. ಎಸ್. ಸುರೇಂದ್ರನಾಥ್ ಅವರ ಕೃತಿ.

Image credits: our own

ಅಬಚೂರಿನ ಪೋಸ್ಟಾಫೀಸು

ಈ ಪುಸ್ತಕವನ್ನು ಓದುವಾಗ ನಿಮಗೆ 70ರ ದಶಕದ ಮಲೆನಾಡು, ಅಲ್ಲಿನ ಪರಿಸರ ಸುಲಭವಾಗಿ ಅರ್ಥವಾಗುತ್ತದೆ. ಪೂಚಂತೇ ಅವರ ಬರಹ.
 

Image credits: our own

ಒಂದಾನೊಂದು ಮಲೆನಾಡಲ್ಲಿ

ಇಲ್ಲಿನ ಬರಹ ಹೇಗಿದೆ ಅಂದ್ರೆ ಅಲ್ಲಿರೋ ಕತೇನ, ಜನಾನ, ಪರಿಸರಾನ ಅನುಭವಕ್ಕೆ ತರುವಂತದ್ದು. 145 ಪುಟದ ಪುಸ್ತಕ ಓದಿದಾಗ ಇಷ್ಟವಾಗದಿದ್ದರೆ ಹೇಳಿ.ಮಾಕೋನಹಳ್ಳಿ ವಿನಯ್ ಮಾಧವ ಅವರ ಪುಸ್ತಕ.

Image credits: our own

ಕೇಪಿನ ಡಬ್ಬಿ

ಇಲ್ಲಿರುವ ಕತೆಗಳೆಲ್ಲ ಕೇಪಿನ ತರಹ ಪಟಪಟ ಸಿಡಿದ್ರೂ ಸುಮಾರ್ ಹೊತ್ತು ನೆನಪಿನಲ್ಲಿರುವಂತವು. ಪದ್ಮನಾಭ ಭಟ್, ಶೇವ್ಕಾರ ಅವರ ಪುಸ್ತಕ. 
 

Image credits: our own

ಡುಮಿಂಗ

ಹೆಚ್ಚೇನು ಸಮಯ ತಗೊಳ್ಳಲ್ಲ. ತಗೊಂಡ ಸಮಯಕ್ಕೆ ಮೋಸವಿಲ್ಲ. ನಮ್ಮ ನಡುವಿನ ಕಥೆಯನ್ನು ಶಶಿ ತರೀಕೆರೆ ಬರೆದಿದ್ದಾರೆ.

Image credits: our own

ಶತಮಾನದ ಸಣ್ಣಕತೆಗಳು

ಕನ್ನಡದ ಶ್ರೇಷ್ಠ ಸಣ್ಣ ಕಥೆಗಳನ್ನು ಸಂಗ್ರಹಿಸಿ ಸಂಕಲನಗೊಳಿಸಿದ ಪುಸ್ತಕ. ಎಸ್. ದಿವಾಕರ  ಅವರ ಕೃತಿ.

Image credits: our own

ಹುಲಿಯೂರಿನ ಸರಹದ್ದು ಮತ್ತು ಇತರ ಕತೆಗಳು

ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು. ಪೂಚಂತೇ ಅಂದ್ರೆ ಇಷ್ಟವಾಗದೇ ಇದ್ದವರು ಯಾರಿದ್ದಾರೆ ಹೇಳಿ.
 

Image credits: our own

ಕಾಡಿನ ನೆಂಟರು

ರಕ್ಷಿತ್ ತೀರ್ಥಹಳ್ಳಿ ಅವರ ಪುಸ್ತಕ.ಈ ಪುಸ್ತಕದಲ್ಲಿ ಇಲ್ಲಿ ಮಲೆನಾಡಿನ ಹಸಿರು ಮಲೆನಾಡರ ಉಸಿರು ಹರಿಯುತ್ತದೆ.ಗ್ರಾಮೀಣ ಭಾಷೆಯಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.

Image credits: our own
Find Next One