Entertainment
ಪ್ರಿಯಾಂಕಾ ಚೋಪ್ರಾ ಪಟಾಕಿ ಹೊಗೆಗೆ ಅಲರ್ಜಿ ಹೊಂದಿದ್ದಾರೆ. ಅವರು ಆಸ್ತಮಾ ರೋಗಿಯಾಗಿದ್ದು, ಉಸಿರಾಟದ ಸಮಸ್ಯೆಗೆ ಕಾರಣವಾಗಿತ್ತು ಎಂದಿದ್ದರು.
ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಲೆಹೆಂಗಾ ಬೆಂಕಿಗೆ ಆಹುತಿಯಾಯಿತು, ಮತ್ತು ಅದನ್ನು ನಂದಿಸಲು ಪ್ರಯತ್ನಿಸುವಾಗ ಐಶ್ವರ್ಯಾಗೆ ಕೂಡ ಗಾಯವಾಗಿತ್ತು.
ದೀಪಾವಳಿಯ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಪಟಾಕಿಯಿಂದ ಕೈ ಸುಟ್ಟುಕೊಂಡಿದ್ದರು.
ಚಿಕ್ಕವಳಾಗಿದ್ದಾಗ ಮಾಧುರಿ ದೀಕ್ಷಿತ್ ಅವರಿಗೆ ಯಾರೂ ಪಟಾಕಿ ಕೊಟ್ಟಿದ್ದರಂತೆ, ಇದರಿಂದ ಸುಟ್ಟ ಗಾಯಗಳು ಆಗಿ ಕೂದಲೂ ಸುಟ್ಟಹೋಗಿದ್ದವು. ಅದಕ್ಕಾಗಿ ತಲೆ ಬೋಳಿಸಿಕೊಂಡಿದ್ದರಂತೆ.
ದೀಪಾವಳಿಯ ಸಂದರ್ಭದಲ್ಲಿ ರಾಣಿ ಚಟರ್ಜಿ ಪಟಾಕಿಯಿಂದ ಗಂಭೀರ ಪ್ರಮಾಣದ ಸುಟ್ಟಗಾಯಗಳಿಗೆ ಒಳಗಾಗಿದ್ದರಂತೆ
ಅಭಿಷೇಕ್ ಪ್ರೇಮ ವೈಫಲ್ಯಗಳು: 2ಬ್ರೇಕಪ್ 1 ಮುರಿದ ನಿಶ್ಚಿತಾರ್ಥ, ಈಗ ವಿಚ್ಛೇದನ?
ಗರಿಷ್ಠ ಕರೆಂಟ್ ಬಿಲ್ ಕಟ್ಟುವ ಬಾಲಿವುಡ್ ಸ್ಟಾರ್‌ಗಳು ಯಾರು? ಇಲ್ಲಿದೆ ಲಿಸ್ಟ್
ಈ ಬಾಲಿವುಡ್ ತಾರೆಯರಿಗೆ ಲಕ್ಷಗಳಲ್ಲಿ ಬರುತ್ತೆ ಕರೆಂಟ್ ಬಿಲ್
ಮದ್ವೆಗೂ ಮುನ್ನ ಕಪೂರ್ ಫ್ಯಾಮಿಲಿ ಜೊತೆ ಆಲಿಯಾ ಬಾಂಧವ್ಯ ಹೇಗಿತ್ತು?