Cine World

ದುಬಾರಿ ಕರೆಂಟ್ ಬಿಲ್

ಬಾಲಿವುಡ್ ತಾರೆಯರು ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ, ಅವರ ಜೀವನದಂತೆ ಅವರಿಗೆ ಬರುವ ವಿದ್ಯುತ್ ಬಿಲ್‌ಗಳು ಕೂಡ ಅಷ್ಟೇ ದುಬಾರಿಯಾಗಿದೆ.

ಬಾಲಿವುಡ್ ತಾರೆಯರ ಐಷಾರಾಮಿ ಜೀವನಶೈಲಿ

ಯಾವ ಸೆಲೆಬ್ರಿಟಿಗಳು ತಿಂಗಳಿಗೆ ಎಷ್ಟು ಕರೆಂಟ್ ಬಿಲ್ ಪಾವತಿ ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ.

ಸಲ್ಮಾನ್ ಖಾನ್ ಅವರ ವಿದ್ಯುತ್ ಬಿಲ್

ಸಲ್ಮಾನ್ ಖಾನ್ ತಮ್ಮ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ ಪ್ರತಿ ತಿಂಗಳು 23 ರಿಂದ 25 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಕರೀನಾ ಕಪೂರ್ ವಿದ್ಯುತ್ ಬಿಲ್

ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಜೊತೆ ಬಾಂದ್ರಾದ ಫಾರ್ಚೂನ್ ಹೈಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ದಂಪತಿಗಳು ಪ್ರತಿ ತಿಂಗಳು 30ರಿಂದ 32 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಕತ್ರೀನಾ ಕೈಫ್ ವಿದ್ಯುತ್ ಬಿಲ್

ಕತ್ರೀನಾ ಕೈಫ್ ಮತ್ತು ವಿಕಿ ಕೌಶಲ್ ಮುಂಬೈನಲ್ಲಿ 4BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ದಂಪತಿಗಳು ಪ್ರತಿ ತಿಂಗಳು 8 ರಿಂದ 10 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಅತೀ ಹೆಚ್ಚು ಬಿಲ್ ಪಾವತಿಸುವ ಶಾರುಖ್

ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಖಾನ್ ಜೊತೆ ಮನ್ನತ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪ್ರತಿ ತಿಂಗಳ ಕರೆಂಟ್ ಬಿಲ್‌ 43-45 ಲಕ್ಷ ರೂಪಾಯಿ

ಅಮಿತಾಬ್ ಬಚ್ಚನ್ ವಿದ್ಯುತ್ ಬಿಲ್

ಅಮಿತಾಬ್ ಬಚ್ಚನ್ ತಮ್ಮ ಇಡೀ ಕುಟುಂಬದೊಂದಿಗೆ ಜುಹುವಿನ ಜಲ್ಸಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರತಿ ತಿಂಗಳು 22-25 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ.

ದೀಪಿಕಾ ಪಡುಕೋಣೆ ವಿದ್ಯುತ್ ಬಿಲ್

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮನೆ ಮುಂಬೈನ ಪ್ರಭಾದೇವಿ ಪ್ರದೇಶದ ಬ್ಯೂಮೊಂಡೆ ಟವರ್ಸ್‌ನಲ್ಲಿದೆ. ದಂಪತಿಗಳು ಪ್ರತಿ ತಿಂಗಳು 13-15 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸುತ್ತಾರೆ.

ಆಮಿರ್ ಖಾನ್ ವಿದ್ಯುತ್ ಬಿಲ್ ಅತಿ ಕಡಿಮೆ

ಆಮಿರ್ ಖಾನ್ ಅವರ ಮನೆಯ ವಿದ್ಯುತ್ ಬಿಲ್ ನಟರಲ್ಲೇ ಅತಿ ಕಡಿಮೆ. ಆದರೆ ಅವರು ಪ್ರತಿ ತಿಂಗಳು 9-11 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ.

ಮದ್ವೆಗೂ ಮುನ್ನ ಕಪೂರ್ ಫ್ಯಾಮಿಲಿ ಜೊತೆ ಆಲಿಯಾ ಬಾಂಧವ್ಯ ಹೇಗಿತ್ತು?

ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು, ಕೋಟಿಗಳಲ್ಲಿ!

ಹುಟ್ಟು ಶ್ರೀಮಂತೆ ನಟಿ ಅದಿತಿ ರಾವ್ ಹೈದರಿ ಆಸ್ತಿ ಮೌಲ್ಯ ಇಷ್ಟೇನಾ?

ಪ್ರಚಾರ ನೀಡೋ ಪಿಆರ್ ಏಜೆನ್ಸಿಗಳನ್ನ ನಟಿ ಸಾಯಿ ಪಲ್ಲವಿ ದೂರ ಇಟ್ಟಿದ್ದೇಕೆ?