ಜೂನ್ 20ರಂದು ರಶ್ಮಿಕಾ ಮಂದಣ್ಣ ನಟನೆಯ ʼಕುಬೇರʼ ಸಿನಿಮಾ ರಿಲೀಸ್ ಆಗಲಿದೆ.
ಹೈದರಾಬಾದ್‌ನಲ್ಲಿ ಈ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯಿತು.
ನಿರೂಪಕಿ ರಶ್ಮಿಕಾ ಮಂದಣ್ಣ ಅವರಿಗೆ ನಟ ಧನುಷ್, ನಾಗಾರ್ಜುನ ಬಗ್ಗೆ ಒಂದು ಪದದಲ್ಲಿ ಹೇಳಿ ಅಂತ ಪ್ರಶ್ನೆ ಮಾಡಲಾಗಿತ್ತು.
ರಶ್ಮಿಕಾ ಮಂದಣ್ಣ ಅವರಿಗೆ ಕೊನೆಯದಾಗಿ ವಿಜಯ್ ದೇವರಕೊಂಡ ಹೆಸರು ಕೇಳಲಾಯ್ತು.
ವಿಜಯ್ ದೇವರಕೊಂಡ ಹೆಸರು ಹೇಳಿದಂತೆ ರಶ್ಮಿಕಾ ಮಂದಣ್ಣ ನಾಚಿಕೊಂಡರು.
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಬಗ್ಗೆ ʼEverything’ ಎಂದಿದ್ದಾರೆ.
ಈ ಮೂಲಕ ಅವರು ಲವ್ ಗಾಸಿಪ್‌ನ್ನು ಅಧಿಕೃತಪಡಿಸಿದರು ಎನ್ನಲಾಗಿದೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ʼಗೀತ ಗೋವಿಂದಂʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಆಗಾಗ ಒಟ್ಟಿಗೆ ಹಾಲಿಡೇ ಕಳೆಯುವುದು, ವಿಜಯ್ ಮನೆಯಲ್ಲಿ ರಶ್ಮಿಕಾ ಇರುತ್ತಾರೆ ಎನ್ನಲಾಗಿದೆ.
ವೈಭವದ ಮಂಟಪದಲ್ಲಿ ನಡೆದ ಸೀತಾ ವಲ್ಲಭ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ Photos
ಭೂತ, ಪ್ರೇತ ಅಂದ್ರೆ ಭಯಾನೆ ಇಲ್ವಾ?… ಹಾಗಿದ್ರೆ ಈ ಹಾರರ್ ಸಿನಿಮಾಗಳನ್ನು ನೋಡಿ
ಉತ್ತಮ ವಾರಾಂತ್ಯಕ್ಕೆ ಟಾಪ್-7 ಮಲಯಾಳಂ ಚಲನಚಿತ್ರಗಳು
Shilpa Shetty: 50 ರ ಹರೆಯದ ಬಾಲಿವುಡ್ ಬೆಡಗಿಗೆ ಈ 8 ಫ್ಯೂಷನ್ ಸೀರೆಗಳನ್ನ ಇಷ್ಟಪಡೋದ್ಯಾಕೆ?