ಹಾರರ್ ಸಿನಿಮಾಗಳು ಎಲ್ಲರಿಗೂ ಇಷ್ಟವಾಗೋದಿಲ್ಲ. ಕೆಲವರು ಇಷ್ಟಪಟ್ಟು ನೋಡ್ತಾರೆ. ನೀವು ಹಾರರ್ ಕಥೆ ಇಷ್ಟಪಡುವವರು ಆಗಿದ್ರೆ, ಇಲ್ಲಿದೆ ನಿಮಗಾಗಿ ಬೆಸ್ಟ್ ಹಾರರ್ ಥ್ರಿಲ್ಲರ್ ಲಿಸ್ಟ್
ತುಂಬಡ್ ಸಿನಿಮಾ ಕ್ಲಾಸಿಕಲ್ ಹಿಟ್. ಈ ಸಿನಿಮಾದ ನೈಜ್ಯತೆ, ಕಥೆಯ ಆಳ, ಸಿನಿಮಾಟೋಗ್ರಫಿ ನೋಡಿದ್ರೆ ಭಯ ಹುಟ್ಟೋದು ಖಂಡಿತಾ.
ತೃಪ್ತಿ ದಿಮ್ರಿ, ರಾಹುಲ್ ಬೋಸ್, ಅವಿನಾಶ್ ತಿವಾರಿ ನಟಿಸಿರುವ ಈ ಸಿನಿಮಾ ನೀವು ಒಂದು ಬಾರಿ ನೋಡ್ಲೇ ಬೇಕು ಎದೆ ನಡುಗಿಸುತ್ತೆ.
ಇದೊಂದು ಜನಪದ ಹಾರರ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾ 17ನೇ ಶತಮಾನದಲ್ಲಿ ನಡೆಯುತ್ತೆ. ಈ ಚಿತ್ರದಲ್ಲಿ ಮಮ್ಮೂಟಿ, ಅರ್ಜುನ್ ಅಶೋಕನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದು 2009ರಲ್ಲಿ ಬಿಡುಗಡೆಯಾದ ಸಿನಿಮಾ. ಆರ್ ಮಾಧವನ್ ಮುಖ್ಯಪಾತ್ರದಲ್ಲಿ ನಟಿಸಿದ್ದು, 13ಬಿ ನಂಬರ್ ಪ್ಲ್ಯಾಟ್ ನಲ್ಲಿರುವ ಮನೋಹರ್ ಕುಟುಂಬಕ್ಕೆ ಟಿವಿ ಮೂಲಕ ಅಪಘಾತಗಳ ಸೂಚನೆ ಸಿಗೋದು ಸಿನಿಮಾ.
ಇದೊಂದು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಆಗಿದ್ದು. ಒಂದು ಮನೆಯಲ್ಲಿರುವ ಅಮ್ಮ -ಮಗನಿಗೆ ಆ ಮನೆಯಲ್ಲಿರುವ ಆತ್ಮವು ಯಾವ ರೀತಿ ತೊಂದರೆ ಕೊಡುತ್ತೆ, ಅದರಿಂದ ಅವರು ಹೇಗೆ ಹೊರ ಬರುತ್ತಾರೆ ಅನ್ನೋದು ಕಥೆ.
ಇದು ಮಲಯಾಲಂ ಸಿನಿಮಾವಾಗಿದ್ದು, ಐಶ್ವರ್ಯ ಲಕ್ಷ್ಮೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕುಮಾರಿ ಮದುವೆಯಾಗಿ ಶಾಪಗ್ರಸ್ಥ ಊರಿಗೆ ಸೊಸೆಯಾಗಿ ಬಂದಿದ್ದು, ಅಲ್ಲಿನ ನಡೆಯುವ ಭಯಾನಕ ಘಟನೆಗಳೇ ಸಿನಿಮಾ.
ಅನುಷ್ಕಾ ಶರ್ಮ ನಟಿಸಿರುವ ಈ ಹಾರರ್ ಥ್ರಿಲ್ಲರ್ ಸಿನಿಮಾ. ಇದು ರುಕ್ಸಾನ ಎನ್ನುವ ಸಂಕೋಲೆಯಿಂದ ಬಂಧಿತಳಾದ ಹುಡುಗಿಯೊಬ್ಬಳ ಭಯಾನಕ ಕಥೆ.
ಇದು ಚಂದೇರಿಯಲ್ಲಿ ನಡೆಯುವಂತಹ ಕಥೆ. ಆ ಗ್ರಾಮದಲ್ಲಿ ಹಬ್ಬದ ಸಮಯದಲ್ಲಿ ಗಂಡಸರನ್ನು ಕದ್ದೊಯ್ಯುವ ಸ್ತ್ರೀ ಎನ್ನುವ ದೆವ್ವದ ಕಥೆ. ಅದನ್ನು ವಿಕ್ಕಿ ಮತ್ತವನ ಸ್ನೇಹಿತರು ಹೇಗೆ ಕಂಡು ಹಿಡಿಯುತ್ತಾರೆ ಅನ್ನೋದು ಕಥೆ.
ಇದು ಲೀಸಾ ಮತ್ತು ಅರ್ಜುನ್ ಎನ್ನುವವರ ಕಥೆ. ಲೀಸಾ ದೆವ್ವದ ಹಿಡಿತದಲ್ಲಿ ಸಿಕ್ಕಿ ಮತ್ತೆ ಏನೇನು ಆಗುತ್ತೆ ಅನ್ನೋದು ಕಥೆ.
ಇದು ತಮಿಳಿನ ಹಾರರ್ ಥ್ರಿಲ್ಲರ್ ಸಿನಿಮಾ. ಪಿಜ್ಜಾ ಡೆಲಿವರಿ ಮಾಡಲು ಹೊರಟವನಿಗೆ ಉಂಟಾದಂತಹ ಭಯಾನಕ ಅನುಭವಗಳ ಕಥೆ ಇದು.
ನಾಲ್ಕು ಜನ ಸ್ನೇಹಿತರು ಸಾಹಸ ಮಾಡಲು ಹೋಗಿ ಹಾಂಟೆಡ್ ಬಂಗಲೆಗೆ ಎಂಟ್ರಿ ಕೊಡುತ್ತಾರೆ. ಒಬ್ಬ ಸ್ನೇಹಿತ ಅಲ್ಲಿದ್ದ ಡೈಮಂಡ್ ನೆಕ್ಲೆಸ್ ಕದಿಯಲು ಹೋದ ನಂತರ ಶುರುವಾಗುತ್ತೆ ನಿಜವಾದ ಹಾರರ್ ಕಥೆ.
ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿಯಲ್ಲಿನ ನಟ ಭಯಂಕರನನ್ನು ಕಾಣಬಹುದು. ಅರುಂಧತಿಯಾಗಿ ಜೇಜಮ್ಮನಾಗಿ ಅನುಷ್ಕಾ ನಟನೆ ಅದ್ಭುತವಾಗಿದೆ. ಸೋನು ಸೂಧ್ ನಟನೆಯೂ ಸೂಪರ್ ಆಗಿದೆ.