ಬಾಲಯ್ಯ ಕೊಟ್ಟ ಹಿಟ್ ಬಿಟ್ಟರೆ ನಟಿ ಪ್ರಗ್ಯಾ ನಟಿಸಿದ ಉಳಿದ ಸಿನಿಮಾಗಳೆಲ್ಲಾ ಫ್ಲಾಪ್
ನಟಿ ಪ್ರಗ್ಯಾ ಜೈಸ್ವಾಲ್ ಗ್ಲಾಮರ್ ವಿಚಾರದಲ್ಲಿ ಕಮ್ಮಿ ಇಲ್ಲ. ನಟನೆಯಲ್ಲೂ ಉತ್ತಮ ಅಂಕ ಗಳಿಸಿದ್ದಾರೆ. ಆದರೆ ಅವರು ನಟಿಸಿದ ಹೆಚ್ಚಿನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ.
entertainment May 01 2026
Author: Govindaraj S Image Credits:Instagram/Pragya Jaiswal