Cricket
ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಗಿ 21 ವರ್ಷದ ಯಶಸ್ವಿ ಜೈಸ್ವಾಲ್ ಅವರನ್ನು ಅಭಿಮಾನಿಗಳು ಗುರುತಿಸುತ್ತಾ ಬಂದಿದ್ದಾರೆ
ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಮಿಂಚಿದ ಯಶಸ್ವಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತನ್ನ ಛಾಪು ಮೂಡಿಸಿದ್ದಾರೆ.
ಕ್ರಿಕೆಟ್‌ನಂತೆಯೇ ಕಾರುಗಳೆಂದರೆ ಯಶಸ್ವಿ ಜೈಸ್ವಾಲ್‌ಗೆ ಇನ್ನಿಲ್ಲದ ಪ್ರೀತಿ
ಯಶಸ್ವಿ ಅವರ ಕಾರು ಸಂಗ್ರಹದಲ್ಲಿ ಯಾವೆಲ್ಲಾ ಕಾರುಗಳಿವೆ ಮತ್ತು ಅವುಗಳ ಅಂದಾಜು ಬೆಲೆ ಎಷ್ಟು ಎಂದು ನೋಡೋಣ.
11.35 ಲಕ್ಷ ರೂಪಾಯಿ ಆರಂಭಿಕ ಬೆಲೆಯ ಮಹೀಂದ್ರಾ ಥಾರ್ ಯಶಸ್ವಿ ಅವರ ಕಾರು ಸಂಗ್ರಹಕ್ಕೆ ಸೇರಿದ ಮೊದಲ ಕಾರು.
15.49 ಲಕ್ಷ ರೂಪಾಯಿ ಆರಂಭಿಕ ಬೆಲೆಯ ಟಾಟಾ ಹ್ಯಾರಿಯರ್ ಯಶಸ್ವಿ ಅವರ ಕಾರು ಸಂಗ್ರಹದಲ್ಲಿರುವ ಮತ್ತೊಂದು ಆಕರ್ಷಕ ಕಾರು.
31.72 ಲಕ್ಷ ರೂಪಾಯಿ ಆರಂಭಿಕ ಬೆಲೆಯ ಮರ್ಸಿಡಿಸ್ ಬೆನ್ಜ್ ಸಿಎಲ್‌ಎ ಕೂಡ ಯಶಸ್ವಿ ಅವರ ಕಾರು ಕುಟುಂಬದಲ್ಲಿದೆ.
1.32 ಕೋಟಿ ರೂಪಾಯಿ ಆರಂಭಿಕ ಬೆಲೆಯ ಮರ್ಸಿಡಿಸ್ ಬೆನ್ಜ್ ಜಿಎಲ್‌ಎಸ್ ಅನ್ನು ಯಶಸ್ವಿ ಇತ್ತೀಚೆಗೆ ತಮ್ಮ ಕಾರು ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ.
ಕನಸಿನ ಏಕದಿನ ತಂಡ ಪ್ರಕಟಿಸಿದ ಪಿಯೂಷ್ ಚಾವ್ಲಾ: ಯಾರಿಗೆಲ್ಲಾ ಸ್ಥಾನ?
ಸಲಿಂಗಿ ಪಾಕ್ ಇನ್ಫ್ಲುಯೆನ್ಸರ್ ಜತೆ ಸಾರಾ ತೆಂಡೂಲ್ಕರ್ ಬಿಂದಾಸ್ ಪಿಕ್‌ನಿಕ್!
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬೆನ್ನಿಗಂಟಿದ 6 ವಿವಾದಗಳಿವು
ಸಚಿನ್‌ರಿಂದ ಗೇಲ್‌ವರೆಗೆ: ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು