Cricket

ನನ್ನ ಆಯ್ಕೆಯ ಭಾರತೀಯ ಏಕದಿನ ತಂಡ

ಟೀಂ ಇಂಡಿಯಾ ಮಾಜಿ ಮಾಜಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ ಕನಸಿನ ಒನ್‌ಡೇ ಟೀಂ

Image credits: Getty

ಓಪನಿಂಗ್ ಜೋಡಿ

ಪಿಯೂಷ್ ಚಾವ್ಲಾ ತಮ್ಮ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಿದ್ದಾರೆ.

Image credits: Getty

3ನೇ ಕ್ರಮಾಂಕದಲ್ಲಿ ಕೊಹ್ಲಿ ಇಲ್ಲ

ವಿರಾಟ್ ಕೊಹ್ಲಿ ಇರುವ 3ನೇ ಕ್ರಮಾಂಕದಲ್ಲಿ ಚಾವ್ಲಾ ವಿರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದ್ದಾರೆ.

Image credits: Getty

4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ

ಪೀಯೂಸ್ ಚಾವ್ಲಾ ಅವರ ತಂಡದಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

Image credits: Getty

ಯುವರಾಜ್ ಇಲ್ಲದಿದ್ರೆ ಹೇಗೆ?

ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಅವರಿಗೆ ಫಿನಿಷರ್ ಪಾತ್ರವನ್ನು ನೀಡಿದ್ದಾರೆ.

Image credits: Getty

ಕಪಿಲ್ ಗೆ ಸರಿಸಾಟಿ ಯಾರು?

ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್.. ಚಾವ್ಲಾ ಅವರ ತಂಡದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಥಾನದಲ್ಲಿದ್ದಾರೆ.

Image credits: Getty

ಕ್ಯಾಪ್ಟನ್ ಕೂಲ್

ಚಾವ್ಲಾ ಆಯ್ಕೆ ಮಾಡಿದ ತಂಡಕ್ಕೆ ಎಂಎಸ್ ಧೋನಿ ವಿಕೆಟ್ ಕೀಪರ್ ಮತ್ತು ಫಿನಿಷರ್ ಆಗಿದ್ದಾರೆ.

Image credits: Getty

ಅಶ್ವಿನ್ ಗೆ ಸ್ಥಾನವಿಲ್ಲ

ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರನ್ನು ಪಿಯೂಷ್ ಚಾವ್ಲಾ ತಮ್ಮ ತಂಡದಲ್ಲಿ ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಿದ್ದಾರೆ.

Image credits: Getty

ಜಹೀರ್ ಜೊತೆ ಬುಮ್ರಾ

ಜಹೀರ್ ಖಾನ್ ಜೊತೆಗೆ ಪ್ರಸ್ತುತ ಭಾರತೀಯ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಚಾವ್ಲಾ ಅವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Image credits: Getty

ಸಲಿಂಗಿ ಪಾಕ್ ಇನ್ಫ್ಲುಯೆನ್ಸರ್ ಜತೆ ಸಾರಾ ತೆಂಡೂಲ್ಕರ್ ಬಿಂದಾಸ್ ಪಿಕ್‌ನಿಕ್!

ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬೆನ್ನಿಗಂಟಿದ 6 ವಿವಾದಗಳಿವು

ಸಚಿನ್‌ರಿಂದ ಗೇಲ್‌ವರೆಗೆ: ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು

ಈ ಕ್ರಿಕೆಟಿಗನಿಂದ ಸಚಿನ್ ರೆಕಾರ್ಡ್‌ ಅಪಾಯದಲ್ಲಿದೆ..! ಯಾರೀತ?