ಸಾರಾ ತೆಂಡುಲ್ಕರ್ ಇತ್ತೀಚೆಗೆ ತಮ್ಮ ಸ್ನೇಹಿತೆಯ ಮದುವೆಗಾಗಿ ಗೋವಾಗೆ ತೆರಳಿದ್ದರು.
ಮದುವೆಯ ಫೋಟೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳಿಗೆ ಅವರು 'ಡಾರ್ಲಿಂಗ್' ಎಂದು ಶೀರ್ಷಿಕೆ ನೀಡಿದ್ದು, ಆಕೆಯ ಲುಕ್ ಸಖತ್ ವೈರಲ್ ಆಗಿದೆ.
ಬ್ಯಾಕ್‌ಲೆಸ್ ಸ್ಯೂಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಬ್ಯೂಟಿಫುಲ್ ಆಗಿ ಕಂಡಿದ್ದಾರೆ.
ಅತ್ಯಂತ ಸರಳ ಡ್ರೆಸ್‌ನಲ್ಲೂ ಆಕರ್ಷಕವಾಗಿ ಕಾಣಬಹುದು ಅನ್ನೋದನ್ನು ಸಾರಾ ತೆಂಡುಲ್ಕರ್ ತಮ್ಮ ಫ್ಯಾಷನ್ ಮೂಲಕ ತೋರಿಸಿಕೊಟ್ಟಿದ್ದಾರೆ.
ಮದುವೆಗಳಲ್ಲಿ ನೀವು ಕೂಡ ರೀಕ್ರೇಯಟ್ ಮಾಡಬಹುದಾದದ ಸರಳ ಡ್ರೆಸ್ ಹಾಗೂ ಜ್ಯೂವೆಲ್ಲರಿಯಲ್ಲಿ ಸಾರಾ ಮಿಂಚಿದ್ದಾರೆ.
ರೋಹಿತ್ ಶರ್ಮಾ ನಂತರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 5 ಸಕ್ರಿಯ ಬ್ಯಾಟರ್‌ಗಳಿವರು!
IND vs SA ಏಕದಿನ: ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಬ್ಯಾಟರ್‌ಗಳು!
WPL 2026: ಪ್ರತಿ ತಂಡದಲ್ಲಿರುವ ಅತ್ಯಂತ ದುಬಾರಿ ಆಟಗಾರ್ತಿಯವರಿವರು!
WPL 2026 ಹರಾಜು: ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಟಾಪ್ 10 ಆಟಗಾರ್ತಿಯರಿವರು!