Kannada

ನೀತಾ ಅಂಬಾನಿ ಬೆಂಬಲದಿಂದ ಕೋಟ್ಯಾಧಿಪತಿಯಾದ ಕ್ರಿಕೆಟಿಗ

Kannada

ಮುಂಬೈ ಇಂಡಿಯನ್ಸ್ ಖರೀದಿಸಿದ ಮುಕೇಶ್ ಅಂಬಾನಿ

ನೀತಾ ಅಂಬಾನಿ ಅವರ ಪತಿ ಮುಕೇಶ್ ಅಂಬಾನಿ 2008 ರಲ್ಲಿ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಅನ್ನು ಖರೀದಿಸಿದರು. 111.9 ಮಿಲಿಯನ್ ಡಾಲರ್‌ಗಳಿಗೆ ಫ್ರಾಂಚೈಸಿಯನ್ನು ತೆಕ್ಕೆಗೆ ತೆಗೆದುಕೊಂಡರು.

Kannada

ನೀತಾ ಅಂಬಾನಿ ಬಲಿಷ್ಠ ತಂಡವನ್ನು ನಿರ್ಮಿಸಿದ್ದಾರೆ

ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ಅನ್ನು ಬಲಿಷ್ಠ ತಂಡವನ್ನಾಗಿ ರೂಪಿಸಿದ್ದಾರೆ. ಈ ತಂಡ ಇದುವರೆಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ.

Kannada

ಪ್ರತಿ ಕಾರ್ಯಕ್ರಮದಲ್ಲೂ ನೀತಾ ಅಂಬಾನಿ

ಮುಂಬೈ ಇಂಡಿಯನ್ಸ್‌ನ ಪ್ರತಿ ಕಾರ್ಯಕ್ರಮದಲ್ಲೂ ನೀತಾ ಅಂಬಾನಿ ತಮ್ಮ ಪುತ್ರ ಆಕಾಶ್ ಅಂಬಾನಿ ಜೊತೆ ಕಾಣಿಸಿಕೊಳ್ಳುತ್ತಾರೆ. ತಂಡ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ.

Kannada

ಹೆಚ್ಚುತ್ತಿರುವ MI ಬ್ರ್ಯಾಂಡ್ ಮೌಲ್ಯ

ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀತಾ ಅಂಬಾನಿ, ಆಕಾಶ್ ಅಂಬಾನಿ ತಂಡದ ಬ್ರ್ಯಾಂಡ್ ಮೌಲ್ಯವನ್ನು 12 ಮಿಲಿಯನ್ ಡಾಲರ್‌ಗಳಿಗೆ ತಲುಪಿಸಿದ್ದಾರೆ.

Kannada

ಹಾರ್ದಿಕ್ ಪಾಂಡ್ಯಾಗೆ ನೀತಾ ಬೆಂಬಲ

ಕಳೆದ ವರ್ಷದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕರನ್ನಾಗಿ ನೇಮಿಸಲಾಗಿತ್ತು. ನೀತಾ ಅಂಬಾನಿ ಮತ್ತು ಹಾರ್ದಿಕ್ ನಡುವೆ ಉತ್ತಮ ಬಾಂಧವ್ಯವಿದೆ.

Kannada

ಕೋಟಿ ಕೊಟ್ಟು ಹಾರ್ದಿಕ್‌ರನ್ನು ಮರಳಿ ತಂದರು

ಹಾರ್ದಿಕ್ ಪಾಂಡ್ಯ ಮೊದಲು ಮುಂಬೈ ಇಂಡಿಯನ್ಸ್‌ಗೆ ಆಡುತ್ತಿದ್ದರು. ಆದರೆ, 2022 ಮತ್ತು 23ರ ಸೀಸನ್‌ಗಳಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದರು. 2024 ರಲ್ಲಿ ಅಂಬಾನಿ 16.35 ಕೋಟಿಗೆ ಮತ್ತೆ ತಂಡಕ್ಕೆ ಕರೆತಂದರು.

Kannada

ಹೆಚ್ಚಾದ ಹಾರ್ದಿಕ್ ನಿವ್ವಳ ಆಸ್ತಿ

ಹಾರ್ದಿಕ್ ಪಾಂಡ್ಯ ಈಗ ಕೋಟ್ಯಾಧಿಪತಿ. ವರದಿಗಳ ಪ್ರಕಾರ ಅವರ ಬಳಿ 90 ಕೋಟಿ ಆಸ್ತಿ ಇದೆ. ಈ ಯಶಸ್ಸಿನಲ್ಲಿ ಅಂಬಾನಿ ಪಾತ್ರವಿದೆ.

Kannada

ಕೋಟಿ ಒಡೆಯ ಪಾಂಡ್ಯ

ಒಂದು ಕಾಲದಲ್ಲಿ ಕಾರ್ EMI ಕಟ್ಟಲು ಪರದಾಡುತ್ತಿದ್ದ ಪಾಂಡ್ಯ, ಐಪಿಎಲ್‌ನಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿ ಟೀಂ ಇಂಡಿಯಾದಲ್ಲೂ ಮಿಂಚುತ್ತಿದ್ದಾರೆ. ಜೊತೆಗೆ ಕೋಟ್ಯಾಧಿಪತಿಯಾಗಿ ಬೆಳೆಯಲು ನೀತಾ ಅಂಬಾನಿ ಪಾತ್ರವಿದೆ

Image credits: Getty

ಕೊಹ್ಲಿಯ ಆರ್‌ಸಿಬಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ಕುಲ್ದೀಪ್ ಯಾದವ್!

ಸ್ಟಾರ್​ಕಿಡ್ ಜೊತೆ DSP ಮೊಹಮ್ಮದ್ ಸಿರಾಜ್ ಡೇಟಿಂಗ್? ಈಕೆ ನಿಜವಾದ ಅಪ್ಸರೆ!

ಖ್ಯಾತ ಗಾಯಕಿಯ ಮೊಮ್ಮಗಳ ಜೊತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್

ಕ್ರಿಕೆಟಿಗ ರಿಂಕು ಸಿಂಗ್ - ಪ್ರಿಯಾ ಸರೋಜ್ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್