Kannada

ರಿಂಕು-ಪ್ರಿಯಾ ಲವ್ ಸ್ಟೋರಿ

ಕ್ರಿಕೆಟಿಗ ರಿಂಕು ಸಿಂಗ್ ಅವರನ್ನು ಸಂಸದ ಪ್ರಿಯಾ ಸರೋಜ್ ಹೇಗೆ ಭೇಟಿಯಾದರು ಅನ್ನೋದು ತುಂಬಾ ಇಂಟ್ರೆಸ್ಟಿಂಗ್ ಕಥೆ

Kannada

ಪ್ರಿಯಾ ತಂದೆಯ ಒಪ್ಪಿಗೆ

ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ರಿಂಕು-ಪ್ರಿಯಾ ಸಂಬಂಧವನ್ನು ದೃಢಪಡಿಸಿದ್ದಾರೆ.

Image credits: INSTAGRAM OWN
Kannada

ಜನರಲ್ಲಿ ಕುತೂಹಲ

ನಿಶ್ಚಿತಾರ್ಥದ ಸುದ್ದಿಯ ನಂತರ, ಸಂಸದೆ ಮತ್ತು ಕ್ರಿಕೆಟಿಗನ ಭೇಟಿ ಹೇಗೆ ಆಯಿತು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ

Image credits: social media
Kannada

ಇಂಟ್ರೆಸ್ಟಿಂಗ್ ಸಂಗತಿ ಬಹಿರಂಗ

ಅವರ ಗೆಳತಿಯೊಬ್ಬರ ತಂದೆ ಕ್ರಿಕೆಟಿಗ, ಅವರು ರಿಂಕು ಸಿಂಗ್ ಅವರನ್ನು ತಿಳಿದಿದ್ದರು. ಹೀಗಾಗಿ ಅವರ ಮೂಲಕ ರಿಂಕು ಮತ್ತು ಪ್ರಿಯಾ ಭೇಟಿಯಾದರು ಎಂದು ಪ್ರಿಯಾ ತಂದೆ ತಿಳಿಸಿದ್ದಾರೆ
 

Image credits: social media
Kannada

ಬಜೆಟ್ ಅಧಿವೇಶನದ ಬಳಿಕ ಮದುವೆ

ಬಜೆಟ್ ಅಧಿವೇಶನ ಮುಗಿದ ನಂತರ ಇಬ್ಬರ ಮದುವೆಯ ಬಗ್ಗೆ ಚಿಂತಿಸಲಾಗುವುದು ಎಂದು ಪ್ರಿಯಾ ಅವರ ತಂದೆ ತಿಳಿಸಿದ್ದಾರೆ.

Image credits: twitter
Kannada

ಪ್ರಿಯಾ ಅತ್ಯಂತ ಕಿರಿಯ ಸಂಸದೆ

26 ವರ್ಷದ ಪ್ರಿಯಾ ಸರೋಜ್ ಉತ್ತರ ಪ್ರದೇಶದ ಮಕ್ಲಿಶಹರ್‌ನ ಅತ್ಯಂತ ಕಿರಿಯ ಸಂಸದೆ.

Image credits: social media
Kannada

ರಿಂಕು ಸಿಂಗ್

ರಿಂಕು ಸಿಂಗ್ ಸದ್ಯ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಾನ ಪಡೆದು ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ

Image credits: Social Media

ಆಟೋ ಡ್ರೈವರ್ ಮಗ ಸಿರಾಜ್ ಈಗ 13 ಕೋಟಿ ಮನೆಯ ಒಡೆಯ!

WPL 2025: ಆರ್‌ಸಿಬಿ ನಾಯಕಿಗೆ ಫ್ರಾಂಚೈಸಿ ಕೊಡುವ ಸಂಬಳ ಇಷ್ಟೊಂದಾ!

ಐಪಿಎಲ್ 2025 ಈ ಐದು ಸ್ಟಾರ್ ಆಟಗಾರರ ಪಾಲಿಗೆ ಕೊನೆಯ ಐಪಿಎಲ್!

ಸ್ಮೃತಿ ಮಂಧನಾ ಒಟ್ಟು ಸಂಪತ್ತು ಎಷ್ಟು? ಆರ್‌ಸಿಬಿ, ಬಿಸಿಸಿಐನಿಂದ ಸಿಗುವ ಸಂಬಳವೇನು