ಕಿವೀ ತಂಡದ ಆಲ್ ರೌಂಡರ್ ರಚಿನ್ ರವೀಂದ್ರ ಅವರ ಗೆಳತಿಯ ಹೆಸರು ಪ್ರೇಮಿಲಾ ಮೊರಾರ್. ಇವರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ.
Kannada
2- ಕೇನ್ ವಿಲಿಯಮ್ಸನ್ (Kane Williamson)
ಕೇನ್ ವಿಲಿಯಮ್ಸನ್ ಅವರ ಪತ್ನಿ ಸಾರಾ ರಹೀಮ್ ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ. ಇಬ್ಬರೂ 2015ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಕೇನ್ ಮತ್ತು ಸಾರಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ.
Kannada
3- ಮಿಚೆಲ್ ಸ್ಯಾಂಟ್ನರ್ (Mitchell Santner)
ಮಿಚೆಲ್ ಸ್ಯಾಂಟ್ನರ್ ಅವರ ಪತ್ನಿಯ ಹೆಸರು ಕ್ಯಾಟ್ಲಿನ್ ಡೊಡುನ್ಸ್ಕಿ. ಅವರು ಪರಿಸರ ವಿಜ್ಞಾನಿಯಾಗಿದ್ದು, ಪರಿಸರದ ಬಗ್ಗೆ ಅಧ್ಯಯನ ಮಾಡುತ್ತಾರೆ. ಓಕೆ ನೋಡುವುದಕ್ಕೆ ನಿಜವಾದ ಗೊಂಬೆಯಂತಿದ್ದಾರೆ.
Kannada
4- ಗ್ಲೆನ್ ಫಿಲಿಪ್ಸ್ (Glenn Philips)
ಗ್ಲೆನ್ ಫಿಲಿಪ್ಸ್ ಅವರ ಪತ್ನಿಯ ಹೆಸರು ಕೇಟ್ ವಿಕ್ಟೋರಿಯಾ ಫಿಲಿಪ್ಸ್. ಅವರು ತುಂಬಾ ಸುಂದರವಾಗಿದ್ದಾರೆ. ಇವರ ವಿವಾಹ ಫೆಬ್ರವರಿ 2023ರಲ್ಲಿ ನಡೆಯಿತು.
Kannada
5- ಡೇರಿಲ್ ಮಿಚೆಲ್ (Daryl Mitchell)
ಡೇರಿಲ್ ಮಿಚೆಲ್ ಅವರ ಪತ್ನಿಯ ಹೆಸರು ಎಮಿ ಮಿಚೆಲ್. ಅವರು 2 ಮಕ್ಕಳ ತಾಯಿ.
Kannada
6- ಟಾಮ್ ಲೇಥಮ್ (Tom Latham)
ಟಾಮ್ ಲೇಥಮ್ ಅವರ ಪತ್ನಿಯ ಹೆಸರು ನಿಕೋಲ್ ಮ್ಯಾಕುಲಿ. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ, ಲೇಥಮ್ ಅವರ ಯಶಸ್ಸಿನಲ್ಲಿ ಅವರ ಪತ್ನಿಯ ಪಾತ್ರ ಪ್ರಮುಖವಾಗಿದೆ.
Kannada
7- ಡೆವೊನ್ ಕಾನ್ವೇ (Devon Conway)
ಡೆವೊನ್ ಕಾನ್ವೇ ಅವರ ಪತ್ನಿಯ ಹೆಸರು ಕಿಮ್ ವಾಟ್ಸನ್. ಅವರು ಆಗಾಗ್ಗೆ ತಮ್ಮ ಪತಿಯನ್ನು ಹುರಿದುಂಬಿಸಲು ಮೈದಾನದಲ್ಲಿ ಇರುತ್ತಾರೆ.
Kannada
8- ಮ್ಯಾಟ್ ಹೆನ್ರಿ (Matt Henry)
ನ್ಯೂಜಿಲೆಂಡ್‌ನ ಬೌಲರ್ ಮ್ಯಾಟ್ ಹೆನ್ರಿ ಅವರ ಭಾವಿ ಪತ್ನಿಯ ಹೆಸರು ಹೋಲಿ ಕ್ಯಾರನ್. ಅವರು ಯೂಟ್ಯೂಬರ್ ಕೂಡ ಆಗಿದ್ದು, ಬ್ಯೂಟಿ ಟಿಪ್ಸ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.