Kannada

ಸ್ಫೋಟಕ ಆರಂಭ ಒದಗಿಸುವ ರೋಹಿತ್‌

ಚುರುಕಿನ ಬ್ಯಾಟಿಂಗ್ ಮೂಲಕ ಪವರ್‌ ಪ್ಲೇನಲ್ಲಿ ಹಿಟ್‌ ಮ್ಯಾನ್ ರನ್ ಗಳಿಸುತ್ತಿದ್ದಾರೆ.

Kannada

Image Credit: Getty Images

ವಿರಾಟ್‌, ಶುಭ್‌ಮನ್‌ ಗಿಲ್‌ ಅಭೂತಪೂರ್ವ ಲಯದಲ್ಲಿದ್ದಾರೆ.

ರನ್ ಮಷೀನ್ ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಉತ್ತಮ ಲಯದಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

Image credits: Getty
Kannada

Shreyas Iyer

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌, ರಾಹುಲ್‌ ಬಲ.

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆಸರೆಯಾಗುತ್ತಿದ್ದಾರೆ.

Image credits: X/BCCI
Kannada

ಅಕ್ಷರ್‌, ಜಡೇಜಾ, ಹಾರ್ದಿಕ್‌ ಆಲ್ರೌಂಡ್‌ ಸಾರ್ಮಥ್ಯ

ಆಲ್ರೌಂಡರ್‌ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತಿದ್ದಾರೆ.

Image credits: Getty
Kannada

ವರುಣ್‌ ಚಕ್ರವರ್ತಿ, ಕುಲ್ದೀಪ್‌ ಮಾರಕ ಸ್ಪಿನ್‌ ಕೈಚಳಕ.

ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಟೂರ್ನಿಯುದ್ದಕ್ಕೂ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ.

Image credits: insta/ kuldeep_18
Kannada

ಉತ್ತಮ ಲಯದಲ್ಲಿ ಅನುಭವಿ ವೇಗಿ ಮೊಹಮ್ಮದ್‌ ಶಮಿ

ಬುಮ್ರಾ ಅನುಪಸ್ಥಿತಿಯಲ್ಲಿ ಶಮಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದರ ಜತೆಗೆ ಕಿವೀಸ್ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.

Image credits: Getty

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಆಟಗಾರರು ಯಾರು?

ಶ್ರೇಷ್ಠಾ ಅಯ್ಯರ್ ಯಾರು? ಶ್ರೇಯಸ್ ಅಯ್ಯರ್ ಸಹೋದರಿ ಸ್ಟೈಲೀಷ್ ಡ್ರೆಸ್‌ಗಳಿವು!

ಸ್ಮೃತಿ ಮಂಧನಾ ಕ್ಯೂಟ್‌ನೆಸ್ ಬಿ-ಟೌನ್ ನಟಿಯರಿಗೂ ಪೈಪೋಟಿ ನೀಡೋ ಸುಂದರ ಫೋಟೋಗಳಿವು

ಏಕದಿನ ಕ್ರಿಕೆಟ್‌ನಲ್ಲಿ ಟಾಸ್ ಸೋಲುವುದರಲ್ಲೂ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ!