Kannada

ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಆಟಗಾರರು ಯಾರು?

Kannada

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಆಟಗಾರರು ಹಲವರಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯ ಆಟಗಾರರೂ ಇದ್ದಾರೆ. 

Kannada

ಸಚಿನ್ ತೆಂಡೂಲ್ಕರ್

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸಿದ ಆಟಗಾರ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 200 ರನ್ ಗಳಿಸಿದರು.

Kannada

ವೀರೇಂದ್ರ ಸೆಹ್ವಾಗ್

2011ರಲ್ಲಿ ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಬಾರಿಸಿದ ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿದ್ದಾರೆ. 149 ಎಸೆತಗಳಲ್ಲಿ 219 ರನ್ ಗಳಿಸಿದರು.

Kannada

ರೋಹಿತ್ ಶರ್ಮಾ

ಸಚಿನ್, ಸೆಹ್ವಾಗ್ ನಂತರ ದ್ವಿಶತಕ ಬಾರಿಸಿದ ಭಾರತೀಯ ಆಟಗಾರ ರೋಹಿತ್ ಶರ್ಮಾ. ಇವರು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 158 ಎಸೆತಗಳಲ್ಲಿ 209 ರನ್ ಗಳಿಸಿದರು.

Kannada

ರೋಹಿತ್ ಶರ್ಮಾ 2 ಬಾರಿ

ರೋಹಿತ್ ಶರ್ಮಾ ಸತತ ಎರಡನೇ ಬಾರಿಗೆ ದ್ವಿಶತಕ ಬಾರಿಸಿದರು. 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳಿಸಿದರು. 

Kannada

ಕ್ರಿಸ್ ಗೇಲ್

2015ರಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಜಿಂಬಾಬ್ವೆ ವಿರುದ್ಧ ಕ್ಯಾನ್‌ಬೆರಾದಲ್ಲಿ 147 ಎಸೆತಗಳಲ್ಲಿ 215 ರನ್ ಗಳಿಸಿದರು.

Kannada

ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಮಾಜಿ ಆಟಗಾರ ಮಾರ್ಟಿನ್ ಗಪ್ಟಿಲ್ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾರೆ. 2015ರಲ್ಲಿ 163 ಎಸೆತಗಳಲ್ಲಿ 237 ರನ್ ಗಳಿಸಿದರು.

ಶ್ರೇಷ್ಠಾ ಅಯ್ಯರ್ ಯಾರು? ಶ್ರೇಯಸ್ ಅಯ್ಯರ್ ಸಹೋದರಿ ಸ್ಟೈಲೀಷ್ ಡ್ರೆಸ್‌ಗಳಿವು!

ಸ್ಮೃತಿ ಮಂಧನಾ ಕ್ಯೂಟ್‌ನೆಸ್ ಬಿ-ಟೌನ್ ನಟಿಯರಿಗೂ ಪೈಪೋಟಿ ನೀಡೋ ಸುಂದರ ಫೋಟೋಗಳಿವು

ಏಕದಿನ ಕ್ರಿಕೆಟ್‌ನಲ್ಲಿ ಟಾಸ್ ಸೋಲುವುದರಲ್ಲೂ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ!

ದುಬೈನಲ್ಲಿ ರವೀಂದ್ರ ಜಡೇಜಾ ಕಾಫಿ ಡೇಟ್?