Cricket

ICC ODI World Cup 2023

2023ರ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತ 3ನೇ ವಿಶ್ವಕಪ್‌ ಮೇಲೆ ಕಣ್ಣಿಟ್ಟಿದೆ.

Image credits: Getty

ಅಕ್ಟೋಬರ್ 05 ಟೂರ್ನಿಗೆ ಚಾಲನೆ

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್19ರ ವರೆಗೆ ನಡೆಯಲಿದೆ. 
 

Image credits: Social Media

ಭಾರತ-ಆಸ್ಟ್ರೇಲಿಯಾ: ಅಕ್ಟೋಬರ್ 08

ಭಾರತ ತಂಡವು ಅಕ್ಟೋಬರ್ 08ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
 

Image credits: Getty

ಭಾರತ-ಆಫ್ಘಾನಿಸ್ತಾನ: ಅಕ್ಟೋಬರ್ 11

ರೋಹಿತ್ ಶರ್ಮಾ ಪಡೆ ಅಕ್ಟೋಬರ್ 11ರಂದು ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಆಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ

Image credits: Getty

ಭಾರತ-ಪಾಕಿಸ್ತಾನ: ಅಕ್ಟೋಬರ್ 15

ತನ್ನ ಪಾಲಿನ 3ನೇ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ
 

Image credits: Social Media

ಭಾರತ-ಬಾಂಗ್ಲಾದೇಶ: ಅಕ್ಟೋಬರ್ 19

ಟೀಂ ಇಂಡಿಯಾ ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ದ ತನ್ನ ಪಾಲಿನ ನಾಲ್ಕನೇ ಪಂದ್ಯವನ್ನಾಡಲಿದೆ.
 

Image credits: Getty

ಭಾರತ-ನ್ಯೂಜಿಲೆಂಡ್‌: ಅಕ್ಟೋಬರ್ 22

ಅಕ್ಟೋಬರ್ 22ರಂದು   5ನೇ ಪಂದ್ಯವನ್ನಾಡಲು ಟೀಂ ಇಂಡಿಯಾ ಧರ್ಮಶಾಲಾಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ
 

Image credits: Social Media

ಭಾರತ-ಇಂಗ್ಲೆಂಡ್: ಅಕ್ಟೋಬರ್ 29

ಟೀಂ ಇಂಡಿಯಾ ಒಂದು ವಾರದ ಬಿಡುವಿನ ಬಳಿಕ ಲಖನೌದ ಏಕಾನ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 

Image credits: Getty

ಭಾರತ - ಶ್ರೀಲಂಕಾ: ನವೆಂಬರ್ 02

ನವೆಂಬರ್ 02ರಂದು ಟೀಂ ಇಂಡಿಯಾ, ಮುಂಬೈನ ವಾಂಖೇಡೆ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ
 

Image credits: Social Media

ಭಾರತ - ದಕ್ಷಿಣ ಆಫ್ರಿಕಾ: ನವೆಂಬರ್ 05

ನವೆಂಬರ್ 05ರಂದು ರೋಹಿತ್ ಶರ್ಮಾ ಪಡೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
 

Image credits: Getty

ಭಾರತ-ನೆದರ್‌ಲೆಂಡ್ಸ್‌: ನವೆಂಬರ್ 11

ಟೀಂ ಇಂಡಿಯಾ ಲೀಗ್ ಹಂತದ ಕೊನೆಯ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್‌ಲೆಂಡ್ಸ್‌ ತಂಡವನ್ನು ಎದುರಿಸಲಿದೆ.
 

Image credits: Instagram

700+ ಅಂತಾರಾಷ್ಟ್ರೀಯ ವಿಕೆಟ್‌ನೊಂದಿಗೆ ಎಲೈಟ್‌ ಕ್ಲಬ್‌ ಸೇರಿದ ಅಶ್ವಿನ್‌..!

Ind vs WI: ಅಪ್ಪ-ಮಗನ ವಿಕೆಟ್‌ ಕಬಳಿಸಿ ಅಪರೂಪದ ದಾಖಲೆ ಬರೆದ ಅಶ್ವಿನ್‌..!

ಗಿಲ್ ನಂ.3, ಯಶಸ್ವಿ ಓಪನ್ನರ್: ಯಾರು? ಯಾವ ಕ್ರಮಾಂಕ? ರೋಹಿತ್ ಹೇಳಿದ್ದೇನು?

Ind vs WI: ವಿದೇಶದಲ್ಲಿ ಟೆಸ್ಟ್‌ ಶತಕದ ಬರ ನೀಗಿಸಿಕೊಳ್ತಾರಾ ಕೊಹ್ಲಿ?