Cine World

ಸೂಪರ್‌ ಸಿನಿಮಾಗಳಿವು!

ರೊಮ್ಯಾನ್ಸ್‌, ಆಕ್ಷನ್‌, ಥ್ರಿಲ್ಲರ್‌, ಡ್ರಾಮಾ ಜಾನರ್‌ ಇರುವ ಸೂಪರ್‌ ಹಿಟ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ! 

Image credits: our own

ಡ್ರ್ಯಾಗನ್‌ ಸಿನಿಮಾ

ಡ್ರ್ಯಾಗನ್‌ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿದೆ. ಕಾಮಿಡಿ, ಡ್ರಾಮಾ, ರೊಮ್ಯಾನ್ಸ್‌ ಜಾನರ್‌ ಕಥೆ ಇಲ್ಲಿದೆ. 

Image credits: our own

ಬಿ ಹ್ಯಾಪಿ ಸಿನಿಮಾ

ʼಬಿ ಹ್ಯಾಪಿ ಸಿನಿಮಾʼವು ಪ್ರೈಂ ವಿಡಿಯೋದಲ್ಲಿದೆ. ಡ್ರಾಮಾ ಜಾನರ್‌ ಹೊಂದಿದೆ.
 

Image credits: our own

ʼಸ್ಕೈ ಫೋರ್ಸ್‌ʼ ಸಿನಿಮಾ

ʼಸ್ಕೈ ಫೋರ್ಸ್‌ʼ ಸಿನಿಮಾವು ಪ್ರೈಂ ವಿಡಿಯೋದಲ್ಲಿದೆ. ಆಕ್ಷನ್‌, ಥ್ರಿಲ್ಲರ್‌ ಕಥೆ ಹೊಂದಿದೆ.
 

Image credits: our own

ʼಮುಫಾಸಾ: ದಿ ಲಯನ್‌ ಕಿಂಗ್‌ʼ

ʼಮುಫಾಸಾ: ದಿ ಲಯನ್‌ ಕಿಂಗ್‌ʼ ಸಿನಿಮಾವು ಜಿಯೋಹಾಟ್‌ಸ್ಟಾರ್‌ನಲ್ಲಿದೆ. ಸಾಹಸ, ಡ್ರಾಮಾ, ಫ್ಯಾಮಿಲಿ ಕಥೆ ಇಲ್ಲಿದೆ.
 

Image credits: our own

Delulu express


Delulu express ಸಿನಿಮಾವು ಪ್ರೈಂ ವಿಡಿಯೋದಲ್ಲಿದೆ. ಕಾಮಿಡಿ ಜಾನರ್‌ ಕಥೆ ಹೊಂದಿದೆ.
 

Image credits: our own

ದೇವ

ದೇವ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿದೆ. ರೊಮ್ಯಾನ್ಸ್‌, ಆಕ್ಷನ್‌, ಥ್ರಿಲ್ಲರ್‌, ಡ್ರಾಮಾ ಜಾನರ್ ಇಲ್ಲಿದೆ. 

Image credits: our own

Loot kaand

Loot kaand ಸಿನಿಮಾವು ಅಮೆಜಾನ್‌ ಎಂಎಕ್ಸ್‌ ಪ್ಲೇಯರ್‌ನಲ್ಲಿದೆ. ಕ್ರೈಂ ಜಾನರ್‌ ಕಥೆ ಹೊಂದಿದೆ. 

Image credits: our own

Viduthalai part 2

Viduthalai part 2 ಸಿನಿಮಾವು zee5 ಅಲ್ಲಿದೆ. ಆಕ್ಷನ್‌, ಕ್ರೈಂ, ಡ್ರಾಮಾ, ಥ್ರಿಲ್ಲರ್‌ ಕಥೆ ಹೊಂದಿದೆ.
 

Image credits: our own

ʼಖಾಖಿ: ದಿ ಬೆಂಗಾಳ ಚಾಪ್ಟರ್‌ʼ

ʼಖಾಖಿ: ದಿ ಬೆಂಗಾಳ ಚಾಪ್ಟರ್‌ʼ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿದೆ. ಆಕ್ಷನ್‌, ಕ್ರೈಂ, ರೊಮ್ಯಾನ್ಸ್‌ ಈ ಸಿನಿಮಾದಲ್ಲಿದೆ.

Image credits: our own

Kanneda

Kanneda ಸಿನಿಮಾವು ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಕ್ರೈಂ ಕಥೆ ಹೊಂದಿದೆ.
 

Image credits: our own

ʼಆಫೀಸರ್‌ ಆನ್‌ ಡ್ಯೂಟಿʼ

ʼಆಫೀಸರ್‌ ಆನ್‌ ಡ್ಯೂಟಿʼ ಸಿನಿಮಾವು ನೆಟ್‌ಪ್ಲಿಕ್ಸ್‌ನಲ್ಲಿದೆ, ಥ್ರಿಲ್ಲರ್‌ ಕಥೆ ಹೊಂದಿದೆ.
 

Image credits: our own

ʼಗುರಿ ಧೈರ್ಯ ಕಿ ಲವ್‌ʼ ಸ್ಟೋರಿ

ʼಗುರಿ ಧೈರ್ಯ ಕಿ ಲವ್‌ʼ ಸ್ಟೋರಿ ಸಿನಿಮಾವು ಯುಟ್ಯೂಬ್‌ನಲ್ಲಿದೆ, ಡ್ರಾಮಾ ಜಾನರ್‌ ಹೊಂದಿದೆ. 
 

Image credits: our own

ಅತಿ ಆಸೆ ದುಃಖಕ್ಕೆ ಮೂಲ ಎನ್ನೋದು ಇದಕ್ಕೇನಾ? ಮೌನಿ ರಾಯ್‌ಗೆ ಇಂಥ ಸ್ಥಿತಿ ಬಂತಾ?

ಎರಡು ವರ್ಷಗಳಲ್ಲಿ 4 ಚಿತ್ರಗಳಿಂದ 2500 ಕೋಟಿ ಗಳಿಸಿದ ನಟಿ!

ಬಾಡಿಗೆ ಮನೆಯಲ್ಲಿ ವಾಸಿಸುವ ಬಾಲಿವುಡ್ ತಾರೆಯರು!

ಮಾದಕ ನಟಿ ಉರ್ವಶಿ ರೌಟೇಲಾ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತಾ?