Kannada

ಉರ್ವಶಿ ರೌಟೇಲಾ

ಬಹುಭಾಷಾ ನಟಿ ಊರ್ವಶಿ ರೌಟೇಲ್ ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಹೆಸರಿಸಿದ್ದಾರೆ

Kannada

ಐಪಿಎಲ್ 2025 ರ ಜ್ವರ

ದೇಶದಲ್ಲಿ ಈ ಸಮಯದಲ್ಲಿ ಕ್ರಿಕೆಟ್ ಹಬ್ಬ ಐಪಿಎಲ್ 2025 ನಡೆಯುತ್ತಿದೆ. ಇಲ್ಲಿಯವರೆಗೆ ಒಂದಕ್ಕಿಂತ ಒಂದು ಭರ್ಜರಿ ಪಂದ್ಯಗಳು ನಡೆದಿವೆ.

Kannada

ಬಾಲಿವುಡ್ ತಾರೆಯರ ಸಮಾಗಮ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಾವಾಗಲೂ ಬಾಲಿವುಡ್ ತಾರೆಯರ ಸಮಾಗಮ ಇರುತ್ತದೆ. ಅನೇಕ ನಟಿಯರು ಐಪಿಎಲ್ ನೋಡಲು ತುಂಬಾ ಇಷ್ಟಪಡುತ್ತಾರೆ.

Kannada

ಉರ್ವಶಿ ರೌಟೇಲಾಗೂ ಇದೆ ಒಲವು

ಬಾಲಿವುಡ್ ನಟಿ ಊರ್ವಶಿ ರೌಟೇಲಾ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್ ನೋಡಲು ಇಷ್ಟಪಡುತ್ತಾರೆ.

Kannada

ಪ್ರದರ್ಶನ ನೀಡಿದ್ದಾರೆ

ಉರ್ವಶಿ ರೌಟೇಲಾ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಸೀಸನ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಹೆಸರನ್ನು ಹಲವು ಬಾರಿ ಕ್ರಿಕೆಟಿಗ ರಿಷಭ್ ಪಂತ್ ಅವರೊಂದಿಗೆ ಥಳುಕುಹಾಕಿಕೊಂಡಿದೆ. 

Kannada

ಯಾವ ತಂಡವನ್ನು ನೆಚ್ಚಿನ ತಂಡವೆಂದು ಪರಿಗಣಿಸುತ್ತಾರೆ

ಐಪಿಎಲ್‌ನಲ್ಲಿ ಉರ್ವಶಿ ರೌಟೇಲಾ ಅವರ ನೆಚ್ಚಿನ ತಂಡದ ಬಗ್ಗೆ ಮಾತನಾಡುವುದಾದರೆ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ಪಂದ್ಯಗಳನ್ನು ನೋಡಲು ಇಷ್ಟಪಡುತ್ತಾರೆ.

Kannada

ಈ ತಂಡವನ್ನೂ ಬೆಂಬಲಿಸುತ್ತಾರೆ

ಉರ್ವಶಿ ರೌಟೇಲಾ ವಿರಾಟ್ ಕೊಹ್ಲಿ ಅವರ ತಂಡ ಆರ್‌ಸಿಬಿ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಬಲಿಸುತ್ತಾರೆ. 

Kannada

ಸಂದರ್ಶನದಲ್ಲಿ ಬಹಿರಂಗಪಡಿಸಿದರು

ತಮ್ಮ ನೆಚ್ಚಿನ ಐಪಿಎಲ್ ತಂಡದ ಬಗ್ಗೆ ಉರ್ವಶಿ ರೌಟೇಲಾ ಫಿಲ್ಮಿಗ್ಯಾನ್ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರು ಹಲವಾರು ವಿಷಯಗಳನ್ನು ಹೇಳಿದರು.

2025 Movies: 3 ತಿಂಗಳಲ್ಲಿ ಸೋತ ಸೂಪರ್ ಹೀರೋ ಸಿನಿಮಾಗಳು!

ನಟ ಸಿದ್ದಾರ್ಥ್ ಜೊತೆಗಿನ ವೈವಾಹಿಕ ಜೀವನದ ರಹಸ್ಯ ಬಿಚ್ಚಿಟ್ಟ ಅದಿತಿ ರಾವ್!

ಮೊನಾಲಿಸಾಗೆ ಸಿನಿಮಾ ಚಾನ್ಸ್ ಕೊಟ್ಟ ಸನೋಜ್ ಮಿಶ್ರಾ ಮೇಲೆ ಎಷ್ಟು ಕೇಸ್‌ಗಳಿವೆ

ಸಮಂತಾ ಮೊದಲ ಚಿತ್ರಕ್ಕೆ ರಾಣಾ ಮೆಚ್ಚುಗೆ..! ನಿರ್ಮಾಪಕಿಯಾಗಿ ಗೆಲ್ತಾರಾ?