ವಿಜಯ್ ಆಂಟನಿ ಅವರ ಹಿರಿಯ ಮಗಳು ಮೀರಾ 19ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯ್ ಆಂಟನಿ ಹಾಗೂ ಫಾತಿಮಾ ಜೋಡಿಗೆ ಇನ್ನೋರ್ವ ಮಗಳಿದ್ದಾರೆ. ಮಗಳನ್ನು ಕಳೆದುಕೊಂಡ ದುಃಖ ಯಾರಿಗೂ ಬೇಡ.
1995ರಲ್ಲಿ ಪ್ರಭುದೇವ ಹಾಗೂ ರಾಮಲತಾ ಮದುವೆಯಾಗಿದ್ದರು. 15 ವರ್ಷಗಳ ಕಾಲ ಈ ಜೋಡಿ ಸಂಸಾರ ಮಾಡಿತ್ತು. ಇವರಿಗೆ ಮೂವರು ಗಂಡು ಮಕ್ಕಳು ಇದ್ದರು.
2008ರಲ್ಲಿ ಪ್ರಭುದೇವ ಅವರ ಹಿರಿಯ ಮಗ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದರು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು.
ಕನ್ನಡ ನಟಿ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಅವರು ಬೆಂಗಳೂರಿನ ಕೋಣನಕುಂಟೆ ಬಳಿ ನಡೆದ ಅಪಘಾತದಲ್ಲಿ ನಿಧನರಾದರು. ʼನನ್ನಮ್ಮ ಸೂಪರ್‌ಸ್ಟಾರ್ʼ ಶೋನಲ್ಲಿ ಅಮ್ಮ-ಮಗಳು ಭಾಗವಹಿಸಿದ್ರು.
ಗಾಯಕಿ ಕೆ ಎಸ್ ಚೈತ್ರಾ ಅವರ ಎಂಟು ವರ್ಷದ ಮಗಳು ಸ್ವಿಮ್ಮಿಂಗ್ ಫೂಲ್‌ನಲ್ಲಿ ಬಿದ್ದು ತೀರಿಕೊಂಡಿದ್ದರು.
2011ರಲ್ಲಿ ದುಬೈನಲ್ಲಿ ಚೈತ್ರಾ ಹಾಡಬೇಕಿತ್ತು. ಚೈತ್ರಾರ ಮಗಳಿಗೆ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ ಎಂಬ ಕಾಯಿಲೆ ಇತ್ತು.
ಪ್ರಕಾಶ್ ರಾಜ್ ಅವರ ಮಗ ಸಿದು ಅವರು ಗಾಳಿಪಟ ಹಾರಿಸಲು ಹೋದಾಗ ಕಟ್ಟಡದಿಂದ ಕೆಳಗಡೆ ಬಿದ್ದು ತೀರಿಕೊಂಡಿದ್ದರು.
2004ರಲ್ಲಿ ಮಗ ತೀರಿಕೊಂಡಿದ್ದರು. 2009ರಲ್ಲಿ ಪ್ರಕಾಶ್ ರಾಜ್, ಲಲಿತಾ ಕುಮಾರಿ ಅವರು ಡಿವೋರ್ಸ್ ತಗೊಂಡರು. 2010ರಲ್ಲಿ ಪ್ರಕಾಶ್ ರಾಜ್, ಪೋನಿ ವರ್ಮ ಅವರ ಜೊತೆ ಮದುವೆಯಾದರು.
ಮಕ್ಕಳಾದಮೇಲೂ ಅನ್ಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದ 5 ಸ್ಟಾರ್ ನಟರಿವರು!
Taare Zameen Par ಚಿತ್ರದಲ್ಲಿ ಆಮಿರ್ ಖಾನ್ ಸಹೋದರಿಯದ್ದೂ ಸ್ಮರಣೀಯ ಪಾತ್ರ!
ಹೌಸ್‌ಫುಲ್ 5 ಈ ನಟಿಯ 3ನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು! ಗಳಿಸಿದ್ದೆಷ್ಟು?
Sitaare Zameen Par: ಬಿಡುಗಡೆ ಮುನ್ನವೇ ಭಾರೀ ಹೌಸ್‌ಫುಲ್; ಮುಂಗಡ ಬುಕ್ಕಿಂಗ್ ಗಳಿಸಿದ್ದೆಷ್ಟು?