ನಟ ವಿಜಯ್ ಅವರ ಮೂಲ ಹೆಸರು ಜೋಸೆಫ್ ವಿಜಯ್.
ನಟ ಸೂರ್ಯ ಅವರ ಮೂಲ ಹೆಸರು ಸರವಣನ್.
ನಟ ವಿಜಯ್ ಸೇತುಪತಿಯವರ ಮೂಲ ಹೆಸರು ವಿಜಯ್ ಗುರುನಾಥ ಸೇತುಪತಿ.
ನಟ ಧನುಷ್ ಅವರ ಮೂಲ ಹೆಸರು ವೆಂಕಟೇಶ್ ಪ್ರಭು.
ರಜನೀಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ವಾಡ್.
ನಟ ವಿಕ್ರಮ್ ಅವರ ಮೂಲ ಹೆಸರು ಕೆನಡಿ.
ನಟ ಜೀವ ಅವರ ನಿಜವಾದ ಹೆಸರು ಅಮರ್.
ಹೆತ್ತವರು ಇಟ್ಟ ರವಿ ಎಂಬ ಹೆಸರನ್ನು ಸಿನಿಮಾಗೆ ಬಂದ ನಂತರ ಜಯಂ ರವಿ ಎಂದು ಬದಲಾಯಿಸಿಕೊಂಡು ಈಗ ಮತ್ತೆ ರವಿ ಮೋಹನ್ ಎಂದು ಬದಲಾಯಿಸಿಕೊಂಡಿದ್ದಾರೆ.
ಕುಂಭಮೇಳ ಗೃಹಿಕೆಗೆ ಮೀರಿದ ಅನುಭವ: ಪತ್ನಿಯೊಂದಿಗೆ ಮಿಲಿಂದ್ ಸೋಮನ್ ಪುಣ್ಯಸ್ನಾನ
ಮಹಾಕುಂಭದ ಮೊನಾಲಿಸಾಳ ಸೌಂದರ್ಯಕ್ಕೆ ಮನಸೋತ ಕಂಗನಾ ಹೇಳಿದ್ದು ಹೀಗೆ
ಅರಮನೆಗಿಂತ ಕಡಿಮೆಯಿಲ್ಲ ನಟಿ ಜಾನ್ವಿ ಕಪೂರ್ ಮನೆ: ಭವ್ಯ ಬಂಗಲೆ ಹೇಗಿದೆ ನೋಡಿ!
ನಾಗಾರ್ಜುನ ಪುತ್ರ ನಾಗ ಚೈತನ್ಯ ಫುಡ್ ಡಯೆಟ್ ಪ್ಲಾನ್, ಫಿಟ್ನೆಸ್ ರಹಸ್ಯ ರಿವೀಲ್!