ಅಕ್ಕಿನೇನಿ ನಾಗಾರ್ಜುನ ಎಷ್ಟು ಫಿಟ್ ಆಗಿದ್ದಾರೋ, ನಾಗ ಚೈತನ್ಯ ಕೂಡ ಅಷ್ಟೇ ಫಿಟ್ ಆಗಿ ಕಾಣಿಸುತ್ತಾರೆ. ತಮ್ಮ ಫಿಟ್‌ನೆಸ್‌ಗೆ ಆಹಾರವೇ ಕಾರಣ ಎಂದು ನಾಗ್ ಹಲವು ಬಾರಿ ಹೇಳಿದ್ದಾರೆ.
ನಾಗ ಚೈತನ್ಯ ಕೂಡ ತಾನು ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ ಎಂದು ಹೇಳುತ್ತಾರೆ. ಹಲವು ಸಂದರ್ಶನಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಚೈತೂ ತನ್ನ ತಂದೆಯಂತೆಯೇ ಆಹಾರವನ್ನು ಬಹಳ ಮಿತವಾಗಿ ಸೇವಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಸೇವಿಸುವ ಕ್ಯಾಲೊರಿಗಳನ್ನು ಲೆಕ್ಕ ಹಾಕಿ ತಿನ್ನುತ್ತಾರೆ.
ಚೈತನ್ಯ ಪ್ರತಿದಿನ ಸೇವಿಸುವ ಆಹಾರದಲ್ಲಿ 120 ಗ್ರಾಂ ಪ್ರೋಟೀನ್ ಇರುವಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ಚಿಕನ್ ಅಥವಾ ಮೀನು ಸೇವಿಸುತ್ತಾರೆ.
ಕಾರ್ಬೋಹೈಡ್ರೇಟ್ಸ್‌ಗಾಗಿ ಒಂದು ಕಪ್ ಅನ್ನ ಅಥವಾ ಕಿಚಡಿ, ಸಿರಿಧಾನ್ಯಗಳನ್ನು ಸೇವಿಸುತ್ತಾರಂತೆ.
ನಾಗ ಚೈತನ್ಯ ತಾನು ಸೇವಿಸುವ ಆಹಾರದಲ್ಲಿ 100 ಗ್ರಾಂ ಫೈಬರ್ ಇರುವಂತೆ ನೋಡಿಕೊಳ್ಳುತ್ತಾರೆ. ಚೈತನ್ಯ ಇಷ್ಟು ಫಿಟ್ ಆಗಿರಲು ಕಾರಣ ಇದೇ.
ನಟಿ ಶೃತಿ ಹಾಸನ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಮಾಹಿತಿ
2025ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
ಸ್ಟಾರ್ ಹೀರೋಗಳು ಹುಡುಗಿಯರಾಗಿದ್ರೆ ಎಷ್ಟು ಚೆನ್ನಾಗಿ ಕಾಣಿಸ್ತಿದ್ರು ನೋಡಿ
35 ವರ್ಷ ದಾಟಿದ ಈ ಸ್ಟಾರ್ ನಟಿಯರನ್ನು ಮೇಕಪ್ ಇಲ್ಲದೆ ಗುರುತಿಸಬಲ್ಲಿರಾ?