43 ವರ್ಷದ ಅನುಷ್ಕಾ ಶೆಟ್ಟಿ ಮೇಕಪ್ ಇಲ್ಲದೆ ತುಂಬಾ ಆಕರ್ಷಕವಾಗಿ ಕಾಣುತ್ತಾರೆ.
37 ವರ್ಷದ ಸಮಂತಾ ಅವರ ಮೇಕಪ್ ಇಲ್ಲದ ಲುಕ್ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ತುಂಬಾ ಸುಂದರವಾಗಿದ್ದಾರೆ.
39 ವರ್ಷದ ಕಾಜಲ್ ಅವರನ್ನು ಮೇಕಪ್ ಇಲ್ಲದೆ ನೋಡಿರಲಿಕ್ಕಿಲ್ಲ. ಅವರ ಕಣ್ಣುಗಳು ಮೋಡಿ ಮಾಡುತ್ತವೆ.
41 ವರ್ಷದ ತ್ರಿಷಾ ಅವರನ್ನು ಮೇಕಪ್ ಇಲ್ಲದೆ ಗುರುತಿಸುವುದು ಕಷ್ಟ. ಕ್ಯೂಟ್ ದೇವತೆಯಂತೆ ಕಾಣುತ್ತಾರೆ.
32 ವರ್ಷದ ಸಾಯಿ ಪಲ್ಲವಿ ಮೇಕಪ್ ಇಲ್ಲದೆ ಹೀಗೆ ಕಾಣುತ್ತಾರೆ.ಯಾವಾಗಲೂ ಇವರು ಸಹಜ ಸುಂದರಿ
40 ವರ್ಷದ ನಯನತಾರಾ ಅವರನ್ನು ಮೇಕಪ್ ಇಲ್ಲದೆ ಗುರುತಿಸುವುದು ಕಷ್ಟ. ತುಂಬಾ ಸರಳ ಸೌಂದರ್ಯದಿಂದ ಮೋಡಿ ಮಾಡುತ್ತಾರೆ.
ಮೇಕಪ್ ಇಲ್ಲದ ದಕ್ಷಿಣ ಭಾರತದ 7 ನಟಿಯರ ಲುಕ್ , ನೀವು ಅವರನ್ನು ಗುರುತಿಸಬಲ್ಲಿರಾ?
ಮಹೇಶ್ ಬಾಬು 30 ಕೋಟಿ ಮನೆಯಲ್ಲಿರುವ ವಿಗ್ರಹ ಯಾವುದೆಂದು ನಿಮಗೆ ತಿಳಿದಿದೆಯೇ?
50ರ ಹರೆಯದಲ್ಲೂ ಯುವತಿಯರನ್ನೇ ನಾಚಿಸುವಂತಿರುವ ಟಾಪ್ 7 ನಟಿಯರು!
ಹೃತಿಕ್ 'ಕಹೋ ನಾ ಪ್ಯಾರ್ ಹೈ' ಚಿತ್ರೀಕರಣ ವೇಳೆ ತಂದೆ ಜೊತೆ ಜಗಳ ಮಾಡಿದ್ರು ಗೊತ್ತಾ