Cine World

ಸಿದ್ಧಾರ್ಥ್ ಪತ್ನಿ ಆದಿತಿ ರಾವ್: ಆಸ್ತಿ ಎಷ್ಟು?

ಮೊನ್ನೆ ಮೊನ್ನೆಯಷ್ಟೇ ನಟ ಸಿದ್ದಾರ್ಥ್ ಜೊತೆ 2ನೇ ಮದುವೆಯಾದ ನಟಿ ಅದಿತಿ ರಾವ್ ಹೈದರಿ ಎಷ್ಟು ಶ್ರೀಮಂತೆ ಇಲ್ಲಿದೆ ಡಿಟೇಲ್‌

Image credits: instagram

ಆದಿತಿ ರಾವ್

ಹೈದರಾಬಾದ್‌ನಲ್ಲಿ ಜನಿಸಿದ ಆದಿತಿ ರಾವ್. ತಂದೆ ಅಹ್ಸಾನ್ ಇಂಜಿನಿಯರ್, ತಾಯಿ ವಿದ್ಯಾ ರಾವ್ ಗಾಯಕಿ.

Image credits: insta

ಪ್ರಧಾನಮಂತ್ರಿಯ ಮೊಮ್ಮಗಳು

ಆದಿತಿಯವರ ಮುತ್ತಜ್ಜ ಅಕ್ಬರ್  ಹೈದರಿ ಅಸ್ಸಾಂನ ಗವರ್ನರ್ ಆಗಿದ್ದರು.

Image credits: Aditi Rao Hydari/instagram

ಭರತನಾಟ್ಯ

ನಟಿ ಆದಿತಿ ರಾವ್ 11 ನೇ ವಯಸ್ಸಿನಲ್ಲಿ ಲೀಲಾ ಸ್ಯಾಮ್ಸನ್ ಅವರಿಂದ ಭರತನಾಟ್ಯವನ್ನು ಕಲಿತರು.

Image credits: Instagram

ಮೊದಲ ಚಿತ್ರ

ನಟಿ ಆದಿತಿ ರಾವ್ ತಮಿಳಿನಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ಚಿತ್ರ ಕಾಟ್ರಿ ವೆಳಿಯಡೈ'

Image credits: Instagram

ಆದಿತಿ ನಟಿಸಿದ ತಮಿಳು ಚಿತ್ರಗಳು

ನಂತರ  'ಸೈಕೋ', 'ಹೇ ಸಿನಾಮಿಕಾ' ಮುಂತಾದ ಚಿತ್ರಗಳಲ್ಲಿ ಆದಿತಿ ನಟಿಸಿದ್ದಾರೆ.

Image credits: our own

ಆದಿತಿ-ಸಿದ್ಧಾರ್ಥ್ ವಿವಾಹ

ನಟ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿದ್ದ ಆದಿತಿ ರಾವ್ ಇತ್ತೀಚೆಗೆ ಅವರನ್ನು ವಿವಾಹವಾಗಿದ್ದರು.

Image credits: instagram

ಎರಡನೇ ವಿವಾಹ

ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರಿಗೂ ಇದು ಎರಡನೇ ವಿವಾಹ. ಇಬ್ಬರ ಮೊದಲ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತು.

Image credits: Instagram

ಆದಿತಿ ಹುಟ್ಟುಹಬ್ಬ

ನಟಿ ಆದಿತಿ ರಾವ್ ಇಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

Image credits: instagram

ಆಸ್ತಿ ಮೌಲ್ಯ

ಸಿನಿಮಾಗೆ ಬರುವ ಮೊದಲೇ ಶ್ರೀಮಂತೆಯಾಗಿರುವ ನಟಿ ಆದಿತಿ ರಾವ್ ಆಸ್ತಿ ಮೌಲ್ಯ ರೂ.60 ರಿಂದ 65 ಕೋಟಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ.

Image credits: AditiRaoHydari/Instagram

ಪ್ರಚಾರ ನೀಡೋ ಪಿಆರ್ ಏಜೆನ್ಸಿಗಳನ್ನ ನಟಿ ಸಾಯಿ ಪಲ್ಲವಿ ದೂರ ಇಟ್ಟಿದ್ದೇಕೆ?

'ರಾಮಾಯಣ'ದ ಸೀತೆ PR ಏಜೆನ್ಸಿ ಬೇಡ ಎಂದಿದ್ದು ಏಕೆ?

ಯಶ್ ಸೇರಿದಂತೆ ಈ 7 ತಾರೆಯರೂ ಪಾನ್ ಮಸಾಲಾ ಜಾಹೀರಾತುಗಳನ್ನು ತಿರಸ್ಕರಿಸಿದ್ದರು!

ಬಾಲಿವುಡ್‌ನ ಈ ಎಲ್ಲ ಮುಸ್ಲಿಂ ತಾರೆಯರ ಮನೆಯಲ್ಲಿ ನಡೆಯುತ್ತೆ ದೀಪಾವಳಿ ಹಬ್ಬ!