Kannada
ಸೋನಂ ಮನೆ ಅರಮನೆಗಿಂತ ಕಡಿಮೆಯಿಲ್ಲ. ವಿಭಿನ್ನ ಒಳಾಂಗಣ ವಿನ್ಯಾಸ ಇದಕ್ಕೆ ಕಾರಣ
Kannada
ಸೋನಂ ಮನೆಯ ಪ್ರವೇಶದ್ವಾರದಲ್ಲಿ ಗಿಡಗಳಿಂದ ಅಲಂಕರಿಸಲಾಗಿದೆ.
Kannada
ಸೋನಂ ಪತಿ ಆನಂದ್‌ಗೆ ಓದುವ ಹವ್ಯಾಸವಿದ್ದು ಮನೆಯಲ್ಲಿ ಗ್ರಂಥಾಲಯವಿದೆ.
Kannada
ಸೋನಂ ರೂಮ್ ನಲ್ಲಿ ನೀಲಿ-ಬಿಳಿ ಗೋಡೆಗಳು ಕ್ಲಾಸಿ ಲುಕ್ ನೀಡುತ್ತವೆ.
Kannada
ಸೋನಂ ಕಪೂರ್ ಅವರ ಅಡುಗೆಮನೆ ಇದು ಆಧುನಿಕ ವಿನ್ಯಾಸ ಹೇಗಿದೆ ನೋಡಿ
Kannada
ಸೋನಂ ಮನೆಯಲ್ಲಿ ಊಟ ಮಾಡುವ ಜಾಗದಲ್ಲೂ ಹೂವುಗಳಿಂದ ಅಲಂಕರಿಸಲಾಗಿದೆ.
Kannada
ಸೋನಂ ಬಂಗಲೆ ದೆಹಲಿಯಲ್ಲಿದೆ ಇದರ ಬೆಲೆ 173 ಕೋಟಿ