Cine World

ಈ ವಾರದ ಟಾಪ್ 10 ವೆಬ್ ಸರಣಿಗಳು

ಅಕ್ಟೋಬರ್ 21 ರಿಂದ 27 ರವರೆಗೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಅತೀ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ಟಾಪ್ 10 ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

Image credits: Google

10. ರಾತ್ ಜವಾನ್ ಹೈ

ರಾತ್ ಜವಾನ್ ಹೈ ಈ ವೆಬ್ ಸಿರೀಸ್‌ ಸೋನಿ ಲಿವ್‌ನಲ್ಲಿ 14 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Image credits: Google

9. ಗೇಮಿಂಗ್ ಇನ್ಸಾನ್

ಗೇಮಿಂಗ್ ಇನ್ಸಾನ್ ಇದು ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ 15 ಲಕ್ಷ ವೀಕ್ಷಣೆ ಗಳಿಸಿದೆ.

Image credits: Google

8. ಸ್ನೇಕ್ಸ್ ಅಂಡ್ ಲ್ಯಾಡರ್ಸ್

ಸ್ನೇಕ್ಸ್ ಅಂಡ್ ಲ್ಯಾಡರ್ಸ್ ಅಮೆಜಾನ್ ಪ್ರೈಮ್‌ನಲ್ಲಿ 16 ಲಕ್ಷ ವೀಕ್ಷಣೆ ಗಳಿಸುವ ಮೂಲಕ 8ನೇ ಸ್ಥಾನದಲ್ಲಿದೆ.

Image credits: Google

7. ಪ್ಲೇಗ್ರೌಂಡ್ 4

ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ 18 ಲಕ್ಷ ವೀಕ್ಷಣೆ ಗಳಿಸುವ ಮೂಲಕ ಪ್ಲೇಗ್ರೌಂಡ್ 4, ವೀಕ್ಷಣೆಯಲ್ಲಿ 7ನೇ ಸ್ಥಾನದಲ್ಲಿದೆ.

Image credits: Google

6. ದಿ ಪೆಂಗ್ವಿನ್

ಜಿಯೋ ಸಿನಿಮಾದಲ್ಲಿ 20 ಲಕ್ಷ ವೀಕ್ಷಣೆ ಗಳಿಸುವ ಮೂಲಕ ದಿ ಪೆಂಗ್ವಿನ್ 6ನೇ ಸ್ಥಾನದಲ್ಲಿದೆ.

Image credits: Google

5. ಫ್ಯಾಬ್ಯುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್

 ಫ್ಯಾಬ್ಯುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ ನೆನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ 24 ಲಕ್ಷ ವೀಕ್ಷಣೆ ಗಳಿಸಿದೆ.

Image credits: our own

4. ರೀಟಾ ಸನ್ಯಾಲ್

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ರೀಟಾ ಸನ್ಯಾಲ್ ಸಿರೀಸ್‌ 29 ಲಕ್ಷ ವೀಕ್ಷಣೆ ಗಳಿಸಿದೆ.

Image credits: our own

3. ದೋ ಪತ್ತಿ

ದೋ ಪತ್ತಿಗೆ ನೆಟ್‌ಫ್ಲಿಕ್ಸ್‌ನಲ್ಲಿ 33 ಲಕ್ಷ ವೀಕ್ಷಣೆ ಬಂದಿದ್ದು, 3ನೇ ಸ್ಥಾನದಲ್ಲಿದೆ.

Image credits: FREE PIC

2. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ

 ದಿ ಗ್ರೇಟ್ ಇಂಡಿಯನ್ ಕಪಿಲ್ ಶೋಗೆ ನೆಟ್‌ಫ್ಲಿಕ್ಸ್‌ನಲ್ಲಿ 35 ಲಕ್ಷ ವೀಕ್ಷಣೆ ಬಂದಿದ್ದು, 2ನೇ ಸ್ಥಾನದಲ್ಲಿದೆ. 

Image credits: IMDb

1. ದಿ ಲೆಜೆಂಡ್ ಆಫ್ ಹನುಮಾನ್

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ದಿ ಲೆಜೆಂಡ್ ಆಫ್ ಹನುಮಾನ್ ಮಾತ್ರ 40 ಲಕ್ಷ ವೀಕ್ಷಣೆಯೊಂದಿಗೆ ಮೊದಲ ಸ್ಥಾನದಲ್ಲಿದೆ.

Image credits: Google

ರಾಮಾಯಣದಲ್ಲಿ ಯಾರಿಗೆ ಯಾವ ಪಾತ್ರ, ಇಲ್ಲಿದೆ ಫುಲ್ ಡೀಟೇಲ್ಸ್

ಅಭಿಷೇಕ್ ಪ್ರೇಮ ವೈಫಲ್ಯಗಳು: 2ಬ್ರೇಕಪ್‌ 1 ಮುರಿದ ನಿಶ್ಚಿತಾರ್ಥ, ಈಗ ವಿಚ್ಛೇದನ?

ಈ ಬಾಲಿವುಡ್ ತಾರೆಯರಿಗೆ ಲಕ್ಷಗಳಲ್ಲಿ ಬರುತ್ತೆ ಕರೆಂಟ್ ಬಿಲ್

ಮದ್ವೆಗೂ ಮುನ್ನ ಕಪೂರ್ ಫ್ಯಾಮಿಲಿ ಜೊತೆ ಆಲಿಯಾ ಬಾಂಧವ್ಯ ಹೇಗಿತ್ತು?