Cine World

ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ

ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಅವರ ಮಾಸಿಕ ಸಂಬಳ 15 ಲಕ್ಷ ರೂ. ಇದ್ದು, ಇದರಿಂದ ಅವರ ವಾರ್ಷಿಕ ಆದಾಯ 2 ಕೋಟಿ ರೂ.ಗಳಿಗಿಂತ ಹೆಚ್ಚಾಗುತ್ತದೆ. 

25 ವರ್ಷಗಳಿಂದ ಸಲ್ಮಾನ್ ಖಾನ್‌ರ ಬಾಡಿಗಾರ್ಡ್ ಶೇರಾ.

ಸಲ್ಮಾನ್ ಖಾನ್ ಸುರಕ್ಷೆ ದೊಡ್ಡ ಸವಾಲು: ಶೇರಾ

ಶೇರಾಗೆ ತಿಂಗಳಿಗೆ 15 ಲಕ್ಷ ಸಂಬಳ

ಶೇರಾ ವಾರ್ಷಿಕ ಆದಾಯ 2 ಕೋಟಿಗೂ ಹೆಚ್ಚು

ಶೇರಾ 100 ಕೋಟಿ ಆಸ್ತಿಯ ಮಾಲೀಕ

ಇತರೆ ಸೆಲೆಬ್ರಿಟಿಗಳಿಗೂ ಶೇರಾ ಸುರಕ್ಷತೆ ಒದಗಿಸುತ್ತಾರೆ.

ಶೇರಾ ಸೆಕ್ಯುರಿಟಿ ಏಜೆನ್ಸಿ 'ಟೈಗರ್ ಸೆಕ್ಯುರಿಟಿ'

ಶೇರಾ ದುಬಾರಿ ಕಾರು, ಬೈಕ್‌ಗಳ ಮಾಲೀಕ

ಸಲ್ಮಾನ್, ಶೇರಾ ಪುತ್ರನಿಗೆ ಚಿತ್ರರಂಗ ಪ್ರವೇಶ?

Find Next One