ಲೇಡಿ ಸೂಪರ್‌ಸ್ಟಾರ್ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದ ನಂತರ, ಪೋಯಸ್ ಗಾರ್ಡನ್‌ನಲ್ಲಿ ಭವ್ಯ ಬಂಗಲೆಯನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ.
ಪೋಯಸ್ ಗಾರ್ಡನ್‌ನಲ್ಲಿ ₹100 ಕೋಟಿ ವೆಚ್ಚದಲ್ಲಿ ನಯನತಾರಾ ನಿರ್ಮಿಸಿರುವ ಈ ಮನೆಯಲ್ಲಿ ಜಿಮ್, ಈಜುಕೊಳ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ.
ಮನೆಯನ್ನು ಅಲಂಕರಿಸಲು ಹಳೆಯ ಕಲಾತ್ಮಕ ವಸ್ತುಗಳನ್ನು ಖರೀದಿಸಿಟ್ಟುಕೊಂಡಿರುವ ನಯನತಾರಾ. ಮನೆಯಲ್ಲಿ ವಿಶೇಷವಾದ ಗೋಡೆ ಚಿತ್ರಗಳನ್ನೂ ಸೌಂದರ್ಯಕ್ಕೆ ಬಳಸಿದ್ದಾರೆ.
ನಯನತಾರಾ ಮನೆಯ ದೊಡ್ಡ ಸ್ವಾಗತ ಕೋಣೆಯನ್ನು ಮತ್ತಷ್ಟು ಸುಂದರಗೊಳಿಸಲು ಅದರಲ್ಲಿ ಸುಂದರವಾದ ವಿದ್ಯುತ್ ದೀಪಗಳನ್ನು ಅಳವಡಿಸಿದ್ದಾರೆ. ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿರುತ್ತದೆ.
ಮನೆಯ ಬಾಗಿಲುಗಳು ಕೂಡ ವಿಶಿಷ್ಟವಾಗಿರಬೇಕೆಂದು ಅವುಗಳನ್ನು ವಿವಿಧ ವಿನ್ಯಾಸಗಳಲ್ಲಿ ಅಳವಡಿಸಿದ್ದಾರೆ ನಯನತಾರ.
ನಯನತಾರಾ ಅವರ ಮನೆಯಲ್ಲಿ ದೊಡ್ಡ ಮಲಗುವ ಕೋಣೆ ಇದೆ. ಅಲ್ಲಿಯೇ ತಮ್ಮ ಮಕ್ಕಳು ಮತ್ತು ಪತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರಂತೆ.
ನಯನತಾರಾ ಮನೆಯ ತೋಟದಲ್ಲಿ ಹಲವು ಬಗೆಯ ಮರಗಳಿವೆ. ಅವುಗಳನ್ನು ಕಡಿಯದೆ ಇಲ್ಲಿರುವ ಕಟ್ಟಡವನ್ನು ಕಟ್ಟಿಸಿದ್ದಾರೆ ನಟಿ.
Chhaava: ಐತಿಹಾಸಿಕ ಚಿತ್ರದಲ್ಲಿ 'ಯೇಸುಬಾಯಿ'ಯಾಗಿ ರಶ್ಮಿಕಾ ಮಂದಣ್ಣ!
50 ದಿನ ಪೂರೈಸಿದ ಸಂಭ್ರಮದಲ್ಲಿ ಪುಷ್ಪ 2: ಅಲ್ಲು ಅರ್ಜುನ್ ಸಿನಿಮಾದ ಸಾಧನೆಗಳೇನು?
ದಕ್ಷಿಣ ಭಾರತದ ನಟಿಯರು ಮೇಕಪ್ ಇಲ್ಲದೆಯೂ ನಿಜಕ್ಕೂ ಅಪ್ಸರೆಯರು!
ಮೇಕಪ್ ಇಲ್ಲದ ದಕ್ಷಿಣ ಭಾರತದ 7 ನಟಿಯರ ಲುಕ್ , ನೀವು ಅವರನ್ನು ಗುರುತಿಸಬಲ್ಲಿರಾ?