ದೇಶಾದ್ಯಂತ ಸದ್ದು ಮಾಡುತ್ತಿರುವ ಛತ್ರಪತಿ ಸಂಭಾಜಿ ಚಿತ್ರದ ಪಾತ್ರಗಳ ಬಗ್ಗೆ ಬಿಗ್ ಅಪ್ಡೇಟ್ ಬಂದಿದೆ.ವಿಕ್ಕಿ ಕೌಶಲ್ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಈ ಚಿತ್ರದ ಬಗ್ಗೆ ಇನ್ನಷ್ಟು ತಿಳಿಯೋಣ.
cine-world Jan 24 2025
Author: Ravi Janekal Image Credits:Social Media
Kannada
'ಛತ್ರಪತಿ ಶಂಭಾಜಿ' ಬಿಡುಗಡೆ ದಿನಾಂಕ
ವಿಕ್ಕಿ ಕೌಶಲ್, ರಶ್ಮಿಕಾ 'ಛತ್ರಪತಿ ಶಂಭಾಜಿ'ಯಲ್ಲಿ ನಟಿಸಿದ್ದಾರೆ. ಯಾರು ಯಾವ ಪಾತ್ರದಲ್ಲಿ ಎಂದರೆ..
Image credits: Social Media
Kannada
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ 'ಛತ್ರಪತಿ ಶಂಭಾಜಿ'ಯಲ್ಲಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Image credits: Social Media
Kannada
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ 'ಛತ್ರಪತಿ ಶಂಭಾಜಿ' ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಇನ್ನು ಹಲವು ಖ್ಯಾತ ನಟ ನಟಿಯರು ಪಾತ್ರಗಳಿವೆ.
Image credits: Social Media
Kannada
ಅಕ್ಷಯ್ ಖನ್ನಾ
ಅಕ್ಷಯ್ ಖನ್ನಾ 'ಛತ್ರಪತಿ ಸಂಭಾಜಿಯಾಗಿ ಚಿತ್ರದಲ್ಲಿ ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದಾರೆ.