Cine World

ವಾಟರ್ ಬಾಯ್ ಈಗ ರಾಷ್ಟ್ರ ಪ್ರಶಸ್ತಿ ವಿಜೇತ

ಸಿನಿಮಾ ಸೆಟ್‌ನಲ್ಲಿ ನೀರು ಕೊಡುತ್ತಿದ್ದ ರಿಷಬ್ ಶೆಟ್ಟಿ ಈಗ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅತ್ಯುತ್ತಮ ನಟ.

ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ: ಅತ್ಯುತ್ತಮ ನಟ ಪ್ರಶಸ್ತಿ ಕನ್ನಡ ನಟ ರಿಷಬ್ ಶೆಟ್ಟಿಗೆ ಲಭಿಸಿದೆ.

16 ಕೋಟಿ ಬಜೆಟ್ ಸಿನಿಮಾ 400 ಕೋಟಿ ಗಳಿಕೆ

2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ಕಾಂತಾರ 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ 400 ಕೋಟಿ ರೂ. ಗಳಿಸಿತ್ತು.

 

ಸಿನಿಮಾಕ್ಕಾಗಿ ಬೆವರಲ್ಲ, ರಕ್ತ ಹರಿಸಿರುವ ಶೆಟ್ಟರು

ರಿಷಬ್ ಶೆಟ್ಟಿ ಈ ಮಟ್ಟಕ್ಕೆ ಬೆಳೆಯಲು ಸಿನಿಮಾ ಇಂಡಸ್ಟ್ರಿಯಲ್ಲಿ ಬೆವರಲ್ಲ, ರಕ್ತವನ್ನೇ ಹರಿಸುವಷ್ಟು ಕಷ್ಟ ಪಟ್ಟಿದ್ದಾರೆ.

ಸಿನಿಮಾ ಸೆಟ್‌ನಲ್ಲಿ ನಿರು ಪೂರೈಕೆ

ಒಂದು ಕಾಲವಿತ್ತು, ಅವರು ತಮ್ಮ ಜೀವನವನ್ನು ಸಾಗಿಸಲು ಸಿನಿಮಾ ಸೆಟ್‌ಗಳಲ್ಲಿ ನೀರು ಮಾರುತ್ತಿದ್ದರು.

ಹೀರೋಗೆ ಸಂಭಾವನೆ ಕೊಡಲೂ ಹಣ ಇರಲಿಲ್ಲ

ರಿಷಬ್ ಶೆಟ್ಟಿ ಕಾಂತಾರ ಮಾಡುತ್ತಿದ್ದರು ಆದರೆ ನಾಯಕನಿಗೆ ಸಂಭಾವನೆ ನೀಡಲು ಅವರ ಬಳಿ ಬಜೆಟ್ ಇರಲಿಲ್ಲ.

ಹಣದ ಕೊರತೆಯಿಂದ ನಾಯಕನಾದ ರಿಷಬ್

ಹಣದ ಕೊರತೆಯಿಂದಾಗಿ ರಿಷಬ್ ಶೆಟ್ಟಿ ಅವರೇ ಕಾಂತಾರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

2025ಕ್ಕೆ ಕಾಂತಾರ ಚಾಪ್ಟರ್-1 ಬಿಡುಗಡೆ

ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್-1 ಅನ್ನು 2025ರಲ್ಲಿ ತೆರೆಗೆ ತರಲಿದ್ದಾರೆ.

ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!

'ಆಡುಜೀವಿತಂ-ದಿ ಗೋಟ್ ಲೈಫ್'ಗೆ ಪ್ರಶಸ್ತಿಗಳ ಸುರಿಮಳೆ!

ಹಾರ್ದಿಕ್ ಪಾಂಡ್ಯ ಹೊಸ ಪ್ರೇಯಸಿ ಜಾಸ್ಮಿನ್ ವಲಿಯಾ ಯಾರು?

Shocking: ಕೆಬಿಸಿಗೆ ಅಮಿತಾಬ್ ಬಚ್ಚನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?