Cine World
ಮೌನಿ ರಾಯ್, ಮುಂಬೈನಲ್ಲಿ ಐಶಾರಾಮಿ ಮನೆಯನ್ನು ನಿರ್ಮಿಸಿದ್ದಾರೆ.
ಮೌನಿ ರಾಯ್ ಅವರ ಐಶಾರಾಮಿ ಮನೆಯನ್ನು ಬಿಳಿ ಥೀಮ್‌ನಲ್ಲಿ ಅಲಂಕರಿಸಲಾಗಿದೆ
ಇನ್ನು ಮೌನಿ ರಾಯ್ ಅವರ ಮನೆಯ ಲಿವಿಂಗ್ ಏರಿಯಾ ಸಾಕಷ್ಟು ವಿಶಾಲವಾಗಿದ್ದು, ಕ್ಲಾಸಿಕ್ ಲುಕ್‌ಗಾಗಿ ಸುಂದರ ವಸ್ತುಗಳಿಂದ ಅಲಂಕರಿಸಲಾಗಿದೆ.
ಇನ್ನು ಮೌನಿ ರಾಯ್ ಅವರ ಮನೆಯ ಬಾಲ್ಕನಿ ಕೂಡಾ ಸಾಕಷ್ಟು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಮನೆಗೆ ಸುಂದರ ನೋಟವನ್ನು ನೀಡುವಂತೆ ನಿರ್ಮಿಸಲಾಗಿದೆ.
ಮನೆಯ ಒಳಗಡೆಯಿರುವ ಕ್ಲಾಸಿಕ್ ಸೋಫಾ ಹಾಗೂ ವರ್ಣರಂಜಿತ ಪೇಯ್ಟಿಂಗ್ ಅಲಂಕಾರಗಳು ಮನೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.
ಮೌನಿ ತಮ್ಮ ಗೆಳೆಯರೊಂದಿಗೆ ಟೆರೇಸ್‌ನಲ್ಲಿ ಪಾರ್ಟಿ ಮಾಡುತ್ತಾರೆ
ಮೌನಿಗೆ ಪುಸ್ತಕ ಓದುವ ಹವ್ಯಾಸ, ಅದಕ್ಕಾಗಿ ಗ್ರಂಥಾಲಯವನ್ನು ಮಾಡಿಕೊಂಡಿದ್ದಾರೆ.
ಮೌನಿ ಯೋಗ ಮಾಡಲು ವಿಶೇಷ ಸ್ಥಳವನ್ನು ವಿನ್ಯಾಸ ಮಾಡಿಸಿಕೊಂಡಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ವೈಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ
2024ರಲ್ಲಿ ಟಿವಿ ನಿರೂಪಣೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟನಾರು?
ಮದುವೆಯ ನಂತರದ ಮೊದಲ ಕಾಕ್‌ಟೈಲ್ ಪಾರ್ಟಿಯಲ್ಲಿ ಶೋಭಿತಾ ಧೂಳಿಪಾಲ ಮಿಂಚಿಂಗ್
ಜಯಪ್ರದಾ ಟು ಮೀನಾಕ್ಷಿ ಶೇಷಾದ್ರಿ:ಈಗೇನ್ ಮಾಡ್ತಿದ್ದಾರೆ 80ರ ದಶಕದ ನಟಿಯರು?