Cine World

ನಟಿ ಶೋಭಿತಾ ಧೂಳಿಪಾಲ

ನಟಿ ಶೋಭಿತಾ ಧೂಳಿಪಾಲ ಅವರ ಮದುವೆ ನಂತರದ ಕಾಕ್‌ಟೈಲ್ ಪಾರ್ಟಿ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

Image credits: Instagram

ನಟಿ ಶೋಭಿತಾ ಧೂಳಿಪಾಲ

ನಟಿ ಶೋಭಿತಾ ಧೂಳಿಪಾಲ  ಅವರು ಡಿಸೆಂಬರ್ 4 ರಂದು ನಟ ನಾಗಚೈತನ್ಯ ಅವರನ್ನು ಅದ್ದೂರಿಯಾಗಿ ಮದುವೆಯಾಗಿದ್ದರು.

Image credits: Instagram

ನಟಿ ಶೋಭಿತಾ ಧೂಳಿಪಾಲ

ಮದುವೆ ನಂತರದ ಮೊದಲ ಕಾಕ್‌ಟೈಲ್ ಪಾರ್ಟಿಯಲ್ಲಿ ಶೋಭಿತಾ ಕಾಣಿಸಿಕೊಂಡಿದ್ದು, ಅವರ ಸ್ಟನ್ನಿಂಗ್ ಲುಕ್ ಸಖತ್ ವೈರಲ್ ಆಗ್ತಿದೆ. 

Image credits: Instagram

ನಟಿ ಶೋಭಿತಾ ಧೂಳಿಪಾಲ

ಕಾಕ್‌ಟೈಲ್‌ ಪಾರ್ಟಿಗಾಗಿ ನಟಿ ತರುಣ್ ತಹಿಲಿಯಾನಿ ಅವರ ಗೋಲ್ಡನ್ ಸ್ಕಲ್ಪ್ಟೆಡ್ ಗೌನ್‌ ಧರಿಸಿದ್ದರು. 

Image credits: Instagram

ನಟಿ ಶೋಭಿತಾ ಧೂಳಿಪಾಲ

ಶೋಭಿತಾ ಇದಕ್ಕೆ ಮ್ಯಾಚ್ ಆಗುವಂತ ಆಭರಣಗಳನ್ನು ತೊಟ್ಟಿದ್ದು, ಜೊತೆಗೆ ಮ್ಯಾಚ್ ಆಗುವ ಪರ್ಸ್ ಅವರ ಲುಕನ್ನು ಹೆಚ್ಚಿಸಿದೆ. 

Image credits: Instagram

ಜಯಪ್ರದಾ ಟು ಮೀನಾಕ್ಷಿ ಶೇಷಾದ್ರಿ:ಈಗೇನ್ ಮಾಡ್ತಿದ್ದಾರೆ 80ರ ದಶಕದ ನಟಿಯರು?

25 ವರ್ಷಗಳಿಂದ ಹಿಟ್ ಚಿತ್ರಕ್ಕಾಗಿ ಕಾಯುತ್ತಿರೋ ಬಾಲಿವುಡ್ ನಟಿ

ಮದುವೆಯಲ್ಲಿ ಭಾಗಿಯಾಗೋಕೆ ಶಾರುಖ್ ಸೇರಿ 5 ಸ್ಟಾರ್ಸ್ ಸಂಭಾವನೆ

ದಕ್ಷಿಣ ಭಾರತದ ಟಾಪ್ 10 ನಟಿಯರ ಆಸ್ತಿ ವಿವರ..