Cine World
ವೆಬ್‌ಸಿರೀಸ್‌ಗಳಲ್ಲಿ ನಟಿಸುತ್ತಾ ಮತ್ತಷ್ಟು ಫೇಮಸ್ ಆಗಿರುವ ನಟಿ ತಮ್ಮನ್ನಾ ಭಾಟಿಯಾ ಅವರ ಇತ್ತೀಚಿನ ವೈಲ್ಡ್ ಲುಕ್ ಅಭಿಮಾನಿಗಳನ್ನು ಮತ್ತಷ್ಟು ಹುಚ್ಚೆಬ್ಬಿಸುವಂತೆ ಮಾಡುತ್ತಿದೆ.
ಆಜ್ ಕೀ ರಾತ್ ಸಿನಿಮಾದ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ತಮನ್ನಾ ಭಾಟಿಯಾ ಲೇಟೇಸ್ಟ್ ಫೋಟೋಗಳು ಸಖತ್ ವೈರಲ್
ಚೀತಾ ಪ್ರಿಂಟ್ ಡ್ರೆಸ್‌ನಲ್ಲಿ ಹಿಂದೆಂದಿಗಿಂತಲೂ ಸೊಗಸಾಗಿ ಕಾಣಿಸುತ್ತಿರುವ ತಮನ್ನಾ ಭಾಟಿಯಾ
ಈ ಚೀತಾ ಪ್ರಿಂಟ್ ಡ್ರೆಸ್‌ನಲ್ಲಿ ಯಾವುದೇ ಕಷ್ಟವಿಲ್ಲದೇ ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ ಮಿಲ್ಕಿ ಬ್ಯೂಟಿ
ಸ್ತ್ರೀ 2 ಸಿನಿಮಾದ ಆಜ್ ಕೀ ರಾತ್ ಹಾಡಿನಿಂದ ಇತ್ತೀಚೇಗೆ ಸಾಕಷ್ಟು ಸದ್ದು ಮಾಡಿರುವ ತಮನ್ನಾ
ಅವರ ಸ್ಟನ್ನಿಂಗ್ ವಾರ್ಡ್‌ರೋಬ್ ಕಲೆಕ್ಷನ್‌ಗೆ ಈ ಚೀತಾ ಪ್ರಿಂಟ್‌ನ ಡ್ರೆಸ್ ಮತ್ತಷ್ಟು ಕಳೆ ತುಂಬಿದೆ.
2024ರಲ್ಲಿ ಟಿವಿ ನಿರೂಪಣೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟನಾರು?
ಮದುವೆಯ ನಂತರದ ಮೊದಲ ಕಾಕ್‌ಟೈಲ್ ಪಾರ್ಟಿಯಲ್ಲಿ ಶೋಭಿತಾ ಧೂಳಿಪಾಲ ಮಿಂಚಿಂಗ್
ಜಯಪ್ರದಾ ಟು ಮೀನಾಕ್ಷಿ ಶೇಷಾದ್ರಿ:ಈಗೇನ್ ಮಾಡ್ತಿದ್ದಾರೆ 80ರ ದಶಕದ ನಟಿಯರು?
25 ವರ್ಷಗಳಿಂದ ಹಿಟ್ ಚಿತ್ರಕ್ಕಾಗಿ ಕಾಯುತ್ತಿರೋ ಬಾಲಿವುಡ್ ನಟಿ