Cine World

3 ನಿಮಿಷಗಳ ಹಾಡಿಗೆ ₹5 ಕೋಟಿ

Image credits: Instagram

ಯೇ ಮಾಯಾ ಚೇಸಾವೆ ಚಿತ್ರದ ಮೂಲಕ ಎಂಟ್ರಿ

ಯೇ ಮಾಯಾ ಚೇಸಾವೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಮಂತಾ ಕಡಿಮೆ ಅವಧಿಯಲ್ಲಿಯೇ ಉತ್ತಮ ನಟಿಯಾಗಿ ಗುರುತಿಸಿಕೊಂಡರು. 
 

Image credits: Instagram

ಎಲ್ಲ ಸ್ಟಾರ್ ನಟರ ಜೊತೆ ನಟನೆ

ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ನಂತರ ನಾಗ ಚೈತನ್ಯ ಅವರನ್ನು ವಿವಾಹವಾದರು. 
 

Image credits: Pinterest

ವೈಯಕ್ತಿಕ ಸಮಸ್ಯೆಗಳು

ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು ಸಮಂತಾ ಜೀವನವನ್ನೇ ಬದಲಾಯಿಸಿತು. 
 

Image credits: Instagram

ಆರೋಗ್ಯ ಸಮಸ್ಯೆ

ವಿಚ್ಛೇದನ ನಂತರ ಮಯೋಸೈಟಿಸ್‌ ಕಾಯಿಲೆ ಬಾಧಿಸಿತು. ಆದರೆ ಸಮಂತಾ ಮತ್ತೆ ಚೇತರಿಸಿಕೊಂಡು ಮುನ್ನಡೆಯುತ್ತಿದ್ದಾರೆ. 
 

Image credits: Instagram

ಪುಷ್ಪ1 ರಲ್ಲಿ

ಸ್ವಲ್ಪ ವಿರಾಮದ ನಂತರ ಪುಷ್ಪ1ರ 'ಊ ಅಂತಾವಾ' ಹಾಡಿನ ಮೂಲಕ ಮತ್ತೆ ಗಮನ ಸೆಳೆದರು. 
 

Image credits: facebook

ಸಂಭಾವನೆ

3 ನಿಮಿಷಗಳ ಈ ಹಾಡಿಗೆ ಸಮಂತಾ ₹5 ಕೋಟಿ ಪಡೆದಿದ್ದಾರೆ ಎಂಬ ವರದಿಗಳಿದ್ದವು. ಆದರೆ ಅಧಿಕೃತ ಘೋಷಣೆಯಾಗಿಲ್ಲ. 
 

Image credits: Pinterest

ಸಿಟಾಡೆಲ್

ಇತ್ತೀಚೆಗೆ ಸಿಟಾಡೆಲ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಪ್ರಕಟಣೆ ಮಾಡಿಲ್ಲ. 
 

Image credits: Instagram

ಮದಗಜರಾಜ ಚಿತ್ರಕ್ಕಾಗಿ ವಿಶಾಲ್ ಪಡೆದ ಸಂಭಾವನೆ ಇಷ್ಟು ಕಡಿಮೆನಾ?: ಯಾಕೆ ಗೊತ್ತಾ!

ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರ ಬಂಗಲೆಯಲ್ಲಿ ಪೂಜಾ ಮಂದಿರವಿದೆ! ನೋಡಿ

ಬಹುಕೋಟಿ ಒಡೆಯ ಸೈಫ್ ಅಲಿ ಖಾನ್, ನಟನ ಆಸ್ತಿ ಎಷ್ಟು ಗೊತ್ತಾ?

2025ರಲ್ಲಿ Netflixನಲ್ಲಿ ಬಿಡುಗಡೆಯಾಗಲಿರುವ 9 ಚಿತ್ರಗಳು: ಇಲ್ಲಿದೆ ನೋಡಿ ಲಿಸ್ಟ್