Cine World
ರಜನಿಕಾಂತ್‌ರಿಂದ ಹಿಡಿದು ನಯನತಾರಾವರೆಗೆ ದಕ್ಷಿಣ ಭಾರತದ ಅನೇಕ ತಾರೆಯರು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.
ಪುಷ್ಪ ನಟ ಅಲ್ಲು ಅರ್ಜುನ್ ಖಾಸಗಿ ಐಷಾರಾಮಿ ಜೆಟ್ ಹೊಂದಿದ್ದಾರೆ.
ಹಾಗೆಯೇ ಸೌತ್ ಸಿನಿಮಾದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಕೂಡ ಖಾಸಗಿ ಜೆಟ್ ಹೊಂದಿದ್ದಾರೆ.
ಹಾಗೆಯೇ ಟಾಲಿವುಡ್ ನಟ ನಾಗಾರ್ಜುನ ತಮ್ಮ ಖಾಸಗಿ ಜೆಟ್‌ನಲ್ಲಿ ಮಕ್ಕಳೊಂದಿಗೆ ತೆಗೆದ ಫೋಟೋ ಇದಾಗಿದೆ.
ಹಾಗೆಯೇ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕೂಡ ಖಾಸಗಿ ಜೆಟ್ ಹೊಂದಿದ್ದಾರೆ.
ಹಾಗೆಯೇ ಬಾಹುಬಲಿ ನಟ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರಿಗೂ ಸ್ವಂತ ಖಾಸಗಿ ಜೆಟ್ ಇದೆ.
ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಕೂಡ ಖಾಸಗಿ ಜೆಟ್ ಹೊಂದಿದ್ದಾರೆ.
ಸೂಪರ್‌ಸ್ಟಾರ್ ರಜನೀಕಾಂತ್ ತಮ್ಮ ಖಾಸಗಿ ಜೆಟ್‌ನಲ್ಲಿ ಪತ್ನಿಯೊಂದಿಗೆ ಪ್ರಯಾಣಿಸುವಾಗ ತೆಗೆದ ಫೋಟೋ ಇದು.
ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿರುವ ರಾಮ್ ಚರಣ್ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.
ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರ ಬಳಿ ಕೂಡ ಖಾಸಗಿ ಜೆಟ್ ಇದೆ.
ಪರಿಣೀತಿ ಚೋಪ್ರಾ ತೂಕ ಇಳಿಸಿಕೊಂಡಿದ್ದು ಹೇಗೆ?
ಲಾರೆನ್ಸ್ ಬಿಷ್ಣೋಯ್ ಭಯದಲ್ಲಿ ಭಾಯಿಜಾನ್; 'ಸಿಂಘಂ ಅಗೇನ್'ನಿಂದ ಸಲ್ಮಾನ್ ಔಟ್?
ವಿಚ್ಛೇದನ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಜೈಲರ್ 2 ರಲ್ಲಿ ರಜನಿ ಜೊತೆ ಧನುಷ್?
@48ಕ್ಕೆ ಮತ್ತೆ ಪ್ರೀತಿಯಲ್ಲಿ ಬಿದ್ದ ಸಲ್ಮಾನ್ ಖಾನ್ ಅತ್ತಿಗೆ ಸೀಮಾ ಸಜ್ದೇಹ್