Kannada

'ಸಿಂಘಮ್ ಅಗೇನ್'ನಿಂದ ಸಲ್ಮಾನ್ ಖಾನ್ ಔಟ್? ಬಾಬಾ ಸಿದ್ದಿಕಿ ಸಾವಿನ ಸಂಪರ್ಕ!

ಅಜಯ್ ದೇವಗನ್ ಅವರ ಮುಂಬರುವ ಚಿತ್ರ 'ಸಿಂಗಮ್ ಎಗೇನ್' ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಉತ್ಸಾಹ ಕಂಡುಬರುತ್ತಿದೆ. ಈ ಬಹುತಾರಾಗಣದ ಚಿತ್ರದಲ್ಲಿ, ಸಲ್ಮಾನ್ ಖಾನ್ ಚುಲ್ಬುಲ್ ಪಾಂಡೆಯ ಅವತಾರದಲ್ಲಿದ್ದರು

Kannada

ಅಜಯ್ ದೇವಗನ್ 'ಸಿಂಘಮ್ ಅಗೇನ್' ನಿಂದ ಸಲ್ಮಾನ್ ಖಾನ್ ಔಟ್

ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅಜಯ್ ದೇವಗನ್ ಅವರ ಮುಂಬರುವ ಚಿತ್ರ 'ಸಿಂಘಮ್ ಅಗೇನ್' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ 

Kannada

ಸಲ್ಮಾನ್ ಖಾನ್ ಅವರ ಅತಿಥಿ ಪಾತ್ರ ಹೇಗಿರಲಿತ್ತು?

ಸಲ್ಮಾನ್ ಖಾನ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ 'ಸಿಂಘಮ್ ಅಗೇನ್' ಚಿತ್ರದಲ್ಲಿ 'ದಬಂಗ್' ನ ಚುಲ್ಬುಲ್ ಪಾಂಡೆ ಪಾತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Kannada

'ಸಿಂಘಮ್ ಅಗೇನ್' ನಿಂದ ಸಲ್ಮಾನ್ ಖಾನ್ ಏಕೆ ಹೊರಬಿದ್ದರು?

ಬಾಲಿವುಡ್ ಹಂಗಾಮಾ ತನ್ನ ವರದಿಯಲ್ಲಿ ಸಲ್ಮಾನ್ ಖಾನ್ ಮುಂಬೈನ ಗೋಲ್ಡನ್ ಟೊಬ್ಯಾಕೊದಲ್ಲಿ 'ಸಿಂಘಮ್ ಅಗೇನ್' ಚಿತ್ರದ ಅತಿಥಿ ಪಾತ್ರವನ್ನು ಚಿತ್ರೀಕರಿಸಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅದನ್ನು ರದ್ದಾಗಿದೆ ಎಂದಿದೆ

Kannada

ಸಲ್ಮಾನ್ ಖಾನ್ ಚಿತ್ರೀಕರಣ ಏಕೆ ರದ್ದಾಯಿತು?

ವರದಿಯ ಪ್ರಕಾರ, 'ಸಿಂಘಮ್ ಅಗೇನ್' ಗಾಗಿ ಸಲ್ಮಾನ್ ಅವರ ಚಿತ್ರೀಕರಣ ಅಕ್ಟೋಬರ್ 14 ರಂದು ನಡೆಯಬೇಕಿತ್ತು, ಆದರೆ ಅಕ್ಟೋಬರ್ 12 ರಂದು ಅವರ ಸ್ನೇಹಿತ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಆಗಿದ್ದರಿಂದ ರದ್ದುಗೊಳಿಸಿದರು

Kannada

ರೋಹಿತ್ ಶೆಟ್ಟಿ-ಅಜಯ್ ದೇವಗನ್ CBFCಗೆ ಚಿತ್ರ ಸಲ್ಲಿಕೆ

ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಸಲ್ಮಾನ್ ಖಾನ್ ಅವರ ಗೌಪ್ಯತೆಯನ್ನು ಗೌರವಿಸಿ ಅವರ ಮೇಲೆ ಒತ್ತಡ ಹೇರಲಿಲ್ಲ ಮತ್ತು ಶುಕ್ರವಾರ (ಅಕ್ಟೋಬರ್ 18) ರಂದು ಚಿತ್ರವನ್ನು CBFC ಗೆ ಸಲ್ಲಿಸಿದರು.

Kannada

ಪೋಸ್ಟ್ ಕ್ರೆಡಿಟ್‌ನಲ್ಲಿ ಚುಲ್ಬುಲ್ ಪಾಂಡೆ ಬ್ಯಾಕ್‌ಶಾಟ್ ಇರಬಹುದು

ವರದಿಯಲ್ಲಿ ಮೂಲಗಳನ್ನು ಉಲ್ಲೇಖಿಸಿ 'ಸಿಂಘಮ್ ಅಗೇನ್' ನಲ್ಲಿ ಚುಲ್ಬುಲ್ ಪಾಂಡೆಯ ಬ್ಯಾಕ್‌ಶಾಟ್ ಇರಬಹುದು ಎಂದು ಬರೆಯಲಾಗಿದೆ, ಆದರೆ ನಿರ್ಮಾಪಕರು ಅಂತಿಮ ಶಾಟ್ ತೆಗೆದುಕೊಂಡ್ರ ಇಲ್ವ  ಎಂಬುದು ಖಚಿತವಾಗಿಲ್ಲ.

Kannada

ನವೆಂಬರ್ 1 ರಂದು 'ಸಿಂಘಮ್ ಅಗೇನ್' ಬಿಡುಗಡೆ

ನವೆಂಬರ್ 1 ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾಗುತ್ತಿರುವ 'ಸಿಂಘಮ್ ಅಗೇನ್' ಚಿತ್ರದಲ್ಲಿ ಅಜಯ್ ಜೊತೆಗೆ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ 

ವಿಚ್ಛೇದನ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಜೈಲರ್ 2 ರಲ್ಲಿ ರಜನಿ ಜೊತೆ ಧನುಷ್?

ಉದ್ಯಮಿ ಅಹುಜಾ ಜತೆ ಸಲ್ಮಾನ್ ಮಾಜಿ ಅತ್ತಿಗೆ ಡೇಟಿಂಗ್,ತಾಯಿ ಪ್ರೀತಿಗೆ ಮಗ ಒಪ್ಪಿಗೆ

ಕರ್ವಾಚೌತ್ ಸೆಲೆಬ್ರೇಟ್ ಮಾಡದ ಬಾಲಿವುಡ್ ನಟಿಯರಿವರು

ಸಲ್ಲು ಸಹಿತ ಬುಲೆಟ್‌ಪ್ರೂಫ್ ಕಾರು ಹೊಂದಿರುವ 7 ಬಾಲಿವುಡ್ ತಾರೆಯರಿವರು