Cine World

ನಿಶ್ಚಿತಾರ್ಥದಲ್ಲಿ ಫ್ಯಾಮಿಲಿ ಫೋಟೋಗಳು

ನಾಗ ಚೈತನ್ಯ-ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದ್ದು ಗೊತ್ತೇ ಇದೆ. ಈ ಜೋಡಿಯ ನಿಶ್ಚಿತಾರ್ಥದ ಖಾಸಗಿ ಫೋಟೋಗಳು ಈಗ ಬಹಿರಂಗಗೊಂಡಿವೆ.

Image credits: instagram

ನಿಶ್ಚಿತಾರ್ಥದ ಫೋಟೋಗಳು ವೈರಲ್

ನಿಶ್ಚಿತಾರ್ಥದ ದಿನ ನಾಗಾರ್ಜುನ ಕೇವಲ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ.. ಈಗ ಎಲ್ಲಾ ಫೋಟೋಗಳು ಹೊರಬಂದಿವೆ.

 

 

Image credits: instagram

ಕುಟುಂಬದ ಖುಚಿ

ನಾಗ ಚೈತನ್ಯ-ಶೋಭಿತಾರ ಸಂಪೂರ್ಣ ಕುಟುಂಬದ ಫೋಟೋಗಳನ್ನು ಸಹ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. 

Image credits: instagram

ದೀರ್ಘಕಾಲದಿಂದ ಪ್ರೀತಿಯಲ್ಲಿದ್ದರು

ತಮ್ಮ ಸಂಬಂಧವನ್ನು ಬಹಳ ರಹಸ್ಯವಾಗಿಟ್ಟು ನಿಶ್ಚಿತಾರ್ಥದ ಮೂಲಕ ಬಹಿರಂಗಪಡಿಸಿದರು.

Image credits: instagram

ನಾಗ ಚೈತನ್ಯಗೆ ಎರಡನೇ ವಿವಾಹ

 ನಾಗ ಚೈತನ್ಯಗೆ ಇದು ಎರಡನೇ ಮದುವೆ. ಇದಕ್ಕೂ ಮುನ್ನ ಸಮಂತ ಅವರನ್ನು ನಾಗ ಚೈತನ್ಯ ಪ್ರೀತಿಸಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.

Image credits: instagram

ಭವಿಷ್ಯದ ಸತಿಪತಿ

ಶೋಭಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ

Image credits: instagram

ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ

ಇನ್ನು ಇವರಿಬ್ಬರ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಯಾಗಿಲ್ಲ. ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಲಾಗಿದೆ.

Image credits: instagram

ನಿಶ್ಚಿತಾರ್ಥದ ಬಗ್ಗೆ ನಾಗಾರ್ಜುನ ಸಂತಸ

 ಇನ್ನು ಮಗನ ವಿವಾಹ ಪೂರ್ವ ನಿಶ್ಚತಾರ್ಥದ ಬಗ್ಗೆ ನಟ ಅಕ್ಕಿನೇನಿ ನಾಗಾರ್ಜುನ ಸಂತಸಗೊಂಡಿದ್ದಾರೆ.

Image credits: instagram

ಶೋಭಿತಾ ಮನೀಶ್ ಮಲ್ಹೋತ್ರಾ ಸೀರೆ

ಇನ್ನು ನಿಶ್ಚಿತಾರ್ಥದ ದಿನ ಶೋಭಿತಾ ಧೂಳಿಪಾಲ ಪ್ರಸಿದ್ಧ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ  ಅವರ ಡಿಸೈನರ್ ಸೀರೆ ಧರಿಸಿದ್ದರು.

Image credits: instagram

Bigg Boss: ಈ ಬಾರಿ ಧೂಳೆಬ್ಬಿಸಲು ಬರ್ತಿದ್ದಾರೆ ಎಂಟು ಮಹಿಳಾ ಸ್ಪರ್ಧಿಗಳು!

ಹಾವುಗಳು ಅಂದ್ರೆ ಇಷ್ಟನಾ? ಇಲ್ಲಿದೆ ನೋಡಿ ನಟಿಯರು ಮಿಂಚಿರುವ ಹಾವಿನ ಚಿತ್ರಗಳು!

ಅಬ್ಬಬ್ಬಾ! ನಟ ಮಹೇಶ್ ಬಾಬು ಐಷಾರಾಮಿ ಬಂಗಲೆ ನೋಡಿ; ಕಳೆದು ಹೋಗುತ್ತೀರಾ...

ಈ ಗ್ಯಾಂಗ್‌ನಲ್ಲಿ ಇರುವ ವ್ಯಕ್ತಿಗಳನ್ನು ಗುರುತಿಸಿ; ಕೋಟಿಗಟ್ಟಲೆ ಆಸ್ತಿ ಇರವ ನಟ!