Kannada
ಟಾಲಿವುಡ್ ಕಿಂಗ್ ಮಹೇಶ್ ಬಾಬು 49 ವರ್ಷಕ್ಕೆ ಕಾಲಿಟ್ಟಿದ್ದಾರೆ.
Kannada
ಮಹೇಶ್ ಬಾಬು ಕಟ್ಟಿಸಿರುವ ಈ ಐಷಾರಾಮಿ ಬಂಗಲೆ ಹೈದರಾಬಾದಿನಲ್ಲಿದೆ.
Kannada
ನೆಟ್ಟಿಗರು ಲೆಕ್ಕಾಚಾರ ಹಾಕಿರುವ ಪ್ರಕಾರ ಈ ಬಂಗಲೆಯ ಬೆಲೆ 30 ಕೋಟಿಗೂ ಹೆಚ್ಚು.
Kannada
ಪುತ್ರಿ ಹಂಚಿಕೊಳ್ಳುವ ಫೋಟೋದಲ್ಲಿ ಈ ಬಂಗಲೆಯ ಒಳಾಂಗಣವನ್ನು ನೋಡಬಹುದು.
Kannada
ಬಂಗಲೆಯ ಪ್ರತಿಯೊಂದು ಗೋಡೆಯ ಮೇಲೆ ಪೇಂಟಿಂಗ್‌ಗಳು ಮತ್ತು ಫ್ಯಾಮಿಲಿ ಫೋಟೋಗಳಿದೆ
Kannada
ಬಂಗಲೆಯಲ್ಲಿ ಇರುವ ಪ್ರತಿಯೊಂದು ಸೋಫಾಗಳು ತುಂಬಾ ದೊಡ್ಡ ಡಿಸೈನ್ ಮಾಡಲಾಗಿದೆ.
Kannada
ಮಹೇಶ್ ಬಾಬು ಅವರ ಬಂಗಲೆಯಲ್ಲಿ ಮಹಡಿಯಲ್ಲಿ ಜಿಮ್ ನಿರ್ಮಾಣ ಮಾಡಿಕೊಂಡಿದ್ದಾರೆ
Kannada
ಬಂಗಲೆಯ ಹೊರಗೆ ವಾಕಿಂಗ್ ಮಾಡಲು ಸುಂದರವಾದ ಗಾರ್ಡನ್ ಮಾಡಿಕೊಂಡಿದ್ದಾರೆ.
Kannada
ಸದ್ಯ ಮಹೇಶ್ ಬಾಬು ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡಿಲ್ಲ