ಕೀರ್ತಿ ಸುರೇಶ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಅವರು ಒಂದು ಚಿತ್ರಕ್ಕೆ 3-4 ಕೋಟಿ ರೂಪಾಯಿ ಪಡೆಯುತ್ತಾರೆ.
ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಒಂದು ಚಿತ್ರದಲ್ಲಿ ನಟಿಸಲು 4 ಕೋಟಿ ರೂಪಾಯಿ ಪಡೆಯುತ್ತಾರೆ.
ಕಾಜಲ್ ಅಗರ್ವಾಲ್ ಒಂದು ಚಿತ್ರದಲ್ಲಿ ನಟಿಸಲು 4 ಕೋಟಿ ರೂಪಾಯಿ ಪಡೆಯುತ್ತಾರೆ.
ಪೂಜಾ ಹೆಗಡೆ ಒಂದು ಚಿತ್ರಕ್ಕೆ 5 ಕೋಟಿ ರೂಪಾಯಿ ಸಂಪಾದಿಸುತ್ತಾರೆ.
ಅನುಷ್ಕಾ ಶೆಟ್ಟಿ ಒಂದು ಚಿತ್ರಕ್ಕೆ 4-7 ಕೋಟಿ ರೂಪಾಯಿ ಪಡೆಯುತ್ತಾರೆ.
ರಶ್ಮಿಕಾ ಮಂದಣ್ಣ ಅವರಿಗೆ 'ಪುಷ್ಪಾ 2' ಚಿತ್ರಕ್ಕೆ 10 ಕೋಟಿ ರೂಪಾಯಿ ಸಿಕ್ಕಿತ್ತು.
ಸಮಂತಾ ರುತ್ ಪ್ರಭು ಒಂದು ಚಿತ್ರದಲ್ಲಿ ನಟಿಸಲು 10 ಕೋಟಿ ರೂಪಾಯಿ ಪಡೆಯುತ್ತಾರೆ.
ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಅವರು 'ಜವಾನ್' ಚಿತ್ರಕ್ಕೆ 11 ಕೋಟಿ ಪಡೆದಿದ್ದರು.
ಶಾರುಖ್ ಖಾನ್ ಜೊತೆ ನಾನು ಮಾತನಾಡಲ್ಲ.. ಪ್ರಿಯಾಂಕಾ ಚೋಪ್ರಾ ಕಾಮೆಂಟ್ ವೈರಲ್!
'ನನಗೆ 4 ಮದುವೆ ಆಗೋಕೆ ಅಲ್ಲಾಹ್ ಅನುಮತಿ ನೀಡಿದ್ದಾನೆ' ವಿವಾದಕ್ಕೀಡಾದ ಈ ನಟ ಯಾರು?
ಸಿಕಂದರ್ ಸಿನಿಮಾಗೆ ರಶ್ಮಿಕಾ ಸಂಭಾವನೆ 5 ಕೋಟಿ; ಕಟ್ಟಪ್ಪಗೆ ಸಿಕ್ಕಿದ್ದೆಷ್ಟು?
ಎ.ಆರ್. ರೆಹಮಾನ್ ವಿಚ್ಛೇದನ ವದಂತಿಗೆಸಾಯಿರಾ ಭಾನು ಸ್ಪಷ್ಟನೆ, ಹೇಳಿದ್ದೇನು?