ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮಿಥುನ್ ಚಕ್ರವರ್ತಿ ಸಿನಿ ಜರ್ನಿ
ಮಿಥುನ್ ಅವರು ಮೃಣಾಲ್ ಸೇನ್ ಅವರ 1976 ರ ಮೃಗಯಾ ಚಿತ್ರದ ಮೂಲಕ ನಟನೆ ಆರಂಭಿಸಿದರು, ಇದಕ್ಕಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ.
Image credits: HT
ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮಿಥುನ್ ಚಕ್ರವರ್ತಿ ಸಿನಿ ಜರ್ನಿ
2001ರಲ್ಲಿ ಬಂಗ್ಲಾ ಸಿಎಂ ಮಮತಾ ಬ್ಯಾನರ್ಜಿ ಜೊತೆ ಮಿಥುನ್
ರಿಯಾಲಿಟಿ ಶೋವೊಂದರಲ್ಲಿ ಮಿಥುನ್
ಮೀನಾಕ್ಷಿ ಶೇಷಾದ್ರಿ ಜೊತೆ ಅನಾದಿ ತುಫಾನ್ ಸಿನಿಮಾ ಸೆಟ್‌ನಲ್ಲಿ ಮಿಥುನ್
Image credits: our own
ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮಿಥುನ್ ಚಕ್ರವರ್ತಿ ಸಿನಿ ಜರ್ನಿ
ಫೋಟೋ:1: ನಿರ್ದೇಶಕ ಬುದ್ಧದೇವ್ ದಾಸ್ ಗುಪ್ತ ಜೊತೆ ಮಿಥುನ್
ಫೋಟೋ:2:, 2001ರಲ್ಲಿ ಮಿಥುನ್ ರಾಜಕೀಯ ಸಮಾವೇಶದಲ್ಲಿ
ಫೋಟೋ:3 ಆಸ್ಪತ್ರೆಯಲ್ಲಿ ತಲೇಸ್ಮಿಯಾ ಮಕ್ಕಳ ಭೇಟಿ ಮಾಡಿದ ಮಿಥುನ್
Image credits: HT
ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮಿಥುನ್ ಚಕ್ರವರ್ತಿ ಸಿನಿ ಜರ್ನಿ
ಫೋಟೋ2: ಮುಜ್ರಿಮ್ ಸಿನಿಮಾ ಸೆಟ್‌ನಲ್ಲಿ ಮಿಥುನ್ ಚಕ್ರವರ್ತಿ, ಮಾಧುರಿ ದೀಕ್ಷಿತ್ ಜೊತೆ
ಫೋಟೋ3: ಮಿಥುನ್ ಚಕ್ರವರ್ತಿ ಅವರು ಡಿಂಪಲ್ ಕಪಾಡಿಯಾ ಅವರೊಂದಿಗೆ 1995 ರ ಫೋಟೋ
Image credits: HT
ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮಿಥುನ್ ಚಕ್ರವರ್ತಿ ಸಿನಿ ಜರ್ನಿ
1994ರಲ್ಲಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರೇಟ್ ಅಚೀವರ್ಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ನಟರಾದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಧಿಲ್ಲೋನ್ ಜೊತೆ ಮಿಥುನ್ ಚಕ್ರವರ್ತಿ