Kannada

ನಟ ಸಿದ್ಧಾರ್ಥ್ ಅವರ ಮೊದಲ ಮದುವೆ 4 ವರ್ಷಗಳಲ್ಲಿ ಮುರಿದುಬಿತ್ತು

Kannada

ಸಿದ್ಧಾರ್ಥ್ ಅವರ ಮೊದಲ ಪತ್ನಿ ಯಾರು?

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ವಿವಾಹವಾಗಿದ್ದಾರೆ. ಇದು ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರಿಗೂ ಎರಡನೇ ಮದುವೆ. ಹಾಗಾದರೆ ಸಿದ್ಧಾರ್ಥ್ ಅವರ ಮೊದಲ ಪತ್ನಿ ಯಾರು ಎಂದು ತಿಳಿಯೋಣ.

Kannada

2003 ರಲ್ಲಿ ಸಿದ್ಧಾರ್ಥ್ ಅವರ ಮೊದಲ ಮದುವೆ

ಸಿದ್ಧಾರ್ಥ್  2003ರಲ್ಲಿ ಮೇಘನಾ ನಾರಾಯಣ್ ಅವರನ್ನು ಪ್ರೀತಿಸಿ ಮದುವೆಯಾದರು. ಮೇಘನಾ ಮತ್ತು ಸಿದ್ಧಾರ್ಥ್ ದೆಹಲಿಯ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು ಅಲ್ಲಿಂದಲೇ ಪ್ರೇಮಕಹಾನಿ ಪ್ರಾರಂಭವಾಗಿದ್ದು.

Kannada

2007ರಲ್ಲಿ ಸಿದ್ಧಾರ್ಥ್ ವಿಚ್ಛೇದನ

ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸಿದ್ಧಾರ್ಥ್ ಮತ್ತು ಮೇಘನಾ ನಡುವೆ ಜಗಳಗಳು ಪ್ರಾರಂಭವಾದವು. ಹೀಗಾಗಿ ದಂಪತಿಗಳು ಮದುವೆಯಾದ 4 ವರ್ಷಗಳ ನಂತರ ಅಂದರೆ 2007ರಲ್ಲಿ ದೂರಾಗಲು ನಿರ್ಧರಿಸಿದ್ದರು.

Kannada

ವಿಚ್ಛೇದನದ ಹಿಂದಿನ ಕಾರಣ

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಅವರೊಂದಿಗೆ ಸಿದ್ಧಾರ್ಥ್ ಅವರ ಸಾಮೀಪ್ಯ ಹೆಚ್ಚಾದ ಕಾರಣ ಮೇಘನಾ ಅವರೊಂದಿಗೆ ವಿಚ್ಛೇದನವಾಯಿತು ಎನ್ನಲಾಗಿದೆ.

Kannada

ಸೋಹಾ ಅಲಿ ಖಾನ್ ಕ್ಲೋಸ್ ಫ್ರೆಂಡ್

ವಾಸ್ತವವಾಗಿ ಆ ದಿನಗಳಲ್ಲಿ ಸಿದ್ಧಾರ್ಥ್ ಮತ್ತು ಸೋಹಾ 'ರಂಗ್ ದೇ ಬಸಂತಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು, ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪರಸ್ಪರ ಹತ್ತಿರವಾದರು ಎನ್ನಲಾಗಿದೆ. 

Kannada

ಸಿದ್ಧಾರ್ಥ್ ಅದಿತಿಯನ್ನು ಎರಡನೇ ಮದುವೆ

ಹೀಗಾಗಿ ಈಗ ಸಿದ್ಧಾರ್ಥ್ ವಿಚ್ಛೇದನದ 17 ವರ್ಷಗಳ ನಂತರ 400 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಅದಿತಿ ರಾವ್ ಹೈದರಿ ಅವರನ್ನು ದಕ್ಷಿಣ ಭಾರತೀಯ ಸಂಪ್ರದಾಯದಂತೆ ಎರಡನೇ ಮದುವೆಯಾಗಿದ್ದಾರೆ.

Kannada

ಮೇಘನಾ ಕೂಡ ರೂಪವತಿ

ಸಿದ್ಧಾರ್ಥ್‌ ಮತ್ತು ಮೇಘನಾ ಡಿವೋರ್ಸ್‌ ಆಗ ದೊಡ್ಡ ಸುದ್ದಿ ಆಗಲಿಲ್ಲ ಕಾರಣ ಸೋಷಿಯಲ್ ಮೀಡಿಯಾ ಬಳಕೆ ತುಂಬಾನೇ ಕಡಿಮೆ ಇತ್ತು. ಪೇಪರ್‌ಗಳಲ್ಲಿ ಸುದ್ದಿಯಾಗಿದ್ದು ಹೆಚ್ಚು.

Image credits: othes

ಬಿಗ್ ಬಾಸ್‌ ಮನೆಗೆ ಮತ್ತೆ ಹಳೆ ಸ್ಪರ್ಧಿಗಳು ಎಂಟ್ರಿ; ಲಿಸ್ಟ್‌ ಇಲ್ಲಿದೆ!

ಮುಖ ಸಣ್ಣ ಕಾಣಿಸಬೇಕು ಎಂದು ಬೊಟಾಕ್ಸ್ ಚಿಕಿತ್ಸೆ ಮಾಡಿಸಿಕೊಂಡ ಉರ್ಫಿ ಜಾವೇದ್!

44ನೇ ವಸಂತಕ್ಕೆ ಕಾಲಿಟ್ಟ ಜಯಂ ರವಿ: ಡಿವೋರ್ಸ್‌ ನೀಡಿದ ನಟನ ಆಸ್ತಿ ಇಷ್ಟೊಂದಾ?

ಅಪ್ಪನ ಮುದ್ದಿನ ಮಗಳು ಮಲೈಕಾ ಅರೋರಾ; ಕೊನೆಯ ಭೇಟಿ ಫೋಟೋ ವೈರಲ್