Cine World

ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಸಿಕ್ಕಾಪಟ್ಟೆ ಇಷ್ಟ ಪಡುವ ಬೋಟಾಕ್ಸ್ ಚಿಕಿತ್ಸೆ

'ಫಾಲೋ ಕರ್ ಲೋ ಯಾರ್ ಕಾರ್ಯಕ್ರಮ

ಜೀವನ ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ರಹಸ್ಯಗಳನ್ನು ಉರ್ಫಿ ಜಾವೇದ್‌ ಒಂದೊಂದಾಗಿ ರಿವೀಲ್ ಮಾಡುತ್ತಿದ್ದಾರೆ.

ಬೊಟಾಕ್ಸ್ ಮತ್ತು ಫಿಲ್ಲರ್

26 ವರ್ಷದ ಉರ್ಫಿ ಜಾವೇದ್ ತಾವು ಬೊಟಾಕ್ಸ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ.

ಚರ್ಮದ ಮೇಲೆ ರೇಖೆಗಳು ಇಷ್ಟವಿಲ್ಲ

ಉರ್ಫಿ ಜಾವೇದ್ ವಯಸ್ಸಾಗುವ ಭಯದಿಂದ ಬಳಲುತ್ತಿದ್ದಾರೆ, ಇದಕ್ಕೆ ಹೆದರಿಕೊಂಡು ಬೊಟಾಕ್ಸ್ ಚಿಕಿತ್ಸೆ ಪಡೆಯುತ್ತಾರೆ. ಚರ್ಮಕ್ಕೆ ಸೂಜಿಗಳನ್ನು ಚುಚ್ಚಿಸಿಕೊಳ್ಳಲು ಭಯವಿಲ್ಲವಂತೆ.

ಬೊಟಾಕ್ಸ್ ಚಿಕಿತ್ಸೆ ಎಂದರೇನು

ಬೊಟಾಕ್ಸ್ ಚಿಕಿತ್ಸೆಯು ಮುಖ್ಯವಾಗಿ ಮುಖದ ಸುಕ್ಕುಗಟ್ಟಿದ ಚರ್ಮ ಮತ್ತು ಚರ್ಮದ ಮೇಲಿನ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಬಳಸುವ ಒಂದು ಕಾಸ್ಮೆಟಿಕ್ ವಿಧಾನವಾಗಿದೆ. 

ಚರ್ಮಕ್ಕೆ ಪ್ರೋಟೀನ್ ಇಂಜೆಕ್ಷನ್ ನೀಡಲಾಗುತ್ತದೆ

ಪ್ರೋಟೀನ್ ಅನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ ಬೋಟಾಕ್ಸ್‌ ಚಿಕಿತ್ಸೆ ನಡೆಸಲಾಗುತ್ತದೆ, ಇದರಿಂದ ಚರ್ಮದ ಸ್ನಾಯುಗಳ ಚಟುವಟಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತದೆ.

ಬೊಟಾಕ್ಸ್ ಚಿಕಿತ್ಸೆಯ ಮುಖ್ಯ ಕೆಲಸ

ಸುಕ್ಕುಗಟ್ಟಿದ ಚರ್ಮವನ್ನು ಕಡಿಮೆ ಮಾಡುವುದು, ಹೈಪರ್ಹೈಡ್ರೋಸಿಸ್ ಅಂದರೆ ಕೈಗಳ ಕೆಳಭಾಗ, ಅಂಗೈ ಮತ್ತು ಪಾದಗಳಲ್ಲಿ ಹೆಚ್ಚು ಬೆವರುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ. 

ಯಾವ ವಯಸ್ಸಿನಲ್ಲಿ ಬೊಟಾಕ್ಸ್ ಮಾಡಿಸಬೇಕು

30 ರ ನಂತರ ಚರ್ಮದ ಮೇಲೆ ಸುಕ್ಕುಗಟ್ಟಲು ಪ್ರಾರಂಭವಾಗುತ್ತದೆ. ನಿಮ್ಮ ಬಳಿ ಹಣವಿದ್ದರೆ, ನೀವು ಉತ್ತಮ ವೈದ್ಯರಿಂದ ಬೊಟಾಕ್ಸ್ ಚಿಕಿತ್ಸೆ ಪಡೆಯಬಹುದು.

ಬೊಟಾಕ್ಸ್ ನಿಂದ ಅಡ್ಡಪರಿಣಾಮಗಳು

ಸಾಮಾನ್ಯವಾಗಿ ಈ ಚಿಕಿತ್ಸೆಯು ಸುರಕ್ಷಿತವಾಗಿದೆ, ಆದರೆ ಸಂಭಾವ್ಯ ಅಡ್ಡಪರಿಣಾಮಗಳಲ್ಲಿ ಊತ, ಕೆಂಪು ಅಥವಾ ಸೌಮ್ಯವಾದ ನೋವು ಸೇರಿವೆ. ಇದು ತಪ್ಪು ಸ್ಥಳದಲ್ಲಿ ನೀಡಿದರೆ ಚರ್ಮದಲ್ಲಿ ಅಸಮಾನತೆ ಉಂಟಾಗಬಹುದು.

ಸೆನ್ಸೇಷನ್ ಕ್ರಿಯೇಟರ್ ಉರ್ಫಿ ಜಾವೇದ್‌ ಬ್ಯೂಟಿ ಸೀಕ್ರೆಟ್ ರಿವೀಲ್

ಬಿ-ಟೌನ್‌ ಸುಂದರಿ ಉರ್ಫಿ ಜಾವೇದ್ ತಮ್ಮ ಬ್ಯೂಟಿ ಬಗ್ಗೆ ಸಿಕ್ಕಾಪಟ್ಟೆ ಕೇರ್ ಮಾಡುತ್ತಾರೆ. ಹೀಗಾಗಿ ಬೋಟಾಕ್ಸ್ ಮಾಡಿಸಿಕೊಳ್ಳಲು ಹೆದರುವುದಿಲ್ಲ.

Image credits: others

44ನೇ ವಸಂತಕ್ಕೆ ಕಾಲಿಟ್ಟ ಜಯಂ ರವಿ: ಡಿವೋರ್ಸ್‌ ನೀಡಿದ ನಟನ ಆಸ್ತಿ ಇಷ್ಟೊಂದಾ?

ಅಪ್ಪನ ಮುದ್ದಿನ ಮಗಳು ಮಲೈಕಾ ಅರೋರಾ; ಕೊನೆಯ ಭೇಟಿ ಫೋಟೋ ವೈರಲ್

ಅಕ್ಷಯ್‌ ಕುಮಾರ್‌ 'ಗೇ' ಅಂದುಕೊಂಡಿದ್ದೆ? ಅತ್ತೆಗೆ ಯಾಕೆ ಬಂತು ಈ ಅನುಮಾನ?

ಆ ಒಂದು ಫೋನ್ ಕಾಲ್ ಅಕ್ಷಯ್ ಕುಮಾರ್ ಸಿನಿ ಜೀವನದ ದಿಕ್ಕನ್ನೇ ಬದಲಿಸಿತು!