Cine World
ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ರಾಮ್ ಪೋತಿನೇನಿ ಟಾಲಿವುಡ್ ಯಂಗೆಸ್ಟ್ ನಟ.
ರಾಮ್ ಪೋತಿನೇನಿ ಬಾತ್‌ರೂಮ್‌ನಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ್ದು, ವಿವಿಧ ಭಂಗಿಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಸಿಕ್ಸ್ ಪ್ಯಾಕ್ ತೋರಿಸಿರುವ ರಾಮ್ ಪೋತಿನೇನಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ರಾಮ್ ಪೋತಿನೇನಿ ಸಿಕ್ಸ್ ಪ್ಯಾಕ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಡಬಲ್ ಇಸ್ಮಾರ್ಟ್, ಬೀಸ್ಟ್ ಮೋಡ್, ಓಹ್ ಮೈ ಗಾಡ್ ಎಂದು ಕಮೆಂಟ್ ಮಾಡಿದ್ದಾರೆ.
ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಡಬಲ್ ಇಸ್ಮಾರ್ಟ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಬಲ್ ಇಸ್ಮಾರ್ಟ್ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಾಲಿವುಡ್ ಸಂಜಯ್ ದತ್ ಖಳನಟನಾಗಿ ನಟಿಸಿದ್ದಾರೆ.
ಜಾಕ್ವೆಲಿನ್ ಫರ್ನಾಂಡೀಸ್ ಐಷಾರಾಮಿ ಜೀವನ, ಖಾಸಗಿ ದ್ವೀಪವನ್ನೇ ಹೊಂದಿದ್ದಾರೆ ನಟಿ!
ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದಲ್ಲಿ ಭಾಗಿಯಾದ ಫ್ಯಾಮಿಲಿಯ ಫೋಟೋಗಳು ಬಹಿರಂಗ
Bigg Boss: ಈ ಬಾರಿ ಧೂಳೆಬ್ಬಿಸಲು ಬರ್ತಿದ್ದಾರೆ ಎಂಟು ಮಹಿಳಾ ಸ್ಪರ್ಧಿಗಳು!
ಹಾವುಗಳು ಅಂದ್ರೆ ಇಷ್ಟನಾ? ಇಲ್ಲಿದೆ ನೋಡಿ ನಟಿಯರು ಮಿಂಚಿರುವ ಹಾವಿನ ಚಿತ್ರಗಳು!