ಅನನ್ಯಾ ಪಾಂಡೆ ಮತ್ತು ವಿಹಾನ್ ಸಮತ್ ನಟನೆಯ ಸಿನಿಮಾ ಅಕ್ಟೋಬರ್ 04 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಒಂಬತ್ತು ಎಪಿಸೋಡ್ ದಿ ಟ್ರೈಬ್ ವೆಬ್ ಸಿರೀಸ್ ಅಕ್ಟೋಬರ್ 04 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.
ನೀನಾ ಕುಲಕರ್ಣಿ, ಮಹಿಮಾ ಚೌಧರಿ ಮತ್ತು ರಣವೀರ್ ಶೋರೆ ಅವರ ಸರಣಿಯು ಅಕ್ಟೋಬರ್ 04 ರಂದು ಜೀ 5 ನಲ್ಲಿ ಬಿಡುಗಡೆಯಾಗಲಿದೆ.
ಎಂಟು ಭಾಗಗಳ ಸರಣಿಯು ಅಕ್ಟೋಬರ್ 04 ರಂದು ಸೋನಿ ಲಿವ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಅಲಿಸಿಯಾ ಡೆಬ್ನಮ್, ಬ್ರಿಟಾನಿ ಒ'ಗ್ರೇಡಿ ಮತ್ತು ಜೇಮ್ಸ್ ಮೊರೊಸಿನಿ ಅವರ ಚಲನಚಿತ್ರ ಅಕ್ಟೋಬರ್ 04 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಮಿಥುನ್ ಚಕ್ರವರ್ತಿ ಸಿನಿಮಾ ಜರ್ನಿ ಫೋಟೋಗಳಲ್ಲಿ
ಕಾಶ್ಮೀರ-ಶಿಮ್ಲಾವಲ್ಲ, ಈ ಹಳ್ಳಿ ಬಾಲಿವುಡ್ ಶೂಟಿಂಗ್‌ಗೆ ಮೊದಲ ಆಯ್ಕೆ
ಕೇವಲ 4 ವರ್ಷಕ್ಕೆ ಮೊದಲ ಮದುವೆ ಮುರಿದು ಹಾಕಿದ ಸಿದ್ಧಾರ್ಥ್; ನಿಜಕ್ಕೂ ಏನ್ ಆಯ್ತು?
ಬಿಗ್ ಬಾಸ್ ಮನೆಗೆ ಮತ್ತೆ ಹಳೆ ಸ್ಪರ್ಧಿಗಳು ಎಂಟ್ರಿ; ಲಿಸ್ಟ್ ಇಲ್ಲಿದೆ!